ಅಂಚೆ ಮೂಲಕ ಪಾಸ್‌ಪೋರ್ಟ್ ಸೇವೆ ಪಡೆಯಲು ಅವಕಾಶ

ಕೊಪ್ಪಳ ಜಿಲ್ಲೆ ಮತ್ತು ಗದಗ ಜಿಲ್ಲೆಯ ಗ್ರಾಹಕರು ಈ ಪಾಸ್ಪೋರ್ಟ್ ಸೇವೆಯ ಸೌಲಭ್ಯವನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬಹುದಾಗಿದೆ.ಪಾಸ್ಪೋರ್ಟ್ ಸೇವಾ ಕೇಂದ್ರಗಳ ವಿಳಾಸ ಈ ಮುಂದಿನಂತಿರುತ್ತದೆ.

Written by - Zee Kannada News Desk | Last Updated : Feb 13, 2023, 01:55 AM IST
  • ಕೊಪ್ಪಳ ಜಿಲ್ಲೆ ಮತ್ತು ಗದಗ ಜಿಲ್ಲೆಯ ಗ್ರಾಹಕರು
  • ಈ ಪಾಸ್ಪೋರ್ಟ್ ಸೇವೆಯ ಸೌಲಭ್ಯವನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬಹುದಾಗಿದೆ.
  • ಪಾಸ್ಪೋರ್ಟ್ ಸೇವಾ ಕೇಂದ್ರಗಳ ವಿಳಾಸ ಈ ಮುಂದಿನಂತಿರುತ್ತದೆ.
ಅಂಚೆ ಮೂಲಕ ಪಾಸ್‌ಪೋರ್ಟ್ ಸೇವೆ ಪಡೆಯಲು ಅವಕಾಶ title=
ಸಾಂದರ್ಭಿಕ ಚಿತ್ರ

ಕೊಪ್ಪಳ : ಭಾರತೀಯ ಅಂಚೆ ಇಲಾಖೆಯು ಮತ್ತು ಪಾಸ್ಪೋರ್ಟ್ ವಲಯ ಕಚೇರಿ ಬೆಂಗಳೂರು ಇವರ ಸಹಯೋಗದೊಂದಿಗೆ ಕೊಪ್ಪಳ ಮತ್ತು ಗದಗ ನಗರಗಳಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಕೊಪ್ಪಳ ಜಿಲ್ಲೆ ಮತ್ತು ಗದಗ ಜಿಲ್ಲೆಯ ಗ್ರಾಹಕರು ಈ ಪಾಸ್ಪೋರ್ಟ್ ಸೇವೆಯ ಸೌಲಭ್ಯವನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬಹುದಾಗಿದೆ.ಪಾಸ್ಪೋರ್ಟ್ ಸೇವಾ ಕೇಂದ್ರಗಳ ವಿಳಾಸ ಈ ಮುಂದಿನಂತಿರುತ್ತದೆ.

ಇದನ್ನೂ ಓದಿ: ದಾಖಲೆಯ ದೂರ ಕ್ರಮಿಸಿದ ಬ್ಯಾಹಟ್ಟಿ ಗ್ರಾಮದ ಚಕ್ಕಡಿ: ಯಲ್ಲಮ್ಮನ ದರ್ಶನ ಪಡೆದ ಜೋಡೆತ್ತು!

ಕೊಪ್ಪಲ್ ಪಾಸ್ಪೋರ್ಟ್ ಸೇವಾ ಕೇಂದ್ರ, ಜವಾಹರ್ ರೋಡ್, ಕೊಪ್ಪಳ ಬಜಾರ್ ಪೋಸ್ಟ್ ಆಫೀಸ್ ಹತ್ತಿರ, ಕೊಪ್ಪಳ-583231 ಮತ್ತು ಟಿಳಕ ಪಾರ್ಕ್ ಹತ್ತಿರ, ಸಿಟಿ ಪೋಸ್ಟ್ ಆಫೀಸ್, ಬಿಲ್ಡಿಂಗ್, ಗದಗ-582101 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಗದಗ ವಿಭಾಗದ ಅಂಚೆ ಅಧೀಕ್ಷಕರಾದ ಜೆ ಎನ್ ವಸಂತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News