ಕಾರವಾರದ ಕೋಡಿಭಾಗ್ ತೀರದಿಂದ ಕ್ರೇನ್ ಮೂಲಕ ಲಾರಿ ತೆರವು
3 ಕ್ರೇನ್, 1 ಹೈಡ್ರಾ ಹಾಗೂ 30ಕ್ಕೂ ಅಧಿಕ ಮಂದಿಯ ತಂಡದಿಂದ ಕಾರ್ಯಾಚರಣೆ
ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದ ಐಆರ್ಬಿ ತಂಡ
ಯಲ್ಲಾಪುರ, ಮಂಗಳೂರು ಹಾಗೂ ಸ್ಥಳೀಯ ಕ್ರೇನ್ ಮೂಲಕ ಕಾರ್ಯಾಚರಣೆ
ಕಾರ್ಯಾಚರಣೆ ವೀಕ್ಷಣೆಗೆ ನೂರಾರು ಸಂಖ್ಯೆಯಲ್ಲಿ ಜನರ ಜಮಾವಣೆ
ರೈಲು ಸಂಖ್ಯೆ 06547 ಕೆಎಸ್ಆರ್, ಬೆಂಗಳೂರು-ಮಂಗಳೂರು ಜಂ. ಎಕ್ಸ್ಪ್ರೆಸ್ ಕೆಎಸ್ಆರ್ ಬೆಂಗಳೂರಿನಿಂದ 19.07.2024 ರಂದು ರಾತ್ರಿ 11.00 ಗಂಟೆಗೆ ಹೊರಟು 20.07.2024 ರಂದು ಬೆಳಿಗ್ಗೆ 11.40 ಕ್ಕೆ ಮಂಗಳೂರು ಜಂ.ಗೆ ತಲುಪಲಿದೆ.
Electric Shock: ನೀರು ತುಂಬಿದ್ದ ಗದ್ದೆಗೆ ಇಳಿದಿದ್ದ ನಾಯಿಯನ್ನು ಹೊರತರಲು ಆಶ್ನಿ ಶೆಟ್ಟಿ ಗದ್ದೆಗೆ ಕಾಲಿಟ್ಟ ವೇಳೆ ವಿದ್ಯುತ್ ಆಘಾತ (Electric Shock) ಸಂಭವಿಸಿ ಆಕೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
Mangalore : ಸುರಕ್ಷಿತ ರಸ್ತೆಗಳು ಮತ್ತು ಉತ್ತಮ ಸಂಚಾರ ಶಿಸ್ತಿನ ಖಾತರಿಗಾಗಿ ಮಂಗಳೂರು ನಗರದಲ್ಲಿ ಮುಂದಿನ ತಿಂಗಳಿನಿಂದ ಕಠಿಣ ಸಂಚಾರ ಕಾನೂನುಗಳನ್ನು ಜಾರಿಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗುವ ಎಳನೀರನ್ನು ಸಾರ್ವಜನಿಕರಿಗೆ ಲೀಟರ್ ಗೆ 40 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ. ಈ ಎಳನೀರನ್ನು ಕುಡಿದ ಅಡ್ಯಾರು ಮತ್ತು ಕಣ್ಣೂರ್ ಸುತ್ತಮುತ್ತಲಿನ ಸಾರ್ವಜನಿಕರು ಮಂಗಳವಾರದಿಂದ (ಏಪ್ರಿಲ್ 09) ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಂಗಳೂರು ಮೂಲಕ ಮಂಗಳೂರು ನಗರಕ್ಕೆ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಮಂಗಳೂರು ಸಿಸಿಬಿ ಪೊಲೀಸರು 6.325 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
Mangalore to New Delhi : ಮಂಗಳೂರಿನಿಂದ ನವದೆಹಲಿಗೂ ವಿಶೇಷ ರೈಲು ಬಿಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹೋಳಿ ಹಬ್ಬದ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಈ ರೈಲು ಹೊರಡುವ ಸಮಯ, ದಿನಾಂಕ ಹಾಗೂ ಟಿಕೆಟ್ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
Suratkal students Missing Case: ಮೃತ ವಿದ್ಯಾರ್ಥಿಗಳನ್ನು ಸುರತ್ಕಲ್ನ ಅಗರಮೇಲ್ ನಿವಾಸಿ ಚಂದ್ರಕಾಂತ ಎಂಬವರ ಪುತ್ರ ಯಶ್ವಿತ್(15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಎಂಬುವರ ಪುತ್ರ ರಾಘವೇಂದ್ರ (15), ಸುರತ್ಕಲ್ನ ಗುಡ್ಡೆಕೊಪ್ಲ ನಿವಾಸಿ ವಿಶ್ವನಾಥ ಎಂಬುವರ ಪುತ್ರ ನಿರೂಪ(15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬುವರ ಪುತ್ರ ಅನ್ವಿತ್(15) ಎಂದು ಗುರುತಿಸಲಾಗಿದೆ.
MRPL Recruitment 2024: ಒಟ್ಟು 11 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ 26 ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
South Actress Pooja Hegde: ದಕ್ಷಿಣ ಚಿತ್ರರಂಗದ ನಟಿ ಪೂಜಾ ಹೆಗ್ಗಡೆ, ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಇತ್ತೀಚೆಗೆ ವೈಟ್ ನೆಟೆಡ್ ಡ್ರೆಸ್ನಲ್ಲಿ ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಜೊತೆಗ ಹಂಚಿಕೊಂಡಿದ್ದಾರೆ.
Karnataka High Court: ಕರ್ನಾಟಕ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಮುಖ್ಯ ಪರೀಕ್ಷೆಗೆ 8.5 ತಿಂಗಳ ಗರ್ಭಿಣಿ ಆಯ್ಕೆಯಾಗಿದ್ದು ಸೂಕ್ಷ್ಮ ಆರೋಗ್ಯ ಸ್ಥಿತಿಯಿಂದ ಬೆಂಗಳೂರಿಗೆ ತೆರಳಲು ಸಾಧ್ಯವಾಗದ ಕಾರಣ ತಮ್ಮ ಜಿಲ್ಲೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಿದೆ.
ಕರ್ನಾಟಕ ಗೆಳೆಯರ ಬಳಗವು ಒಂದು 'ಕರಾವಳಿ ಸ್ನೇಹಿತರು' ಎಂದು ಗುಂಪು ಅನಾರೋಗ್ಯದಿಂದ ಹಾಸಿಗೆಗೆ ಸೀಮಿತರಾದ ಆರು ಜನರಿಗೆ ಅತ್ಯಂತ ವಿಶಿಷ್ಟವಾದ ಮತ್ತು ಹೃದಯ ಸ್ಪರ್ಶಿಸುವ ದಿನವನ್ನು ಏರ್ಪಡಿಸಿತ್ತು. ಇದು ಅವರ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದು ಮತ್ತು ಇದು ರೋಗಿಗಳಿಗೆ ನಿಜವಾಗಿಯೂ ಖುಷಿಯ ತಂದು ಕೊಟ್ಟಿದೆ. ಮೊದಲನೆಯದಾಗಿ, ಆರು ಆಂಬ್ಯುಲೆನ್ಸ್ಗಳನ್ನು ಕಾಯ್ದಿರಿಸಲಾಯಿತು ಮತ್ತು ಈ ರೋಗಿಗಳನ್ನು ಸ್ಟ್ರೆಚರ್ಗಳು ಮತ್ತು ಗಾಲಿಕುರ್ಚಿಗಳಲ್ಲಿ ಸ್ಥಳಾಂತರಿಸಲಾಯಿತು. ನಂತರ ಯುವಕರ ಗುಂಪುಗಳು ಅವರನ್ನು ಎತ್ತಿಕೊಂಡು ಆಂಬ್ಯುಲೆನ್ಸ್ನಿಂದ ದೋಣಿಗೆ ಮತ್ತು ನಂತರ ಉದ್ಯಾನವನಗಳು ಮತ್ತು ಮಾಲ್ಗಳಿಗೆ ಸ್ಥಳಾಂತರಿಸಿದವು.
ಮಂಗಳೂರಿನ ಆಶಿಶ್ ಡಿಸೋಜಾ ಎಂಬ 13 ವರ್ಷದ ಬಾಲಕ ಡೆಂಘಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಆದರೆ ಪುತ್ರಶೋಕದಲ್ಲೂ ಅಂಗಾಂಗ ದಾನ ಮಾಡುವ ಶ್ರೇಷ್ಠ ನಿರ್ಧಾರ ತೆಗೆದುಕೊಂಡ ಆಶಿಶ್ ತಂದೆ ಅಲ್ಫೋನ್ಸ್ ತಾಯಿ ಸೋನಿಯಾ ಡಿಸೋಜಾ ನಿಜಕ್ಕೂ ಆದರ್ಶದಂಪತಿಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.