Mercury Transit December 2022 Effect: 2022ರ ಕೊನೆಯ ತಿಂಗಳಿನಲ್ಲಿ ನಾವಿದ್ದೇವೆ. ಕೆಲವೇ ದಿನಗಳಲ್ಲಿ 2022 ಮುಗಿದು, ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಅದಕ್ಕೂ ಮೊದಲು ಈ ವರ್ಷದ ಕೊನೆಯ ತಿಂಗಳಿನಲ್ಲಿ ಸಂಪತ್ತು, ಬುದ್ಧಿವಂತಿಕೆ ಕಾರಕನಾದ ಬುಧ ಗ್ರಹವು ಮೂರು ಬಾರಿ ರಾಶಿ ಪರಿವರ್ತನೆ ಮಾಡಲಿದ್ದು, ಕೆಲವು ರಾಶಿಯವರಿಗೆ ಭಾರೀ ಸಂಪತ್ತನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
Astro Predictions: ಪ್ರಸ್ತುತ ಶುಕ್ರ, ಬುಧ ಹಾಗೂ ಸೂರ್ಯರು ವೃಶ್ಚಿಕ ರಾಶಿಯಲ್ಲಿ ವಿರಾಜಮಾನರಾಗಿದ್ದಾರೆ. ಶುಕ್ರ, ಬುಧ ಹಾಗೂ ಸೂರ್ಯರನ್ನು ಜೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನ ಪ್ರಾಪ್ತಿಯಿದೆ. ಈ ಮೂರು ಗ್ರಹಗಳು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಭಾಗ್ಯೋದಯ ನಿಶ್ಚಿತ ಎಂದು ಹೇಳಲಾಗುತ್ತದೆ.
Budh Gochar 2022: ಬುಧನ ಈ ರಾಶಿ ಗೋಚರ ಎಲ್ಲಾ 12 ರಾಶಿಗಳ ಜನರ ಮೇಲೆ ಭಾರಿ ಪ್ರಭಾವ ಬೀರಲಿದೆ. ಬುಧನ ಈ ರಾಶಿ ಪರಿವರ್ತನೆಯಿಂದ ಯಾವ ರಾಶಿಯ ಜಾತಕದವರಿಗೆ ಲಾಭ ಸಿಗಲಿದೆ ನೋಡೋಣ ಬನ್ನಿ,
Budh Vakri 2022: ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುದ್ಧಿವಂತಿಕೆ, ಸಂಪತ್ತು ಮತ್ತು ವ್ಯಾಪಾರ ಕಾರಕ ಗ್ರಹ ಬುಧ ಗ್ರಹವು ಸೆಪ್ಟೆಂಬರ್ 10 ರಿಂದ ಕನ್ಯಾರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾರೆ. ಈ ವಕ್ರಿ ಬುಧನು ಕೆಲವು ರಾಶಿಯವರ ಜೀವನದಲ್ಲಿ ಅಪಾರ ಸಂಪತ್ತು, ಯಶಸ್ಸನ್ನು ಕರುಣಿಸಲಿದ್ದಾನೆ. ಅಂತಹ ರಾಶಿಗಳು ಯಾವುವು ತಿಳಿಯೋಣ...
Budh Vakri 2022: ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಬುದ್ಧಿವಂತಿಕೆ ತರ್ಕ, ಗಣಿತ, ಸಂವಹನ ಮತ್ತು ಸ್ನೇಹಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ಬುಧ ಗ್ರಹಗಳ ರಾಜಕುಮಾರ ಕೂಡ ಹೌದು. ಜಾತಕದಲ್ಲಿ ಬುಧ ಶುಭ ಸ್ಥಾನದಲ್ಲಿದ್ದಾರೆ ಆತ ಶುಭಫಲಗಳನ್ನು ನೀಡುತ್ತಾನೆ.
Three Planet Transit: ಮಂಗಳ, ಬುಧ ಹಾಗೂ ಗುರುಗ್ರಹಗಳು ಈಗಾಗಲೇ ತನ್ನ ರಾಶಿಗಳನ್ನು ಪರಿವರ್ತಿಸಿವೆ. ಅವುಗಳ ಪ್ರಭಾವ ಜನವರಿ 6, 2023 ರವರೆಗೆ ಇರಲಿದೆ. ಈ ಅವಧಿಯಲ್ಲಿ ಕೆಲ ರಾಶಿಗಳ ಜಾತಕದವರಿಗೆ ಬಂಬಾಟ್ ಲಾಭ ಸಿಗಲಿದೆ.
Budh Rashi Parivartan 2022: ಬುಧ ದೇವ ತರ್ಕ, ಬುದ್ಧಿವಂತಿಕೆ, ಸಂವಹನ ಮತ್ತು ಸ್ನೇಹಕಾರಕನಾಗಿದ್ದಾನೆ. ಜಾತಕದಲ್ಲಿ ಬುಧ ಮಂಗಳಕರ ಸ್ಥಾನದಲ್ಲಿದ್ದರೆ ವ್ಯಕ್ತಿಗೆ ಹಲವು ಶುಭ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.
Mercury Transit in Virgo 2022: ಬುದ್ಧಿ, ವಾಣಿ ಹಾಗೂ ವಾಣಿಜ್ಯಕ್ಕೆ ಕಾರಕನಾಗಿರುವ ಬುಧ, ಆಗಸ್ಟ್ 21 ರಂದು ಅಂದರೆ ನಾಳೆ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಬುಧನ ಈ ಗೋಚರದಿಂದ ಕನ್ಯಾ ರಾಶಿಯ ಜನರ ಭಾಗ್ಯ ಫಳಫಳ ಹೊಳೆಯಲಿದೆ.
Budh Gochar 2022: ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವಿದೆ. ಗ್ರಹಗಳ ಈ ರಾಶಿ ಪರಿವರ್ತನೆ ಎಲ್ಲಾ ರಾಶಿಗಳ ಮೇಲೆ ಶುಭ-ಅಶುಭ ಪ್ರಭಾವ ಬೀರುತ್ತದೆ. ಹಾಗಾದರೆ ಬನ್ನಿ ಬುಧ ಗೊಚಾರದ ಪರಿಣಾಮಗಳನ್ನು ತಿಳಿದುಕೊಳ್ಳೋಣ.
Mercury Transit 2022: ಬುಧ ಗ್ರಹದ ಸ್ಥಾನದಲ್ಲಿನ ಬದಲಾವಣೆಗಳು ವ್ಯಾಪಾರ, ಬುದ್ಧಿವಂತಿಕೆ, ಹಣ ಮತ್ತು ಸಂವಹನದ ಮೇಲೆ ಪರಿಣಾಮ ಬೀರುತ್ತವೆ. ಬುಧ ಗ್ರಹವು ಪ್ರಸ್ತುತ ವೃಷಭ ರಾಶಿಯಲ್ಲಿದ್ದು ಜುಲೈ 2 ರವರೆಗೆ ಈ ರಾಶಿಯಲ್ಲಿ ಇರುತ್ತಾನೆ. ಈ ಸಮಯವು 3 ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಮಂಗಳಕರವೆಂದು ಸಾಬೀತುಪಡಿಸುತ್ತದೆ.
Planet Transit 2022: ಜೂನ್ 2022 ರ ಆರಂಭವು ಗ್ರಹಗಳ ವಿಷಯದಲ್ಲಿ ಬಹಳ ವಿಶೇಷವಾಗಿದೆ. ಜೂನ್ 3 ರಂದು, ಬುಧ ಗ್ರಹವು ಹಿಮ್ಮುಖವಾಯಿತು ಮತ್ತು 2 ದಿನಗಳ ನಂತರ ಜೂನ್ 5 ರಂದು, ನ್ಯಾಯದ ದೇವರು ಶನಿ ಹಿಮ್ಮುಖವಾಯಿತು. ಈ ಗ್ರಹಗಳ ಬದಲಾವಣೆಯು ನಾಲ್ಕು ರಾಶಿಯವರಿಗೆ ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
Budh Grah Ast 2022 : ನಾಳೆ ಮೇ 13. ಬುಧ ಅಸ್ತನಾಗಲಿದ್ದಾನೆ. ಜೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಉದಯ ಹಾಗೂ ಅಷ್ಟಕ್ಕೆ ವಿಶೇಷ ಮಹತ್ವವಿದೆ. ಬುಧಗ್ರಹ ಅಸ್ತನಾಗುವುದರಿಂದ ಕೆಲ ರಾಶಿಗಳ ಜನರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ.
Mercury Transit 2022: ಬುಧನ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಬುಧನ ಈ ಗೋಚರದಿಂದ ಕೆಲ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳಲಿದ್ದು, ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇಂದು ಬುಧ ಗ್ರಹ ತನ್ನ ರಾಶಿಯನ್ನು ಬದಲಿಸಿಕೊಂಡು ಕುಂಭ ರಾಶಿಯನ್ನು ಪ್ರವೇಶಿಸುತ್ತಿದೆ. ಈ ರಾಶಿಚಕ್ರ ಬದಲಾವಣೆಯು 5 ರಾಶಿಗಳ ಜನರಿಗೆ ವರದಾನವಾಗಿ ಪರಿಣಮಿಸುತ್ತದೆ. ಈ ಜನರು ಸಾಕಷ್ಟು ಹಣವನ್ನು ಪಡೆಯುತ್ತಾರೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಅದೃಷ್ಟದ ನೆರವಿನಿಂದ ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಎಲ್ಲಾ ಕೆಲಸಗಳು ಒಂದೊಂದಾಗಿ ಪೂರ್ಣಗೊಳ್ಳಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.