VIDEO: ಪಹಲ್ಗಾಂನ ತಾಜಾ ಹಿಮಪಾತದ ದೃಶ್ಯಗಳು

     

Last Updated : Feb 15, 2018, 10:47 AM IST
VIDEO: ಪಹಲ್ಗಾಂನ ತಾಜಾ ಹಿಮಪಾತದ ದೃಶ್ಯಗಳು title=
Pic: ANI

ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಈ ಚಳಿಗಾಲದ ಮೊದಲ ಪ್ರಮುಖ ಹಿಮಪಾತವಾಗಿದೆ. ಇದು ಕಳೆದ ವರ್ಷ ಡಿಸೆಂಬರ್ ನಲ್ಲಿ ಉಂಟಾಗಿದ್ದ ಅಲ್ಪ ಪ್ರಮಾಣದ ಹಿಮಪಾತ ಹೊರತು ಪಡಿಸಿದರೆ ಇದುವರೆಗೂ ಹೆಚ್ಚಿನ ಹಿಮಪಾತ ಉಂಟಾಗಿರಲಿಲ್ಲ. 

ಪಹಲ್ಗಾಂನ ತಾಜಾ ಹಿಮಪಾತದ ದೃಶ್ಯಗಳು ನಿಮಗಾಗಿ.

Trending News