Vegetable price: ಅಕಾಲಿಕ ಮಳೆ ಎಫೆಕ್ಟ್‌.. ಗಗನಕ್ಕೇರಿದ ತರಕಾರಿ ಬೆಲೆ

Vegetable price: ಸದ್ಯ ತರಕಾರಿ ಬೆಲೆ ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಇಂದು ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. 

Written by - Chetana Devarmani | Last Updated : May 5, 2022, 09:44 AM IST
  • ಗ್ರಾಹಕರ ಜೇಬಿಗೆ ಹೊರೆಯಾದ ತರಕಾರಿ ಬೆಲೆ
  • ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಏರಿಳಿತ
  • ಅಕಾಲಿಕ ಮಳೆಯ ಪರಿಣಾಮ ಗಗನಕ್ಕೇರಿದ ತರಕಾರಿ ಬೆಲೆ
Vegetable price: ಅಕಾಲಿಕ ಮಳೆ ಎಫೆಕ್ಟ್‌.. ಗಗನಕ್ಕೇರಿದ ತರಕಾರಿ ಬೆಲೆ  title=
ತರಕಾರಿ

Vegetable price: ಸದ್ಯ ತರಕಾರಿ ಬೆಲೆ ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಇಂದು ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಅಕಾಲಿಕ ಮಳೆಯ ಪರಿಣಾಮ ತರಕಾರಿ ಬೆಲೆ ಗಗನಕ್ಕೇರಿದೆ. ಟೊಮ್ಯಾಟೋ ಬೆಲೆ 70 ರೂ. ಸನಿಹಕ್ಕೆ ಬಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ, ಸೌತೆಕಾಯಿ, ಕ್ಯಾರೆಟ್‌ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ. 

ಟೊಮೆಟೋ 65-70 ರೂ (ಕೆ.ಜಿ)

ನಾಟಿ ಟೊಮೆಟೋ 60 ರೂ. 

ಬೀನ್ಸ್‌ 70 ರೂ. 

ಹೀರೆಕಾಯಿ 50 ರೂ

ನಿಂಬೆ ಹಣ್ಣು 8-10 ರೂ.

ಪುದೀನಾ 10 ರೂ

ಬೀಟ್‌ರೂಟ್ 45ರೂ. 

ಹಾಗಲಕಾಯಿ 60 ರೂ

ಸೋರೆಕಾಯಿ 20ರೂ

ಬದನೆಕಾಯಿ 40 ರೂ

ಅವರೆಕಾಳು  45 ರೂ.

ಎಲೆಕೋಸು 25 ರೂ.

ಹೂಕೋಸು (1 ಪೀಸ್) 45 ರೂ.

ಸೀಮೆ ಬದನೆ 35ರೂ.

ಕೆಸುವಿನ ಗೆಡ್ಡೆ 50 ರೂ.

ಕೊತ್ತಂಬರಿ ಸೊಪ್ಪು 20 ರೂ

ಸೌತೆಕಾಯಿ 30 ರೂ.

ಕ್ಯಾಪ್ಸಿಕಂ 55  ರೂ.

ಕ್ಯಾರೆಟ್ 50 ರೂ.

ನುಗ್ಗೆಕಾಯಿ 60  ರೂ

ಶುಂಠಿ (ಕೆಜಿ) 240 ರೂ.

ಹಸಿರು ಮೆಣಸಿನಕಾಯಿ 40 ರೂ.

ಬಾಳೆಕಾಯಿ 10 ರೂ.

ಈರುಳ್ಳಿ 25 ರೂ.

ಸಣ್ಣ ಈರುಳ್ಳಿ 70 ರೂ. 

ಬಾಳೆ ಹೂವು  25 ರೂ.

ಬಾಳೆ ಕಾಂಡ 10 ರೂ. 

ಆಲೂಗಡ್ಡೆ 20 ರೂ. 

ಕುಂಬಳಕಾಯಿ 20 ರೂ.

ಮೂಲಂಗಿ 30 ರೂ.

ತೊಂಡೆಕಾಯಿ 25 ರೂ.

ಪಡುವಲಕಾಯಿ 25 ರೂ.

ಸಿಹಿ ಗೆಣಸು 25 ರೂ.

ಮರಗೆಣಸು 30 ರೂ.

ಸುವರ್ಣಗೆಡ್ಡೆ 75ರೂ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News