ಡಿಕೆಶಿ ವಿರುದ್ಧ 'ಹೊಸ ಬಾಂಬ್' ಸಿಡಿಸಿದ ಹೆಚ್ ಡಿಕೆ!

ಕಾಂಗ್ರೆಸ್ ಪಕ್ಷದ ಸಹವಾಸವನ್ನೇ ಮಾಡಬಾರದಾಗಿತ್ತು. ಆ ಪಕ್ಷದ ಸಹವಾಸ ಮಾಡಿದ್ದಕ್ಕೆ ಅಪನಂಬಿಕೆ ಮೂಡಿತು

Last Updated : Nov 28, 2020, 06:37 PM IST
  • ಕಾಂಗ್ರೆಸ್ ಪಕ್ಷದ ಸಹವಾಸವನ್ನೇ ಮಾಡಬಾರದಾಗಿತ್ತು. ಆ ಪಕ್ಷದ ಸಹವಾಸ ಮಾಡಿದ್ದಕ್ಕೆ ಅಪನಂಬಿಕೆ ಮೂಡಿತು
  • ಡಿ.ಕೆ. ಶಿವಕುಮಾರ್ ಸಮ್ಮಿಶ್ರ ಸರ್ಕಾರ ಉಳಿಸಲಿಲ್ಲ
  • ಕೆಪಿಸಿಸಿಗೆ ಹೊಸ ಅಧ್ಯಕ್ಷರು ಬಂದರೆ ಜೆಡಿಎಸ್ ಛಿದ್ರವಾಗುತ್ತದೆ ಎಂದೆಲ್ಲಾ ಹೇಳಿದ್ರು.
ಡಿಕೆಶಿ ವಿರುದ್ಧ 'ಹೊಸ ಬಾಂಬ್' ಸಿಡಿಸಿದ ಹೆಚ್ ಡಿಕೆ! title=

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮಿಶ್ರ ಸರ್ಕಾರ ಉಳಿಸಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.

ಮೈತ್ರಿ ಸರ್ಕಾರವನ್ನು ಡಿ.ಕೆ. ಶಿವಕುಮಾರ್(D.K.Shivakumar) ಉಳಿಸಲಿಲ್ಲ. ಕಾಂಗ್ರೆಸ್ ಪಕ್ಷದ ಸಹವಾಸವನ್ನೇ ಮಾಡಬಾರದಾಗಿತ್ತು. ಆ ಪಕ್ಷದ ಸಹವಾಸ ಮಾಡಿದ್ದಕ್ಕೆ ಅಪನಂಬಿಕೆ ಮೂಡಿತು. ನಮ್ಮನ್ನು ಅಪನಂಬಿಕೆಯಿಂದ ನೋಡುವಂತಾಯಿತು ಎಂದು ಹೇಳಿದ್ದಾರೆ.

ಮತ್ತೆ ನಾಯಕತ್ವ ಬದಲಾವಣೆಯ ಕೂಗು!? ದಿಲ್ಲಿಯಲ್ಲಿ ಬೀಡುಬಿಟ್ಟ ಬಿಜೆಪಿ ಅತೃಪ್ತರ ತಂಡ!

ಜೆಡಿಎಸ್ ಭದ್ರಕೋಟೆ ಛಿದ್ರವಾಗುತ್ತದೆ ಎಂದು ಅಪಪ್ರಚಾರ ನಡೆಸಲಾಯಿತು. ಕೆಪಿಸಿಸಿಗೆ ಹೊಸ ಅಧ್ಯಕ್ಷರು ಬಂದರೆ ಜೆಡಿಎಸ್ ಛಿದ್ರವಾಗುತ್ತದೆ ಎಂದೆಲ್ಲಾ ಹೇಳಿದ್ರು. ಜೆಡಿಎಸ್ ಪಕ್ಷ ಈಗೇನಾದ್ರು ಮುಳುಗಿ ಹೋಗಿದೆಯಾ? ಸಮ್ಮಿಶ್ರ ಸರ್ಕಾರ ಉಳಿಸಲು ಡಿ.ಕೆ. ಶಿವಕುಮಾರ್ ಪ್ರಯತ್ನಿಸಲಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

CM ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ!

Trending News