Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನು ಭೌತಿಕ ಸುಖ, ವೈವಾಹಿಕ ಸುಖ, ಐಷಾರಾಮಿ, ಖ್ಯಾತಿ, ಕಲೆ, ಪ್ರತಿಭೆ, ಸೌಂದರ್ಯ, ಪ್ರಣಯ, ಲೈಂಗಿಕ ಕಾಮ ಮತ್ತು ಫ್ಯಾಷನ್ ವಿನ್ಯಾಸದ ಕಾರಕ ಎಂದು ಹೇಳಲಾಗುತ್ತದೆ. ಶುಕ್ರನು ಮಂಗಳಕರವಾಗಿದ್ದಾಗ ದೇವಿ ಲಕ್ಷ್ಮಿಯು ವಿಶೇಷವಾದ ಆಶೀರ್ವಾದಗಳನ್ನು ನೀಡುತ್ತಾಳೆ. ಪ್ರಸ್ತುತ ಶುಕ್ರ ತುಲಾ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಶುಕ್ರವು (Shukra Rashi Parivartan 2021) ಅಕ್ಟೋಬರ್ 2 ರವರೆಗೆ ತುಲಾ ರಾಶಿಯಲ್ಲಿದಾನೆ. ಅಕ್ಟೋಬರ್ 2 ರವರೆಗೆ ತುಲಾ ರಾಶಿಯಲ್ಲಿ ಉಳಿಯುವ ಮೂಲಕ ಶುಕ್ರನು (Venus Transit 2021) ಕರ್ಕ ಮತ್ತು ಕನ್ಯಾ ರಾಶಿಯವರಿಗೆ (Horoscope) ವಿಶೇಷವಾದ ಸಹಾಯವನ್ನು ಮಾಡುತ್ತಿದ್ದಾನೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಮುಂಬರುವ 3 ದಿನಗಳ ಕಾಲ ಕರ್ಕ ಮತ್ತು ಕನ್ಯಾ ರಾಶಿಯ ಜನರು ಲಕ್ಷ್ಮಿ ದೇವಿಯ (Godess Lakshmi) ವಿಶೇಷ ಆಶೀರ್ವಾದವನ್ನು ಪಡೆಯಲಿದ್ದಾರೆ. ಮುಂಬರುವ 3 ದಿನಗಳವರೆಗೆ ಈ ಜಾತಕದವರ ಸ್ಥಿತಿ-ಗತಿ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ.
ಮುಂದಿನ ಮೂರು ದಿನಗಳು ಕರ್ಕ ಹಾಗೂ ಕನ್ಯಾ ರಾಶಿಯ ಜಾತಕ ಹೊಂದಿದವರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ.
ಈರಾಶಿಗಳ ಜನರಿಗೆ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.
>>ನೀವು ಹೊಸ ವಾಹನ ಅಥವಾ ಮನೆಯನ್ನು ಖರೀದಿಸಬಹುದು.
>>ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ.
>>ಸಂಗಾತಿಯೊಂದಿಗೆ ಸಮಯ ಕಳೆಯುವಿರಿ.
ಇದನ್ನೂ ಓದಿ-Aloe Vera for pimples: ಇದೊಂದಿದ್ದರೆ ಸಾಕು ಮುಖದ ಮೊಡವೆಗಳೆಲ್ಲಾ ಮಾಯವಾಗಿ ಬಿಡುತ್ತವೆ
>>ಧನಲಾಭವಾಗಲಿದೆ, ಈ ಕಾರಣದಿಂದಾಗಿ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.
>>ನೀವು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ.
>>ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ.
>>ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ, ಈ ಸಮಯವು ವರದಾನಕ್ಕಿಂತ ಕಡಿಮೆಯಿಲ್ಲ.
>>ಈ ಸಮಯವು ವರದಾನಕ್ಕಿಂತ ಕಡಿಮೆಯಿಲ್ಲ.
ಇದನ್ನೂ ಓದಿ-ನಿಮ್ಮ ಈ ಅಭ್ಯಾಸಗಳೇ ಅನಾರೋಗ್ಯಕ್ಕೆ ಕಾರಣವಾಗಬಹುದು..! ಈಗಲೇ ಸರಿಪಡಿಸಿಕೊಳ್ಳಿ
>>ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ.
>>ಹೊಸ ಕೆಲಸ ಆರಂಭಿಸಲು ಒಳ್ಳೆಯ ಸಮಯ.
>>ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.
>>ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
>>ಪ್ರತಿಷ್ಠೆ ಮತ್ತು ಸ್ಥಾನದಲ್ಲಿ ಹೆಚ್ಚಳ ಕಂಡುಬರುತ್ತದೆ.
>>ಲಕ್ಷ್ಮಿಯ ವಿಶೇಷ ಅನುಗ್ರಹದಿಂದ, ಮುಂಬರುವ 3 ದಿನಗಳು ಬಹಳ ಮಂಗಳಕರವಾಗಿರುತ್ತದೆ.
ಇದನ್ನೂ ಓದಿ-Lemon for face: ನಿಂಬೆ ತ್ವಚೆಗೆ ಈ ಐದು ಪ್ರಯೋಜನಗಳನ್ನು ನೀಡುತ್ತವೆಯಾದರೂ, ಅಡ್ಡ ಪರಿಣಾಮಗಳ ಬಗ್ಗೆಯೂ ತಿಳಿದಿರಲಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.