Today Vegetable Price: ಹೇಗಿದೆ ಗೊತ್ತಾ ಇಂದಿನ ಈರುಳ್ಳಿ-ಟೊಮ್ಯಾಟೋ ದರ? ಮತ್ತೆ ಹೆಚ್ಚಳವಾಯ್ತೇ ತರಕಾರಿ ಬೆಲೆ!

Today Vegetables price: ಹವಾಮಾನ ವೈಪರೀತ್ಯ, ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ದರಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇಂದು ರಾಜ್ಯದ ತರಕಾರಿ ಮಾರುಕಟ್ಟೆಯಲ್ಲಿ ಹೇಗಿದೆ ಬೆಲೆ ಎಂಬುದನ್ನು ತಿಳಿಯೋಣ.

Written by - Bhavishya Shetty | Last Updated : Oct 27, 2022, 10:47 AM IST
    • ದಿನೇ ದಿನೇ ತರಕಾರಿ ಬೆಲೆಯಲ್ಲಿ ಬದಲಾವಣೆ
    • ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ದರಗಳಲ್ಲಿ ವ್ಯತ್ಯಾಸ
    • ಇಂದು ರಾಜ್ಯದ ತರಕಾರಿ ಮಾರುಕಟ್ಟೆಯಲ್ಲಿ ಹೀಗಿದೆ ಬೆಲೆ
Today Vegetable Price: ಹೇಗಿದೆ ಗೊತ್ತಾ ಇಂದಿನ ಈರುಳ್ಳಿ-ಟೊಮ್ಯಾಟೋ ದರ? ಮತ್ತೆ ಹೆಚ್ಚಳವಾಯ್ತೇ ತರಕಾರಿ ಬೆಲೆ!  title=
Vegetable Price

Today Vegetables price: ಮಾರುಕಟ್ಟೆಯಲ್ಲಿ ದಿನೇ ದಿನೇ ತರಕಾರಿ ಬೆಲೆಯಲ್ಲಿ ಬದಲಾವಣೆ ಕಂಡು ಬರುತ್ತದೆ. ಹವಾಮಾನ ವೈಪರೀತ್ಯ, ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ದರಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇಂದು ರಾಜ್ಯದ ತರಕಾರಿ ಮಾರುಕಟ್ಟೆಯಲ್ಲಿ ಹೇಗಿದೆ ಬೆಲೆ ಎಂಬುದನ್ನು ತಿಳಿಯೋಣ.

ಇದನ್ನೂ ಓದಿ: ಲೈಸೆನ್ಸ್ ಇಲ್ಲದೇ ಮರಳು ಸಾಗಾಟ: 3 ಲಾರಿಗಳು ಪೊಲೀಸರ ವಶಕ್ಕೆ

ಇಂದಿನ ತರಕಾರಿ ಬೆಲೆ ಹೀಗಿದೆ :     

  • ಹರಿವೆ ಸೊಪ್ಪು: 10 ರೂ.
  • ನೆಲ್ಲಿಕಾಯಿ: 55 ರೂ.
  • ಬೂದು ಕುಂಬಳಕಾಯಿ: ರೂ/26
  • ಬೇಬಿ ಕಾರ್ನ್: ರೂ. 76
  • ಬೀಟ್ರೂಟ್: ರೂ 36
  • ಹಾಗಲಕಾಯಿ: ರೂ. 34
  • ಎಲೆಕೋಸು: ರೂ.  23
  • ಕ್ಯಾರೆಟ್: ರೂ.62
  • ಹೂಕೋಸು: ರೂ. 44
  • ತೆಂಗಿನಕಾಯಿ: ರೂ. 30
  • ಕೊತ್ತಂಬರಿ ಸೊಪ್ಪು: ರೂ.12
  • ಸೌತೆಕಾಯಿ ರೂ. 23
  • ಕರಿಬೇವಿನ ಸೊಪ್ಪು: ರೂ. 26
  • ಬದನೆಕಾಯಿ ರೂ.24
  • ಬೆಳ್ಳುಳ್ಳಿ ರೂ. 40
  • ಶುಂಠಿ ರೂ. 42
  • ಹಸಿರು ಮೆಣಸಿನಕಾಯಿ ರೂ. 37
  • ನಿಂಬೆ ರೂ.52
  • ಈರುಳ್ಳಿ ದೊಡ್ಡ ರೂ.21
  • ಈರುಳ್ಳಿ ಸಣ್ಣ ರೂ. 28
  • ಆಲೂಗಡ್ಡೆ ರೂ. 33
  • ಮೂಲಂಗಿ ರೂ. 32
  • ಟೊಮೆಟೊ ರೂ. 27

ಬೆಂಗಳೂರಿನ ತರಕಾರಿಗಳ ದೈನಂದಿನ ದರದ ಅನುಸಾರ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಬೆಲೆ ಮಾರುಕಟ್ಟೆ, ಶಾಪಿಂಗ್ ಮಾಲ್‌ಗಳು, ಸೂಪರ್ ಮಾರ್ಕೆಟ್ ಮತ್ತು ಚಿಲ್ಲರೆ ಅಂಗಡಿಗಳಿಗೆ ಅನುಗುಣವಾಗಿ ಬದಲಾಗಬಹುದು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News