Uma Bharti Controversy:'Bureaucracy ಯಾವುದೇ ಸ್ಥಾನಮಾನ ಇಲ್ಲ, ಕೇವಲ ಚಪ್ಪಲಿ ಎತ್ತುವುದೆ Bureaucracy ಕೆಲಸ'

Uma Bharti Controversy: 'ಅಧಿಕಾರಶಾಹಿಗೆ ಸ್ಥಾನಮಾನ  ಇಲ್ಲ, ಕೇವಲ ಚಪ್ಪಲಿ ಎತ್ತುವುದೇ Bureaucracy ಕೆಲಸ' ಎಂದು ಉಮಾ ಭಾರತಿ ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ.

Written by - Nitin Tabib | Last Updated : Sep 20, 2021, 05:37 PM IST
  • ಅಧಿಕಾರಶಾಹಿಯ ಕುರಿತು ಉಮಾ ಭಾರತಿ ವಿವಾದಾತ್ಮಕ ಹೇಳಿದೆ.
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಉಮಾ ಭಾರತಿ ಟ್ವೀಟ್
  • ಅಷ್ಟಕ್ಕೂ ಉಮಾ ಭಾರತಿ ಹೇಳಿದ್ದೇನು ತಿಳಿಯಲು ಸುದ್ದಿ ಓದಿ.
Uma Bharti Controversy:'Bureaucracy ಯಾವುದೇ ಸ್ಥಾನಮಾನ ಇಲ್ಲ, ಕೇವಲ ಚಪ್ಪಲಿ ಎತ್ತುವುದೆ Bureaucracy ಕೆಲಸ' title=
Uma Bharti Controversy (File Photo)

Uma Bharti Controversy: ಮಾಜಿ ಕೇಂದ್ರ ಸಚಿವೆ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ (Uma Bharti) ವಿವಾದಾತ್ಮಕ ಹೇಳಿಕೆಯೊಂದನ್ನು  ನೀಡಿದ್ದಾರೆ. ಅಧಿಕಾರಶಾಹಿಗೆ ಸ್ಥಾನಮಾನ ಎಂದು ಉಮಾಭಾರತಿ ಹೇಳುತ್ತಾರೆ. ಅಧಿಕಾರಶಾಹಿ ಎಂದರೆ ಚಪ್ಪಲಿ ಎತ್ತುವುದು ಮಾತ್ರ ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್  ಆಗಿದೆ.

ಮಧ್ಯಪ್ರದೇಶದಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರವಿರುವುದು ಗಮನಾರ್ಹ. ಇಂತಹ ಪರಿಸ್ಥಿತಿಯಲ್ಲಿ, ಅಧಿಕಾರಶಾಹಿ (Uma on Bureaucracy) ಕುರಿತಾದ ಈ ವಿವಾದಾತ್ಮಕ ಹೇಳಿಕೆಯ ನಂತರ ಉಮಾಭಾರತಿ ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ.

ಇದನ್ನೂ ಓದಿ-ನವೆಂಬರ್ 4 ರವರೆಗೆ ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಪಡೆಯಿರಿ 10,000 ರೂ. ವರೆಗೆ ಕ್ಯಾಶ್‌ಬ್ಯಾಕ್

"ನಿಮಗೇನನ್ನಿಸುತ್ತದೆ? ಅಧಿಕಾರಶಾಹಿ ರಾಜಕೀಯ ಮುಖಂಡರನ್ನು ಆಟವಾಡಿಸುತ್ತದೆಯಾ? ಇಲ್ಲ ಇಲ್ಲ ... ವೈಯಕ್ತಿಕ ಸಂಭಾಷಣೆಗಳು ನಡೆದುಹೋಗುತ್ತವೆ ನಂತರ ಅದನ್ನು ಅಧಿಕಾರಶಾಹಿ ಅಂತಿಮಗೊಳಿಸಿ ತೆಗೆದುಕೊಂಡು ಬರುತ್ತದೆ. ನನ್ನನ್ನು ಕೇಳಿ, 11 ವರ್ಷ ಕೇಂದ್ರ ಸಚಿವೆ (Former Union Minister Uma Bharti) ಹಾಗೂ ನಂತರ ಮುಖ್ಯಮಂತ್ರಿಯಾಗಿದ್ದೆ (Former MP CM Uma Bharti)" ಎಂದು ಉಮಾ ಭಾರತಿ ವಿಡಿಯೋದಲ್ಲಿ ಹೇಳುವುದನ್ನು ನೀವು ಕೇಳಬಹುದಾಗಿದೆ.

ಇದನ್ನೂ ಓದಿ -ದಲಿತ ವ್ಯಕ್ತಿಯನ್ನು ಸಿಎಂ ಮಾಡಿರುವುದು ಕಾಂಗ್ರೆಸ್ಸಿನ ಚುನಾವಣಾ ಸ್ಟಂಟ್ ಎಂದ ಮಾಯಾವತಿ

"ಅವರು ನಮ್ಮೊಂದಿಗೆ ಈ ಮೊದಲೂ ಇದ್ದರು, ಅವರು ಮೊದಲು ನಮ್ಮೊಂದಿಗೆ ಮಾತನಾಡುತ್ತಾರೆ ನಂತರೆ ಫೈನಲ್ ಗಾಗಿ ಮುಂದೆ ಹೋಗುತ್ತದೆ. ಮುಖಂಡರೆ ಆಟವಾಡಿಸುತ್ತಾರೆ. ಇದು ಶುದ್ಧ ನಿಮ್ಮ ತಪ್ಪು ಕಲ್ಪನೆಯಾಗಿದೆ. ಅಧಿಕಾರಶಾಹಿ ಬಳಿ ಏನೂ ಇಲ್ಲ, ಕೇವಲ ಚಪ್ಪಲ್ ಎತ್ತುವ ಕೆಲಸ ಮಾತ್ರ ಮಾಡುತ್ತದೆ. ನಾವೇ ಅವರಿಗೋಸ್ಕರ ಒಪ್ಪಂದ ಮಾಡಿಕೊಳ್ಳುತ್ತೇವೆ. ಏಕೆಂದರೆ ಇದು ಸಂಭವಿಸಿದಲ್ಲಿ ನಿಮಗೆ ದೊಡ್ಡ ಚಕ್ಕರ್ ಬೀಳಲಿದೆ ಎಂದು ನಮಗೆ ಪ್ರತ್ಯೇಕವಾಗಿ ಸಮಝಾಯಿಸಲಾಗುತ್ತದೆ' ಎಂದು ಉಮಾ ಭಾರತಿ ಹೇಳಿದ್ದಾರೆ.

ಇದನ್ನೂ ಓದಿ-Pujnab New CM - ಪಂಜಾಬ್ ನೂತನ ಮುಖ್ಯಮಂತ್ರಿಯ ಮೇಲೆ Me Too ಆರೋಪ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ: NCW ಅಧ್ಯಕ್ಷೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News