Karnataka News

ಬಿಜೆಪಿಯ ಚೌಕಿದಾರ್ ನಾಟಕ ಬಹಳ ದಿನ ನಡೆಯಲ್ಲ: ಮಾಯಾವತಿ

ಬಿಜೆಪಿಯ ಚೌಕಿದಾರ್ ನಾಟಕ ಬಹಳ ದಿನ ನಡೆಯಲ್ಲ: ಮಾಯಾವತಿ

ಹಣ ಕೊಟ್ಟ ತಕ್ಷಣ ಬಡತನ ದೂರವಾಗುವುದಿಲ್ಲ. ಕರ್ನಾಟಕದಲ್ಲೂ ಕಡು ಬಡವರು, ಅಸಹಾಯಕರು ಇದ್ದಾರೆ. ಅವರಿಗೆ ಒಳಿತು ಮಾಡುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಹಾಗಾಗಿ ಬಿಎಸ್​ಪಿ ಬಡವರಿಗೆ ಉದ್ಯೋಗ ಕೊಟ್ಟು ಬಡತನ ನಿರ್ಮೂಲನ ಮಾಡುವ ಪಣ ತೊಟ್ಟಿದೆ ಎಂದು ಮಾಯಾವತಿ ಹೇಳಿದರು.

Apr 10, 2019, 06:03 PM IST
ವಿಷ ಪ್ರಸಾದ ದುರಂತ: ಸರ್ಕಾರದ ಸುಪರ್ದಿಗೆ ಸುಳ್ವಾಡಿ ದೇವಾಲಯ

ವಿಷ ಪ್ರಸಾದ ದುರಂತ: ಸರ್ಕಾರದ ಸುಪರ್ದಿಗೆ ಸುಳ್ವಾಡಿ ದೇವಾಲಯ

ಸುಳ್ವಾಡಿ ಕಿಚ್ಚುಗುತ್ ಮಾರಮ್ಮ ದೇವಸ್ಥಾನವನ್ನು ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

Apr 10, 2019, 11:20 AM IST
ಇಂದು ಮಾಜಿ ಪ್ರಧಾನಿ ದೇವೇಗೌಡರ ಪರ ಸಿದ್ದರಾಮಯ್ಯ ಪ್ರಚಾರ

ಇಂದು ಮಾಜಿ ಪ್ರಧಾನಿ ದೇವೇಗೌಡರ ಪರ ಸಿದ್ದರಾಮಯ್ಯ ಪ್ರಚಾರ

ಇಂದು ಬೆಳಿಗ್ಗೆ 11 ಗಂಟೆಗೆ ತಿಪಟೂರಿನಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಈ ಇಬ್ಬರು ನಾಯಕರು ಭಾಗಿಯಾಗಲಿದ್ದಾರೆ.

Apr 10, 2019, 10:20 AM IST
ಕನ್ನಡ ಭಾಷೆ, ಸಂಸ್ಕೃತಿಗೆ ಅಂಬರೀಶ್ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ

ಕನ್ನಡ ಭಾಷೆ, ಸಂಸ್ಕೃತಿಗೆ ಅಂಬರೀಶ್ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಂಗಳವಾರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ನಟ ಅಂಬರೀಶ್ ನೆನೆದು ಭಾವುಕರಾಗಿದ್ದು ವಿಶೇಷವಾಗಿತ್ತು. 

Apr 10, 2019, 09:54 AM IST
ಬಡವರ ಹೆಸರಲ್ಲಿ ಹಣ ಲೂಟಿ ಮಾಡುವುದೇ ಕಾಂಗ್ರೆಸ್ ಧ್ಯೇಯ: ಮೈಸೂರಿನಲ್ಲಿ ಮೋದಿ ಅಬ್ಬರ

ಬಡವರ ಹೆಸರಲ್ಲಿ ಹಣ ಲೂಟಿ ಮಾಡುವುದೇ ಕಾಂಗ್ರೆಸ್ ಧ್ಯೇಯ: ಮೈಸೂರಿನಲ್ಲಿ ಮೋದಿ ಅಬ್ಬರ

 ಕಾಂಗ್ರೆಸ್ ಗೆ ಬಡವರನ್ನು ಉದ್ದಾರ ಮಾಡುವ ಉದ್ದೇಶವಲ್ಲ. ಬಡವರ ಹೆಸರಿನಲ್ಲಿ ಯೋಜನೆ ಆರಂಭಿಸಿ ಹಣ ಲೂಟಿ ಮಾಡುವ ಆಲೋಚನೆ ಇದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

Apr 9, 2019, 05:50 PM IST
ಕೃಷ್ಣಬೈರೇಗೌಡರೇ ನಿಮ್ಮ ಜಾಣ ಮರೆವಿಗೊಂದು ನೆನಪಿನ ಗುಳಿಗೆ: ಸದಾನಂದ ಗೌಡ ಟ್ವೀಟ್

ಕೃಷ್ಣಬೈರೇಗೌಡರೇ ನಿಮ್ಮ ಜಾಣ ಮರೆವಿಗೊಂದು ನೆನಪಿನ ಗುಳಿಗೆ: ಸದಾನಂದ ಗೌಡ ಟ್ವೀಟ್

ಕನ್ನಡಿಗರು ಕ್ಷಮಯಾ ಧರಿತ್ರಿ ಸ್ವಭಾವದವರು. ನಿಜ ಹೇಳಿ ಧೈರ್ಯವಾಗಿ ಚುನಾವಣೆ ಎದುರಿಸಿ- ಕೃಷ್ಣಬೈರೇಗೌಡರಿಗೆ ಸದಾನಂದ ಗೌಡರ ಕಿವಿಮಾತು

Apr 9, 2019, 02:28 PM IST
ಹೌದಪ್ಪಾ... ನನಗೆ ಬಾಡಿಕೆ ಕಟ್ಟಲು ಯೋಗ್ಯತೆಯಿಲ್ಲ; ಕೊಪ್ಪಳಕ್ಕೆ ಹೋಗಿ ಕೇಳಿ! ಯಶ್ ತಿರುಗೇಟು

ಹೌದಪ್ಪಾ... ನನಗೆ ಬಾಡಿಕೆ ಕಟ್ಟಲು ಯೋಗ್ಯತೆಯಿಲ್ಲ; ಕೊಪ್ಪಳಕ್ಕೆ ಹೋಗಿ ಕೇಳಿ! ಯಶ್ ತಿರುಗೇಟು

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ನಡೆಸುತ್ತಿರುವ ಯಶ್ ಮನೆ ಬಾಡಿಗೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿಗೆ ರಾಕಿಂಗ್ ಸ್ಟಾರ್ ತಿರುಗೇಟು.  

Apr 9, 2019, 12:59 PM IST
ಕರ್ನಾಟಕದಲ್ಲಿ ಬ್ಯಾನ್ ಆಗುತ್ತಾ TikTok?

ಕರ್ನಾಟಕದಲ್ಲಿ ಬ್ಯಾನ್ ಆಗುತ್ತಾ TikTok?

'ಟಿಕ್‌ ಟಾಕ್‌' ಆ್ಯಪ್‌ ಬ್ಯಾನ್ ಮಾಡುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ.

Apr 9, 2019, 12:12 PM IST
ಕೋಟೆನಾಡು, ಅರಮನೆ ನಗರಿಯಲ್ಲಿಂದು ಮೋದಿ ಅಬ್ಬರ

ಕೋಟೆನಾಡು, ಅರಮನೆ ನಗರಿಯಲ್ಲಿಂದು ಮೋದಿ ಅಬ್ಬರ

ಮಧ್ಯಾಹ್ನ 1 ಗಂಟೆಗೆ ಚಿತ್ರದುರ್ಗದ ಮುರುಘ ರಾಜೇಂದ್ರ ಕ್ರೀಡಾಂಗಣ ಮತ್ತು ಮಧ್ಯಾಹ್ನ 3 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶ.

Apr 9, 2019, 07:50 AM IST
ಬೆಂಗಳೂರು ಸೆಂಟ್ರಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ದರ್ಶನ್ ಪ್ರಚಾರ

ಬೆಂಗಳೂರು ಸೆಂಟ್ರಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ದರ್ಶನ್ ಪ್ರಚಾರ

ಬೆಂಗಳೂರು ಸೆಂಟ್ರಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಪರವಾಗಿ ಮತಯಾಚನೆ ಮಾಡಿದ ದರ್ಶನ್.  

Apr 8, 2019, 02:28 PM IST
ಮಹಾಘಟಬಂಧನ್ ಅಧಿಕಾರಕ್ಕೆ ಬಂದರೂ ದೇವೇಗೌಡರು ಪ್ರಧಾನಿಯಾಗಲ್ಲ: HDK

ಮಹಾಘಟಬಂಧನ್ ಅಧಿಕಾರಕ್ಕೆ ಬಂದರೂ ದೇವೇಗೌಡರು ಪ್ರಧಾನಿಯಾಗಲ್ಲ: HDK

"ದೇವೇಗೌಡರು ಸರ್ಕಾರಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ದೇಶದ ಹಿತಾಸಕ್ತಿ ಬಗ್ಗೆ ಕಾಳಜಿ ವಹಿಸುತ್ತಾರೆ" ಎಂದು ಕುಮಾರಸ್ವಾಮಿ ಹೇಳಿದರು.

Apr 8, 2019, 08:17 AM IST
ಚುನಾವಣೆ ಬಳಿಕ ಬಿಜೆಪಿ ಸೇರಲ್ಲ: ಸುಮಲತಾ ಸ್ಪಷ್ಟನೆ

ಚುನಾವಣೆ ಬಳಿಕ ಬಿಜೆಪಿ ಸೇರಲ್ಲ: ಸುಮಲತಾ ಸ್ಪಷ್ಟನೆ

ನನ್ನ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದ ಕಾರಣ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ-ಸುಮಲತಾ ಅಂಬರೀಶ್  

Apr 6, 2019, 10:15 AM IST
ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾವಂತೂ ಹೊಣೆಯಲ್ಲ-ಜಿ.ಟಿ. ದೇವೇಗೌಡ

ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾವಂತೂ ಹೊಣೆಯಲ್ಲ-ಜಿ.ಟಿ. ದೇವೇಗೌಡ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಿಶ್ವನಾಥ್ ಸೋತಿದ್ದರು. ಆಗ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತಿದ್ದರಾ- ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಪ್ರಶ್ನೆ

Apr 5, 2019, 03:31 PM IST
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಪರಿಚಯ!

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಪರಿಚಯ!

ಬೆಂಗಳೂರು ಉತ್ತರ ಅತೀ ಹೆಚ್ಚು ಮತದಾರರನ್ನು ಹೊಂದಿದ್ದು 22,24, 847 ಮತದಾರರಿದ್ದಾರೆ. ಇವರಲ್ಲಿ 11,66,811 ಪುರುಷರು ಹಾಗೂ 10,61,746 ಮಹಿಳೆಯರು, 291 ಇತರರು ಇದ್ದಾರೆ.

Apr 5, 2019, 01:47 PM IST
ಬೆಂಗಳೂರಿನಲ್ಲಿ ಕಟ್ಟಡ ಕುಸಿತ ದುರಂತ: ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ

ಬೆಂಗಳೂರಿನಲ್ಲಿ ಕಟ್ಟಡ ಕುಸಿತ ದುರಂತ: ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ

ಎಪಿಎಂಸಿ ವತಿಯಿಂದ ವಾಹನ ನಿಲುಗಡೆಗಾಗಿ ನಿರ್ಮಾಣವಾಗುತ್ತಿದ್ದ ಎರಡು ಅಂತಸ್ತಿನ ಕಟ್ಟಡದಲ್ಲಿ ಶುಕ್ರವಾರ ಮುಂಜಾನೆ ಈ ಅವಗಢ ನಡೆದಿದೆ.  

Apr 5, 2019, 08:39 AM IST
ಸುಮಲತಾ ಪರ ಪ್ರಚಾರ: ನಟ ದರ್ಶನ್ ಕಾರಿನ ಮೇಲೆ ಕಲ್ಲು ತೂರಾಟ

ಸುಮಲತಾ ಪರ ಪ್ರಚಾರ: ನಟ ದರ್ಶನ್ ಕಾರಿನ ಮೇಲೆ ಕಲ್ಲು ತೂರಾಟ

ಗುರುವಾರ ರಾತ್ರಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿಯಲ್ಲಿ ಸುಮಲತಾ ಪರ ಪರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

Apr 5, 2019, 06:20 AM IST
ಹಾಸನ ಎಸ್​ಪಿ ವರ್ಗಾವಣೆ; ಚುನಾವಣಾ ಆಯೋಗ ಆದೇಶ

ಹಾಸನ ಎಸ್​ಪಿ ವರ್ಗಾವಣೆ; ಚುನಾವಣಾ ಆಯೋಗ ಆದೇಶ

ಹಾಸನ ಪೊಲೀಸ್ ಅಧೀಕ್ಷಕ(ಎಸ್​ಪಿ) ಎ.ಎನ್. ಪ್ರಕಾಶ್ ಗೌಡ ಅವರನ್ನು ವರ್ಗಾವಣೆ ಮಾಡಿ ಚುನಾವಣಾ ಆಯೋಗ ಗುರುವಾರ ಆದೇಶ ಹೊರಡಿಸಿದೆ.

Apr 4, 2019, 02:42 PM IST
ಯುವ ಸಮುದಾಯದ ಭವಿಷ್ಯ ನಿರ್ಧರಿಸುವ ಚುನಾವಣೆ ಇದು: ಡಿಸಿಎಂ ಡಾ.ಜಿ. ಪರಮೇಶ್ವರ

ಯುವ ಸಮುದಾಯದ ಭವಿಷ್ಯ ನಿರ್ಧರಿಸುವ ಚುನಾವಣೆ ಇದು: ಡಿಸಿಎಂ ಡಾ.ಜಿ. ಪರಮೇಶ್ವರ

ಸೈದ್ದಾಂತಿಕವಾಗಿ ಜೆಡಿಎಸ್ ಎರಡು ಪಕ್ಷಗಳು ಒಂದೇ ರೀತಿ ಇವೆ. ಅದರಂತೆಯೇ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ.

Apr 4, 2019, 12:11 PM IST
ಸುಮಲತಾ ಗೌಡ್ತಿ ಅಲ್ಲ ಎಂದಿದ್ದ ಸಂಸದ ಎಲ್​.ಆರ್​.ಶಿವರಾಮೇಗೌಡ ವಿರುದ್ಧ FIR

ಸುಮಲತಾ ಗೌಡ್ತಿ ಅಲ್ಲ ಎಂದಿದ್ದ ಸಂಸದ ಎಲ್​.ಆರ್​.ಶಿವರಾಮೇಗೌಡ ವಿರುದ್ಧ FIR

ಶಿವರಾಮೇಗೌಡ ಅವರು ಕೋಮು ದ್ವೇಷ ಹರಡುವ ಹಾಗೂ ಜಾತಿ ಸಂಘರ್ಷ ಉಂಟು ಮಾಡುವ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿ  ಜಿಲ್ಲಾ ಕಾಂಗ್ರೆಸ್​ ಕಾರ್ಯದರ್ಶಿ ಕಬ್ಬಾಳಯ್ಯ ಬುಧವಾರ ಚುನಾವಣಾಧಿಕಾರಿಗೆ ದೂರು ನೀಡಿದ್ದರು.

Apr 4, 2019, 11:01 AM IST
ಸುಮಲತಾ ಪರ ಕಾಂಗ್ರೆಸ್‌ ಧ್ವಜ ಹಿಡಿದರೆ ಶಿಸ್ತು ಕ್ರಮ: ದಿನೇಶ್ ಗುಂಡೂರಾವ್ ಎಚ್ಚರಿಕೆ

ಸುಮಲತಾ ಪರ ಕಾಂಗ್ರೆಸ್‌ ಧ್ವಜ ಹಿಡಿದರೆ ಶಿಸ್ತು ಕ್ರಮ: ದಿನೇಶ್ ಗುಂಡೂರಾವ್ ಎಚ್ಚರಿಕೆ

ಮಂಡ್ಯ ಜಿಲ್ಲಾ ಮುಖಂಡರ ಜೊತೆ ಸಭೆ ನಡೆಸಲಾಗಿದ್ದು, ಎಲ್ಲರೂ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡಲಿದ್ದಾರೆ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

Apr 4, 2019, 08:15 AM IST