ಕೇಂದ್ರ ಸಚಿವ ರಾಮದಾಸ್ ಅಥವಾಲೆಗೆ ಕೊರೊನಾ ಧೃಢ

 ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಅವರಿಗೆ ಕೊರೊನಾ ಇರುವುದು ಧೃಢ ಪಟ್ಟಿದ್ದು,ಈಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪಕ್ಷ ಮಂಗಳವಾರ ಮಾಹಿತಿ ನೀಡಿದೆ.

Last Updated : Oct 27, 2020, 03:38 PM IST
 ಕೇಂದ್ರ ಸಚಿವ ರಾಮದಾಸ್ ಅಥವಾಲೆಗೆ ಕೊರೊನಾ ಧೃಢ

ನವದೆಹಲಿ: ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಅವರಿಗೆ ಕೊರೊನಾ ಇರುವುದು ಧೃಢ ಪಟ್ಟಿದ್ದು,ಈಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪಕ್ಷ ಮಂಗಳವಾರ ಮಾಹಿತಿ ನೀಡಿದೆ.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಥವಾಲೆ) (ಆರ್‌ಪಿಐ-ಎ) ಪಿಆರ್‌ಒ ಮಯೂರ್ ಬೋರ್ಕರ್ ಅವರ ಪ್ರಕಾರ, ಅವರ ಫಲಿತಾಂಶಗಳನ್ನು ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಲಾಗಿದೆ. ಅಥಾವಾಲೆ ಅವರಿಗೆ ಕೊರೊನಾ ಧೃಢಪಟ್ಟಿದ್ದು ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ" ಎಂದು ಅವರು ಹೇಳಿದರು.

ಬಿಜೆಪಿ ಸೇರಲು ಕಂಗನಾ ರನೌತ್ ನಿರ್ಧರಿಸಿದರೆ ಅವರನ್ನು ಸ್ವಾಗತಿಸುತ್ತೇವೆ- ರಾಮದಾಸ್ ಅಥಾವಾಲೆ

ಸೋಮವಾರದಂದು ಪ್ರತಿಕಾಗೋಷ್ಠಿ ನಡೆಸಿದ್ದ ರಾಮ್ ದಾಸ್ ಅಥವಾಲೆ ನಟಿ ಪಾಯಲ್ ಘೋಷ್ ಅವನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಇದೇ ವೇಳೆ ಅವರನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಥವಾಲೆ) ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಥಾವಾಲೆ ಮುಖವಾಡ ಧರಿಸಿದ್ದರೂ ಕೂಡ ತಮ್ಮ ಮೂಗಿಗೆ ಮುಚ್ಚಿಕೊಂಡಿರಲಿಲ್ಲ ,ಅಥವಾಲೆ ಮತ್ತು ಘೋಷ್ ಇಬ್ಬರೂ ತಮ್ಮ ಮುಖವಾಡಗಳಿಲ್ಲದೆ ಇತರ ಜನರೊಂದಿಗೆ ನಿಂತಿರುವುದು ಪೋಟೋದಲ್ಲಿ ಸೆರೆಯಾಗಿದೆ.

More Stories

Trending News