ಮಾಜಿ ಸಿಎಂ ಎಚ್.ಡಿ.ಕೆ ಮತ್ತು ಇಸ್ರೇಲ್ ಕೃಷಿ ತಜ್ಞರ ಚರ್ಚೆ

ಐದು ದಿನಗಳ ಕಾಲ ಇಸ್ರೇಲ್ಗೆ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಲ್ಲಿನ ಕೃಷಿ ವಿಶ್ವ ವಿದ್ಯಾಲಯ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಕುರಿತು ಸಮಗ್ರ ಅಧ್ಯಯನ ಕೈಗೊಳ್ಳಲಿದ್ದಾರೆ. ಇಂದು ಇಸ್ರೇಲ್ನ ಪ್ರಸಿದ್ದ ಕೃಷಿ ತಜ್ಞರ ಜೊತೆ ಸಭೆ ನಡೆಸಿ ಚರ್ಚಿಸಿದ್ದಾರೆ. 

Last Updated : Aug 28, 2017, 06:07 PM IST
ಮಾಜಿ ಸಿಎಂ ಎಚ್.ಡಿ.ಕೆ ಮತ್ತು ಇಸ್ರೇಲ್ ಕೃಷಿ ತಜ್ಞರ ಚರ್ಚೆ  title=

ಇಸ್ರೇಲ್ ಆ.28 : ಐದು ದಿನಗಳ ಕಾಲ ಇಸ್ರೇಲ್ಗೆ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಲ್ಲಿನ ಕೃಷಿ ವಿಶ್ವ ವಿದ್ಯಾಲಯ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಕುರಿತು ಸಮಗ್ರ ಅಧ್ಯಯನ ಕೈಗೊಳ್ಳಲಿದ್ದಾರೆ. ಇಂದು ಇಸ್ರೇಲ್ನ ಪ್ರಸಿದ್ದ ಕೃಷಿ ತಜ್ಞರ ಜೊತೆ ಸಭೆ ನಡೆಸಿ ಚರ್ಚಿಸಿದ್ದಾರೆ. 

ಇಸ್ರೇಲ್ ಪ್ರವಾಸದಲ್ಲಿರುವ ಎಚ್.ಡಿ.ಕೆ ಇಂದು ಇಸ್ರೇಲ್ನಲ್ಲಿರುವ ಪ್ರಮುಖ ತೋಟಗಳಿಗೆ ಅಲ್ಲಿನ ಕೃಷಿ ತಜ್ಞರ ಜೊತೆ ಭೇಟಿ ನೀಡಿ ಬಳಿಕ ಅಲ್ಲಿನ ತೋಟಗಾರಿಕೆ ಬಗ್ಗೆ ಅವರಿಂದ ಮಾಹಿತಿ ಪಡೆದರು. ಹೈಫಾದಲ್ಲಿರುವ ಫಾರ್ಮಗಳ ಬಗ್ಗೆ ಚರ್ಚೆ ನಡೆಸಿದ ಎಚ್.ಡಿ.ಕೆ ಸೂಕ್ಷ್ಮ ನೀರಾವರಿ, ಹನಿ ನೀರಾವರಿ, ರಿವಿಲಿಸ್ ನೀರಾವರಿಗಳ ಬಗ್ಗೆಯೂ ಚರ್ಚೆ ನಡೆಸಿದರು. 

Trending News