Viral Video: ವಿಶ್ವದ ಅತ್ಯಂತ ಸುಂದರ ಹಾವು ಇದೇನಾ? ನೋಡಿ ಕಾಮದೇವ ಕೂಡ ಮಂತ್ರಮುಗ್ಧನಾಗುವುದು ಗ್ಯಾರಂಟಿ!

Most Beautiful Snake Video: ಅಕ್ಕಪಕ್ಕದಲ್ಲಿ ಹಾವು ಕಂಡರೆ ಸಾಕು, ಜನರ ಎದೆಬಡಿತವೆ ಒಂದು ಕ್ಷಣ ನಿಂತುಹೋಗುತ್ತದೆ. ಕೆಲವರಿಗೆ ಕೇವಲ ಹಾವು ಎಂದರೆ ಸಾಕು ಬೆವರಿಳಿಯಲು ಶುರುವಾಗುತ್ತದೆ. ಹೀಗಿರುವಾಗ ಹಾವಿನ ವಿಡಿಯೋವೊಂದು ಇತ್ತೀಚಿಗೆ ಸಾಕಷ್ಟು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. 

Written by - Nitin Tabib | Last Updated : Oct 24, 2022, 04:58 PM IST
  • ಜಗತ್ತಿನಲ್ಲಿ ಕಂಡು ಬರುವ ಅತ್ಯಂತ ಅಪಾಯಕಾರಿ ಜೀವಿಗಳಲ್ಲಿ ಹಾವು ಕೂಡ ಒಂದು.
  • ಕೆಲ ಹಾವುಗಳು ಎಷ್ಟೊಂದು ವಿಷಕಾರಿಯಾಗಿರುತ್ತವೆಂದರೆ,
  • ಅವು ಒಂದೇ ಹೊಡೆತಕ್ಕೆ ಸುಮಾರು 70 ಜನರನ್ನು ಚಿರನಿದ್ರೆಗೆ ಜಾರುವಂತೆ ಮಾಡುತ್ತವೆ.
Viral Video: ವಿಶ್ವದ ಅತ್ಯಂತ ಸುಂದರ ಹಾವು ಇದೇನಾ? ನೋಡಿ ಕಾಮದೇವ ಕೂಡ ಮಂತ್ರಮುಗ್ಧನಾಗುವುದು ಗ್ಯಾರಂಟಿ! title=
Most Beautiful Snake

Beautiful Snake: ಜಗತ್ತಿನಲ್ಲಿ ಕಂಡು ಬರುವ ಅತ್ಯಂತ ಅಪಾಯಕಾರಿ ಜೀವಿಗಳಲ್ಲಿ ಹಾವು ಕೂಡ ಒಂದು. ಕೆಲ ಹಾವುಗಳು ಎಷ್ಟೊಂದು ವಿಷಕಾರಿಯಾಗಿರುತ್ತವೆಂದರೆ, ಅವು ಒಂದೇ ಹೊಡೆತಕ್ಕೆ ಸುಮಾರು 70 ಜನರನ್ನು ಚಿರನಿದ್ರೆಗೆ ಜಾರುವಂತೆ ಮಾಡುತ್ತವೆ. ಇನ್ನೊಂದೆಡೆ ಭೂಮಿಯ ಮೇಲೆ ಕಂಡು ಬರುವ ಕೆಲ ಹಾವುಗಳು ಕೇವಲ ತನ್ನ ಬಾಲದಿಂದ ಹೊಡೆಯುವ ಮೂಲಕ ತನ್ನ ತನ್ನ ಎದುರಾಳಿಯನ್ನು ಕೊಳ್ಳುತ್ತವೆ. ಹಾವು ನಮ್ಮ ಅಕ್ಕಪಕ್ಕದಲ್ಲಿ ಎಲ್ಲೇ ಕಂಡರೂ ಸ್ವಲ್ಪಹೊತ್ತು ಎದೆಬಡಿತವೆ ನಿಂತುಹೋಗುತ್ತದೆ. ಕೆಲವರು ಹಾವಿನ ಹೆಸರು ಕೇಳಿದರೆ ಸಾಕು ಬೆವರಲಾರಂಭಿಸುತ್ತಾರೆ. ಹೀಗಿರುವಾಗ ಇತ್ತೀಚಿಗೆ ಹಾವಿನ ವಿಡಿಯೋವೊಂದು ಸಾಕಷ್ಟು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

ಇದನ್ನೂ ಓದಿ-ಫುಲ್ ಜೋಶ್ ನಲ್ಲಿ ಹುಲಿಯ ಮೇಲೆರಗಿ ಬಂತು ಕರಡಿ.! ಮುಂದೆನಾಯಿತು ಈ ವಿಡಿಯೋ ನೋಡಿ

ಈ ಹಾವನ್ನು ನೀವು ವಿಶ್ವದ ಅತ್ಯಂತ ಸುಂದರ ಹಾವು ಎಂದರೂ ಕೂಡ ತಪ್ಪಾಗಲಾರದು. ಯಾವುದೋ ಒಂದು ಕಾಡಿನಲ್ಲಿ ಈ ಹಾವು ಕಂಡುಬಂದಿದ್ದು, ಇದರ ವಿಡಿಯೋ ನೋಡಿದ ಜನರು ತಮ್ಮ ಕಣ್ಣುಗಳನ್ನೇ ನಂಬುತ್ತಿಲ್ಲ. ಈ ವಿಡಿಯೋದಲ್ಲಿನ ಒಂದು ಬಿಳಿ ಬಣ್ಣದ ಹಾವು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಹಾವು ಎಷ್ಟೊಂದು ಸುಂದರವಾಗಿದೆ ಎಂದರೆ, ಇದನ್ನು ನೋಡಿ ಕಾಮದೇವ ಕೂಡ ಅದರ ಮೋಹಕ್ಕೆ ಒಳಗಾಗಬಹುದು. ನೀವು ಸಾಮಾಜಿಕ ಮಾಧ್ಯಮದ ಮೇಲೆ ಹಲವಾರು ಅಪಾಯಕಾರಿ ಹಾವುಗಳನ್ನು ನೋಡಿರಬಹುದು. ಆದರೆ, ವಿಡಿಯೋದಲ್ಲಿ ಕಂಡುಬಂದಿರುವ ಈ ಹಾವು ನೋಡಿ ನೀವೂ ಕೂಡ ಮಂತ್ರಮುಗ್ಧರಾಗುವಿರಿ. ವಿಡಿಯೋ ನೋಡಿ...

ಇದನ್ನೂ ಓದಿ-Viral Video: ಬಾಯಿಯಿಂದ ವಿಷ ಉಗುಳುತ್ತಿರುವ ಹಾವನ್ನು ಎಲ್ಲಾದರೂ ನೋಡಿದ್ದೀರಾ... ವಿಡಿಯೋ ನೋಡಿ

ವೈರಲ್ ವೀಡಿಯೊವನ್ನು beautiful_new_pix ಹೆಸರಿನ Instagram ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಪೊದೆಯೊಂದರಲ್ಲಿ ಬಿಳಿ ಬಣ್ಣದ ಹಾವು ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಾವನ್ನು ಕಂಡರೆ ಭಯಪಡುವ ಜನರು ಕೂಡ ಈ ಹಾವಿನ ಸುಂದರ ನೋಟಕ್ಕೆ ಮಾರುಹೋಗಿದ್ದಾರೆ. ಬಹುಶಃ ನೀವೂ ಸಹ ಮೊದಲ ಬಾರಿಗೆ ಇಂತಹ ಸುಂದರವಾದ ಹಾವನ್ನು ನೋಡಿರಬೇಕು. ಈ ಹಾವನ್ನು ನೋಡಿ ಭಯಪಡುವ ಬದಲು ನಿಮ್ಮ ಮನಸ್ಸು ಅದನ್ನು ಮುದ್ದಾಡಲಿದೆ. ಈ ಹಾವು ಹುಲ್ಲಿನಲ್ಲಿ ತನ್ನ ಹೆಡೆಯನ್ನು ಎತ್ತುವ ರೀತಿಯಲ್ಲಿ ಕಾಣಿಸಿಕೊಂಡಿದೆ, ಅದು ತುಂಬಾ ಆಕರ್ಷಕವಾಗಿ ಕಾಣುತ್ತಿದೆ. ಪ್ರಸ್ತುತ, ಈ ಹಾವು ಯಾವ ಜಾತಿಗೆ ಸೇರಿದೆ ಎಂಬುದು ಇನ್ನೂ ತಿಳಿದಿಲ್ಲ, ಆದರೆ ಇದು ಸಾಕಷ್ಟು ದಪ್ಪ ಮತ್ತು ಫ್ರೆಶ್ ಆಗಿದೆ. ಈ ಕಾರಣಕ್ಕಾಗಿ ಅದನ್ನು ಪೈಥಾನ್ ಎಂದು ಭಾವಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News