Funny Video: ಬಾಳೆಹಣ್ಣು ಅಂತ ಯುವತಿಯ ಅಲ್ಲಿಗೆ ಕೈ ಹಾಕಿದ ಕೋತಿ… ಬಟ್ಟೆಯೊಳಗೆ ನುಗ್ಗಿ…! ವಿಡಿಯೋ ನೋಡಿ

Monkey Viral Video: ಈ ವೀಡಿಯೊವನ್ನು ನೀವು ಗಮನಿಸಿದರೆ, ಇಲ್ಲಿ ಮನುಷ್ಯನಿಗಾಗುವ ಆಕರ್ಷಣೆಯೇ ಕೋತಿಗೂ ಆಗಿದೆ ಎನ್ನುವಂತೆ ಕಾಣುತ್ತದೆ. ಒಂದು ರೀತಿಯಲ್ಲಿ ಮನುಷ್ಯರಿಗೆ ಆಗುವ, ನೈಸರ್ಗಿಕವೆಂದು ಪರಿಗಣಿಸಲಾದ ಆಸೆಗಳೇ ಇಲ್ಲಿ ಆ ಕೋತಿಗೆ ಆಗಿದೆ ಎಂದು ಕೆಲವರು ಹೇಳುತ್ತಾರೆ.

Written by - Bhavishya Shetty | Last Updated : Apr 7, 2023, 09:25 PM IST
    • ಇಂದು ಮಾನವ ಮತ್ತು ಮಂಗಗಳ ನಡುವೆ ಅನೇಕ ಹೋಲಿಕೆಗಳಿವೆ
    • ಇಂದು ನಾವು ನಿಮ್ಮೊಂದಿಗೆ ಎರಡು ವಿಡಿಯೋಗಳನ್ನು ಹಂಚಿಕೊಳ್ಳಲಿದ್ದೇವೆ
    • ಅವುಗಳಿಗೆ ಮತ್ತು ಮಾನವರಿಗೆ ಮಹತ್ವವಾದ ಸಂಬಂಧ ಇದೆ ಎಂದು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ಆಧಾರವಾಗಿ ಹೇಳಲಾಗಿದೆ
Funny Video: ಬಾಳೆಹಣ್ಣು ಅಂತ ಯುವತಿಯ ಅಲ್ಲಿಗೆ ಕೈ ಹಾಕಿದ ಕೋತಿ… ಬಟ್ಟೆಯೊಳಗೆ ನುಗ್ಗಿ…! ವಿಡಿಯೋ ನೋಡಿ title=
Viral Video

Monkey Viral Video: ಇಂದು ಮಾನವ ಮತ್ತು ಮಂಗಗಳ ನಡುವೆ ಅನೇಕ ಹೋಲಿಕೆಗಳಿವೆ ಎಂದು ಹೇಳುವುದನ್ನು ಕೇಳಿರಬಹುದು. ಇದಕ್ಕೆ ಸಂಬಂಧಿಸಿದ ಅನೇಕ ಪುರಾವೆಗಳು ಕೂಡ ನಮ್ಮಲ್ಲಿ ಸಿಗುತ್ತವೆ. ಅಷ್ಟೇ ಏಕೆ ಕೋತಿಗಳೇ ನಮ್ಮ ಪೂರ್ವಜರು, ಅವುಗಳಿಗೆ ಮತ್ತು ಮಾನವರಿಗೆ ಮಹತ್ವವಾದ ಸಂಬಂಧ ಇದೆ ಎಂದು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ಆಧಾರವಾಗಿ ಹೇಳಲಾಗಿದೆ.

ಇದನ್ನೂ ಓದಿ: ಮುಂಬೈನಲ್ಲಿ 5 ಅಕ್ರಮ ಫಿಲ್ಮ್ ಸ್ಟುಡಿಯೋ ಕಟ್ಟಡ ನೆಲಸಮ

ಇಂದು ನಾವು ನಿಮ್ಮೊಂದಿಗೆ ಎರಡು ವಿಡಿಯೋಗಳನ್ನು ಹಂಚಿಕೊಳ್ಳಲಿದ್ದೇವೆ. ಮೊದಲನೇ ವಿಡಿಯೋದಲ್ಲಿ ನೀವೇ ನೋಡುತ್ತಿರುವಂತೆ, ಯುವತಿಯೊಬ್ಬಳು ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿ ನೆಲದ ಮೇಲೆ ಕುಣಿಯುತ್ತಿದ್ದಾಳೆ. ಅಲ್ಲಿಗೆ ಬಂದ ಮತ್ತು ಮಂಗವೊಂದು ಆಕೆಯ ಶಾರ್ಟ್ಸ್ ಅನ್ನು ಮೇಲಕ್ಕೆತ್ತಿ, ಅವಳ ತೊಡೆಗಳನ್ನು ಮುದ್ದಿಸುತ್ತದೆ. ನಂತರ ಮೆಲ್ಲಗೆ ಕಚ್ಚಲು ಮುಂದಾಗುತ್ತದೆ. ಇದನ್ನು ಕಂಡ ಆ ಯುವತಿ ಮೇಲೇಳಲು ಯತ್ನಿಸುತ್ತಾಳೆ. ಸದ್ಯ ಈ ವಿಡಿಯೋವನ್ನು ಇನ್ ಸ್ಟಾಗ್ರಾಂನಿಂದ ತೆಗೆದುಹಾಕಲಾಗಿದೆ.

ಈ ವೀಡಿಯೊವನ್ನು ನೀವು ಗಮನಿಸಿದರೆ, ಇಲ್ಲಿ ಮನುಷ್ಯನಿಗಾಗುವ ಆಕರ್ಷಣೆಯೇ ಕೋತಿಗೂ ಆಗಿದೆ ಎನ್ನುವಂತೆ ಕಾಣುತ್ತದೆ. ಒಂದು ರೀತಿಯಲ್ಲಿ ಮನುಷ್ಯರಿಗೆ ಆಗುವ, ನೈಸರ್ಗಿಕವೆಂದು ಪರಿಗಣಿಸಲಾದ ಆಸೆಗಳೇ ಇಲ್ಲಿ ಆ ಕೋತಿಗೆ ಆಗಿದೆ ಎಂದು ಕೆಲವರು ಹೇಳುತ್ತಾರೆ. ಆ ಕೋತಿ, ಮಹಿಳೆಯನ್ನು ಹತ್ತಿರದಿಂದ ನೋಡಿದಾಗ ಆಕರ್ಷಣೆಗೊಂಡಿದೆ. ವೈಜ್ಞಾನಿಕ ದೃಷ್ಟಿಕೋನದಿಂದ ಸನ್ನಿವೇಶವನ್ನು ಗಮನಿಸಿದರೆ, ಪುರುಷರು ಮತ್ತು ಮಹಿಳೆಯರು ಅನುಭವಿಸುವ ಪರಸ್ಪರ ಆಕರ್ಷಣೆಯೇ ಇಲ್ಲಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Corona Update: ದೇಶಾದ್ಯಂತ ಭಾರಿ ಆತಂಕ ಸೃಷ್ಟಿಸಿದ ಕೋರೋನಾ ವೈರಸ್ ನ 'ಮಹಾ ಭಯಂಕರ ರೂಪಾಂತರಿ'

ಮತ್ತೊಂದು ವಿಡಿಯೋ ಸಖತ್ ಫನ್ನಿ ಆಗಿದೆ. ನೀವು ಕೋತಿಗಳ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಇದೀಗ ಅಂತಹ ಚೇಷ್ಟೆಯ ಕೋತಿಯ ವಿಡಿಯೋ ವೈರಲ್ ಆಗುತ್ತಿದ್ದು, ಆ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಇಲ್ಲೊಬ್ಬ ಯುವತಿ ಹಳದಿ ಬಣ್ಣದ ಬಟ್ಟೆ ಧರಿಸಿ ನೆಲದ ಮೇಲೆ ಕುಳಿತಿದ್ದಾಳೆ. ಅಲ್ಲಿಗೆ ಕೋತಿ ಒಂದು ಬರುತ್ತದೆ. ಬಂದ ತಕ್ಷಣ ಆಕೆ ಧರಿಸಿದ್ದ ಬಟ್ಟೆಯೊಳಗೆ ಕೈಹಾಕಿ ಏನೋ ಹುಡುಕುವಂತೆ ಮಾಡುತ್ತದೆ. ಆ ನಂತರ ಟೀ ಶರ್ಟ್ ಒಳಗೆ ಪ್ರವೇಶಿಸುತ್ತದೆ. ಈ ವಿಡಿಯೋ ಕಂಡ ಸೋಶಿಯಲ್ ಮೀಡಿಯಾ ಬಳಕೆದಾರರು “ಕೋತಿ ಬಾಳೆಹಣ್ಣು ಹುಡುಕುತ್ತಿದೆ ಎಂದನಿಸುತ್ತಿದೆ” ಎಂದೆಲ್ಲಾ ಚಿತ್ರ ವಿಚಿತ್ರ ಕಮೆಂಟ್’ಗಳನ್ನು ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದರ ಲಿಂಕ್’ನ್ನು ಈ ಕೆಳಗೆ ನೀಡಲಾಗಿದೆ.

https://zeenews.india.com/hindi/india/madhya-pradesh-chhattisgarh/video/monkey-entered-in-girl-t-shirt-funny-lovely-ladki-ke-kapde-me-baitha-bandar-viral-video/1619240

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News