Colonel Sophia Qureshi: ಆಪರೇಷನ್ ಸಿಂಧೂರ' ಎಂದು ಕರೆಯಲ್ಪಟ್ಟ ಈ ಕಾರ್ಯಾಚರಣೆಯ ಬಗ್ಗೆ ಭಾರತೀಯ ಸೇನೆಯ ಹಿರಿಯ ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಾಕಿಸ್ತಾನ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ (ಪಿಬಿಎ) ಕಾರ್ಯದರ್ಶಿ ಜನರಲ್ ಶಕೀಲ್ ಮಸೂದ್ ಅವರು, "ಪಾಕಿಸ್ತಾನದ ಎಲ್ಲಾ ಎಫ್‌ಎಂ ರೇಡಿಯೊ ಕೇಂದ್ರಗಳಲ್ಲಿ ಭಾರತೀಯ ಗೀತೆಗಳ ಪ್ರಸಾರವನ್ನು ತಕ್ಷಣದಿಂದ ನಿಷೇಧಿಸಲಾಗಿದೆ," ಎಂದು ಘೋಷಿಸಿದ್ದಾರೆ.
Indo-Pak Cross-Border Love Stories: ಬಾಲಿವುಡ್ಭಾರತೀಯ ಚಿತ್ರರಂಗದ ಹೃದಯಬಿಂದು, ವೈವಿಧ್ಯಮಯ ಮತ್ತು ಆಕರ್ಷಕ ಕಥೆಗಳಿಗೆ ಹೆಸರುವಾಸಿಯಾಗಿದೆ. ಇದರ ಹಲವು ಪ್ರಕಾರಗಳಲ್ಲಿ, ಭಾರತ-ಪಾಕಿಸ್ತಾನ ಗಡಿಯಾಚೆಯ ಪ್ರೇಮಕಥೆಗಳು ಪ್ರೇಕ್ಷಕರ ಕಲ್ಪನೆಯನ್ನು ಸೆರೆಹಿಡಿದಿವೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಭಾರತವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿಪಾಕಿಸ್ತಾನದ ಪ್ರಜೆಗಳಿಗೆ ಭಾರತ ತೊರೆಯಲು ಕೇಂದ್ರ ಸರ್ಕಾರ ನೀಡಿದ್ದ ಗಡುವು ಮುಕ್ತಾಯವಾಗಿದೆ.ಭಾರತ ತೊರೆಯದ ಪಾಕಿಸ್ತಾನದ ಪ್ರಜೆಗಳಿಗೆ 3 ವರ್ಷ ಜೈಲು ಹಾಗೂ3 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.
ಈ ಎನ್‌ಕೌಂಟರ್, ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸಾರನ್ ಮೆಡೋವ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರನ್ನು ಕೊಂದ ಲಷ್ಕರ್ ಉಗ್ರರನ್ನು ಗುರಿಯಾಗಿಟ್ಟು ನಡೆಯುತ್ತಿರುವ ಕಾರ್ಯಾಚರಣೆಯ ಭಾಗವಾಗಿದೆ.
India vs Pakistan Military Strength:ಭಾರತೀಯ ಸೇನೆಯು ಸುಮಾರು 14.55 ಲಕ್ಷ ಸಕ್ರಿಯ ಸೈನಿಕರನ್ನು, 25.27 ಲಕ್ಷ ಅರೆಸೇನಾ (ಪ್ಯಾರಾ-ಮಿಲಿಟರಿ) ಪಡೆಗಳನ್ನು ಮತ್ತು 11.55 ಲಕ್ಷ ಮೀಸಲು ಪಡೆಗಳನ್ನು (ರಿಸರ್ವ್ ಫೋರ್ಸ್) ಒಳಗೊಂಡಿದೆ. ಇದರಿಂದ ಭಾರತವು ವಿಶ್ವದ ಅತಿದೊಡ್ಡ ಸೇನೆಗಳಲ್ಲಿ ಒಂದಾಗಿದೆ.