‘ಟಾರ್ಕ್‌ ಕ್ರೇಟಸ್‌–ಆರ್‌– ನಗರದ ಬೀದಿಗಳನ್ನು ಪ್ರಜ್ವಲಿಸಲು ಸಿದ್ಧ

Written by - Zee Kannada News Desk | Last Updated : Jul 28, 2023, 07:18 PM IST
‘ಟಾರ್ಕ್‌ ಕ್ರೇಟಸ್‌–ಆರ್‌– ನಗರದ ಬೀದಿಗಳನ್ನು ಪ್ರಜ್ವಲಿಸಲು  ಸಿದ್ಧ  title=

ಭಾರತದ ಮೊದಲ ವಿದ್ಯುತ್‌ಚಾಲಿತ ಮೋಟರ್‌ಸೈಕಲ್ ತಯಾರಿಕಾ ಕಂಪನಿ ಟಾರ್ಕ್‌ ಮೋಟರ್ಸ್,  ಬೆಂಗಳೂರಿನಲ್ಲಿ ತನ್ನ ಮೊದಲ ಅನುಭವ ವಲಯ (Experience Zone) ಉದ್ಘಾಟಿಸುವ ಮೂಲಕ ಕರ್ನಾಟಕ ರಾಜ್ಯ ಪ್ರವೇಶಿಸಿರುವುದಾಗಿ ಇಂದು ಇಲ್ಲಿ ಪ್ರಕಟಿಸಿದೆ.  

ಜಯನಗರದ 5 ನೇ ಬ್ಲಾಕ್‌ನಲ್ಲಿರುವ ಈ 3S ಸೌಲಭ್ಯವು ಬ್ರ್ಯಾಂಡ್‌ನ ಕ್ರೇಟಸ್‌–ಆರ್‌(KRATOS-R) ಮೋಟರ್‌ಸೈಕಲ್‌ಗೆ ನೆಲೆಯಾಗಿದ್ದು, ಈ ಪ್ರದೇಶದ ಗ್ರಾಹಕರಿಗೆ ಮಾರಾಟ ಮತ್ತು ಮಾರಾಟದ ನಂತರದ ಸರ್ವೀಸ್‌ಗಳನ್ನು ನೀಡಲಿದೆ.

ಇದನ್ನೂ ಓದಿ: ನೀವು ಊಟದ ನಂತರ ಏಲಕ್ಕಿ ತಿಂತೀರಾ..! ತಪ್ಪದೇ ಈ ವಿಚಾರ ತಿಳಿದುಕೊಳ್ಳಿ

ಈ ಹೊಸ ಸೌಲಭ್ಯವು ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಹಾಲಿ ಮತ್ತು ಸಂಭಾವ್ಯ ಹೊಸ ಗ್ರಾಹಕರ ಅಗತ್ಯಗಳನ್ನೆಲ್ಲ ಪೂರೈಸಲಿದೆ.  ರಾಜ್ಯದಲ್ಲಿ ಟಾರ್ಕ್‌ ಮೋಟರ್ಸ್‌ನ ವಹಿವಾಟು ವಿಸ್ತರಿಸಲು ಸಹಾಯ ಮಾಡಲಿದೆ. ಗ್ರಾಹಕರು ಕ್ರೇಟಸ್‌–ಆರ್‌– ಗೆ ಹತ್ತಿರವಾಗಲು ಮತ್ತು ಸಮಗ್ರ ಸ್ವರೂಪದ ಪರೀಕ್ಷಾರ್ಥ ಸವಾರಿಗಳ ಮೂಲಕ ಭಾರತದ ಮೊದಲ ಎಲೆಕ್ಟ್ರಿಕ್ ಮೋಟರ್‌ಸೈಕಲ್‌ನ ತನ್ಮಯಗೊಳಿಸುವ ಅನುಭವ  ಪಡೆಯಲು ಸಾಧ್ಯವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News