Budh Ast 2022: ನಾಳೆಯಿಂದ ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ

Budh Grah Ast 2022 : ನಾಳೆ ಮೇ 13. ಬುಧ ಅಸ್ತನಾಗಲಿದ್ದಾನೆ. ಜೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಉದಯ ಹಾಗೂ ಅಷ್ಟಕ್ಕೆ ವಿಶೇಷ ಮಹತ್ವವಿದೆ. ಬುಧಗ್ರಹ ಅಸ್ತನಾಗುವುದರಿಂದ ಕೆಲ ರಾಶಿಗಳ ಜನರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ.

Written by - Nitin Tabib | Last Updated : May 12, 2022, 07:43 PM IST
  • ನಾಳೆ ಮೇ 13 ಶುಕ್ರವಾರ
  • ಬುದ್ಧಿಯಕಾರಕ ಗ್ರಹ ಬುಧ ಅಸ್ತನಾಗಲಿದ್ದಾನೆ
  • ಬುಧನ ಈ ಅಸ್ತಕಾಲ 3 ರಾಶಿಯ ಜನರಿಗೆ ಒಳ್ಳೆಯ ದಿನಗಳನ್ನು ತರಲಿದೆ
Budh Ast 2022: ನಾಳೆಯಿಂದ ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ title=
Budh Ast 2022

Budh Ast 2022 - ನಾಳೆ ಮೇ 13. ಬುಧ ಅಸ್ತನಾಗಲಿದ್ದಾನೆ. ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಉದಯ ಹಾಗೂ ಅಷ್ಟಕ್ಕೆ ವಿಶೇಷ ಮಹತ್ವವಿದೆ. ಬುಧಗ್ರಹ ಅಸ್ತನಾಗುವುದರಿಂದ ಕೆಲ ರಾಶಿಗಳ ಜನರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಬುಧ ದೇವನನ್ನು ಬುದ್ಧಿ, ತರ್ಕ, ಸಂವಾದ, ಗಣಿತ, ಚತುರತೆ ಹಾಗೂ ಸ್ನೇಹಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ಬನ್ನಿ ಬುಧನ ಈ ಅಸ್ತ ಯಾವ ರಾಶಿಗಳ ಜನರಿಗೆ ಶುಭ ಫಲಗಳನ್ನು ತರಲಿದೆ ತಿಳಿದುಕೊಳ್ಳೋಣ ಬನ್ನಿ,

ಮೇಷ ರಾಶಿ
>> ಆಸ್ತಿಯಿಂದ ಆದಾಯ ಹೆಚ್ಚಾಗಲಿದೆ.
>> ತಾಯಿಯಿಂದ ಧನ ಪ್ರಾಪ್ತಿಯಾಗಲಿದೆ.
>> ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ.
>> ಕಾರ್ಯ ಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ.
>> ಆದಾಯ ಹೆಚ್ಚಾಗಲಿದೆ.
>> ಕೌಟುಂಬಿಕ ಜೀವನ ಸುಖಮಯವಾಗಿರಲಿದೆ.
>> ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ.
>> ಉದ್ಯೋಗದಲ್ಲಿ ಬಡ್ತಿಯ ಲಕ್ಷಣಗಳು ಗೋಚರಿಸುತ್ತಿವೆ, ಅಧಿಕಾರಿಗಳ ಬೆಂಬಲ ಸಿಗಲಿದೆ.
>> ಆದಾಯದಲ್ಲಿ ಹೆಚ್ಚಳ, ವಾಹನ ಸುಖ ಪ್ರಾಪ್ತಿಯ ಲಕ್ಷಣಗಳು ಗೋಚರಿಸುತ್ತಿವೆ.

ಮಿಥುನ ರಾಶಿ
>> ಭವನ ಸುಖದಲ್ಲಿ ವಿಸ್ತಾರ.
>> ಪೋಷಕರ ಬೆಂಬಲ ಪ್ರಾಪ್ತಿಯಾಗಲಿದೆ.
>> ಬಟ್ಟೆ ಇತ್ಯಾದಿಗಳತ್ತ ಒಲವು ಹೆಚ್ಚಾಗಲಿದೆ.
>> ಓದುವ ಆಸಕ್ತಿ ಹೆಚ್ಚಾಗಲಿದೆ.
>> ಶೈಕ್ಷಣಿಕ ಕೆಲಸದ ಆಹ್ಲಾದಕರ ಫಲಿತಾಂಶಗಳು ಪ್ರಾಪ್ತಿಯಾಗಲಿವೆ.
>> ಮಕ್ಕಳ ಸಂತಸದಲ್ಲಿ ಹೆಚ್ಚಳವಾಗಲಿದೆ.
>> ಆದಾಯ ಹೆಚ್ಚಲಿದೆ.
>> ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.
>> ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಲಿವೆ ಮತ್ತು ಧಾರ್ಮಿಕ ಯಾತ್ರೆಗೆ ಹೋಗುವ ಅವಕಾಶಗಳು ಸಹ ಕೂಡಿಬರಲಿವೆ.

ಇದನ್ನೂ ಓದಿ-Narsimha Jayanti 2022: ಜೀವನದಲ್ಲಿನ ದುಃಖ-ನೋವುಗಳಿಂದ ಮುಕ್ತಿ ಪಡೆಯಬೇಕೆ? ಈ ಕಥೆ ತಪ್ಪದೆ ಆಲಿಸಿ

ಕುಂಭ ರಾಶಿ
>> ಆತ್ಮವಿಶ್ವಾಸ ಹೆಚ್ಚಾಗಲಿದೆ.
>> ಕೆಲಸದಲ್ಲಿ ಜೋಶ್ ಮತ್ತು ಉತ್ಸಾಹ ಇರಲಿದೆ.
>> ಉದ್ಯೋಗ ಮತ್ತು ಕಾರ್ಯಕ್ಷೇತ್ರದ ವಿಸ್ತರಣೆಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
>> ವರ್ಗಾವಣೆಯಾಗುವ ಸಾಧ್ಯತೆಯೂ ಇದೆ.
>> ಅಧಿಕಾರಿಗಳ ಸಹಕಾರ ಸಿಗಲಿದೆ.
>> ಮನಃಶಾಂತಿ ಇರಲಿದೆ.
>> ಉದ್ಯೋಗದಲ್ಲಿ ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ.
>> ಇದರೊಂದಿಗೆ ಆದಾಯವೂ ಹೆಚ್ಚಾಗಲಿದೆ.
>> ಸ್ಥಾನ ಪರಿವರ್ತನೆಯ ಸಾಧ್ಯತೆಗಳೂ ಕೂಡ ಇವೆ.

ಇದನ್ನೂ ಓದಿ-ಕೈ ಕಡಗ ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News