ಮಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆ

ಭಾನುವಾರ ರಾತ್ರಿ 10 ಗಂಟೆಯ ಬಳಿಕ ಆರಂಭವಾದ ತುಂತುರು ಮಳೆ.

Last Updated : May 20, 2019, 08:47 AM IST
ಮಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆ title=
File Image

ಮಂಗಳೂರು: ನೀರಿಗಾಗಿ ಪರಿತಪಿಸುತ್ತಿದ್ದ ಕಡಲ ನಗರಿಯಲ್ಲಿ ಭಾನುವಾರ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ.

ನಿನ್ನೆ ರಾತ್ರಿ ಸುಮಾರು 10 ಗಂಟೆಯ ನಂತರ ಆರಂಭವಾದ ತುಂತುರು ಮಳೆ ಕ್ರಮೇಣ ಬಿರುಸಾಗಿ ಸುರಿದಿದೆ.

ಮಳೆ ಬಿರುಸಾದಂತೆ ಎಚ್ಚೆತ್ತ ಮೆಸ್ಕಾಂ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿತು. 

Trending News