ಬೆಳಗಾವಿ: ಕಾಂಗ್ರೆಸ್ (Congress) ಪಕ್ಷಕ್ಕೆ ಬದಲಾಣೆ ಆಗಲು, ಸಂಘಟನೆ ಮಾಡಲು ಈ ಸೋಲು ಒಂದು ಪಾಠ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ (Satish Jarakiholi) ಹೇಳಿದ್ದಾರೆ.
ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ ನಂತರ ಗುಜರಾತ್ಗೆ ಪ್ರಧಾನಿ ಮೋದಿ ಎಂಟ್ರಿ! ಮುಂದಿನ ಪ್ಲಾನ್ ಏನು?
130 ಸೀಟು ಗೆಲ್ತೀವಿ ಎಂಬ ಬಿಜೆಪಿ (BJP) ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ನಾವು ಗಟ್ಟಿಯಾಗಿದ್ದೇವೆ. ಬೇರೆ ರಾಜ್ಯಕ್ಕೆ ಕರ್ನಾಟಕಕ್ಕೆ ಹೋಲಿಕೆ ಮಾಡಬಾರದು. ಇವತ್ತಿಗೆ ಅವರು 70-80 ಸೀಟಿನಲ್ಲಿದ್ದಾರೆ. ಮುಂದೆ ನೋಡೊಣಾ ಎಂದಿದ್ದಾರೆ.
ಕಾಂಗ್ರೆಸ್ ನಲ್ಲಿ ಒಳಜಗಳ ವಿಚಾರ, ಒಳಜಗಳ ಎಲ್ಲಾ ಕಡೆನು ಇರುತ್ತೆ, ಬೇರೆ ರಾಜ್ಯದಲ್ಲೂ ಇದೆ. ಈಗಾಗಲೇ ನಾವು ಪ್ರಿಪೇರ್ ಆಗಿದೀವಿ. ಬಿಜೆಪಿಯವರು ಅಧಿಕಾರಕ್ಕೆ ಬರಲು ನೂರು ವರ್ಷ ತಗೊಂಡ್ರು. ನಾವು ಹಂತ ಹಂತವಾಗಿ ಮೇಲೆ ಬಂದ್ರು, ನಾವು ಹಂತ ಹಂತವಾಗಿ ಕೆಳಗೆ ಹೋದ್ವಿ. ನಾವು ಮತ್ತೆ ಹಂತ ಹಂತವಾಗಿ ಮೇಲೆ ಬರುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Lucknow Super Giants: ಲಾಂಚ್ ಆಗುವ ಮೊದಲೇ ಲಕ್ನೋ ಸೂಪರ್ ಜೈಂಟ್ಸ್ ಜೆರ್ಸಿ ಲೀಕ್
ದೇಶದಲ್ಲಿ ಸುಳ್ಳನ್ನು ಪದೇ ಪದೇ ಹೇಲಿ ಅದನ್ನೆ ನಂಬಿಸಿದ್ದಾರೆ. ಅದನ್ನು ಪರಿವರ್ತನೆ ಮಾಡಲು ಸಮಯ ಬೇಕಾಗುತ್ತದೆ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.