ಸಿಂಧನೂರಿನ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಘಟನೆ. ಪರೀಕ್ಷಾ ಮೇಲ್ವಿಚಾರಕ ಬಸವರಾಜ ತಡಕಲ್ರಿಂದ ದೂರು ದಾಖಲು. ಪ್ರಶ್ನೆಪತ್ರಿಕೆ ಲೀಕ್ ಎಂದು ತಪ್ಪಾಗಿ ಭಾವಿಸಿ ಗೊಂದಲ ಸೃಷ್ಠಿ ಆರೋಪ.
ಇಂದಿನಿಂದ ಸಂಸತ್ ಕಲಾಪ ಕಾವೇರಲಿದೆ.. ಇಂದು ಸಂಸತ್ನಲ್ಲಿ ಪೇಪರ್ ಲೀಕ್ ಹಗರಣ ಸದ್ದು ಮಾಡಲಿದೆ. ಸಂಸತ್ನಲ್ಲಿ NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಸ್ತಾಪ ಮಾಡೋದಕ್ಕೆ ಇಂಡಿಯಾ ಮೈತ್ರಿ ಕೂಡಾ ನಿರ್ಧಾರ ಮಾಡಿದೆ.
PSI ಆಯ್ತು ಈಗ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ ಬಯಲಾಗಿದೆ. ಬೆಳಗಾವಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಎಸ್ಪಿ ಸಂಜೀವ ಪಾಟೀಲ್ ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.