Horoscope Today: ನಿಮ್ಮ ರಾಶಿಗಳ ಯಶಸ್ಸಿನ ಪ್ರಮಾಣ ಗೊತ್ತೇ?

ಅಧಿಕ ಖರ್ಚು, ಸಹೋದರದಿಂದ ಸಹಾಯ,ತೀರ್ಥಕ್ಷೇತ್ರ ದರ್ಶನ,

Written by - Zee Kannada News Desk | Last Updated : Nov 3, 2022, 06:17 AM IST
  • ಭಯದಲ್ಲಿ ಜೀವನ, ಒಂಟಿತನ,ಹತಾಶೆ,ಯಶಸ್ಸು ಶೇ 38
  • ಅಧಿಕ ಖರ್ಚು, ಸಹೋದರದಿಂದ ಸಹಾಯ,ತೀರ್ಥಕ್ಷೇತ್ರ ದರ್ಶನ, ಯಶಸ್ಸು ಶೇ 75
  • ಪೂಜಾ ಕಾರ್ಯಗಳಿಗೆ ಅಡಚಣೆ,ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಯಶಸ್ಸು ಶೇ 80
Horoscope Today: ನಿಮ್ಮ ರಾಶಿಗಳ ಯಶಸ್ಸಿನ ಪ್ರಮಾಣ ಗೊತ್ತೇ?  title=
ಸಾಂದರ್ಭಿಕ ಚಿತ್ರ

ನಿತ್ಯ ಜೋತಿಷ್ಯ - ದಿನಾಂಕ: ನವೆಂಬರ್ 03, 2022

ವಾರ: ಗುರುವಾರ   

ತಿಥಿ: ದಶಮಿ

ಯೋಗ:ವೃದ್ದಿ

 

ಶ್ರೀ ಶುಭಕೃತ ನಾಮ್ ಸಂವತ್ಸರ

ದಕ್ಷಿಣಾಯಣ-ಶರತ್ ಋತು

ಕಾರ್ತಿಕಮಾಸ-ಶುಕ್ಲಪಕ್ಷ

ಸೌರಮಾಸ-ತುಲಾಮಾಸ

ಇದನ್ನೂ ಓದಿ- Karnataka Ranta : ಕರುನಾಡ ʻರಾಜರತ್ನʼ ನ ಮುಡಿಗೆ ʻಕರ್ನಾಟಕ ರತ್ನʼ ಗೌರವ

ದ್ವಾದಶ ರಾಶಿಗಳ ಮೇಲೆ ಪ್ರಭಾವ:

ಮೇಷ ರಾಶಿ:ಮನೋಚಾಂಚಲ್ಯ, ಸುತ್ತಾಡುವಾಗ ಕಳ್ಳತನದ ಭಯ,ಮಾತಿನಲ್ಲಿ ಸಲುಗೆ, ಶೇ 52 ರಷ್ಟು ಯಶಸ್ಸು ಸಿಗಲಿದೆ.

ವೃಷಭ ರಾಶಿ: ಆರೋಗ್ಯದಲ್ಲಿ ಏರುಪೇರು,ಸ್ನೇಹಿತರಿಂದ ಅಂತರ ಕಾಯ್ದುಕೊಳ್ಳುವ ಸಂಭವ, ಶೇ 70 ರಷ್ಟು ಯಶಸ್ಸು ಸಿಗುತ್ತದೆ.

ಮಿಥುನ ರಾಶಿ: ಕೋಪದಿಂದ ಧನ ಹಾನಿ, ಕೆಲಸದಲ್ಲಿ ವಿಘ್ನಗಳು, ಯಶಸ್ಸು ಶೇ 43  ರಷ್ಟು ಇರಲಿದೆ

ಕಟಕ ರಾಶಿ: ತಂದೆ ಕಡೆಯಿಂದ ಲಾಭ, ಬಾಳ ಸಂಗಾತಿಯಿಂದ ಕಿರಿಕಿರಿ, ಯಶಸ್ಸು ಶೇ 64

ಸಿಂಹ ರಾಶಿ: ಕೆಟ್ಟ ಮಾತುಗಳಿಂದ ವೈರತ್ವ, ಸಂಭಂದಗಳಲ್ಲಿ ಬಿರುಕು, ಶೇ 71 ರಷ್ಟು ಯಶಸ್ಸು

ಕನ್ಯಾ ರಾಶಿ: ಹಣಕಾಸಿನ ವಿಚಾರವಾಗಿ ಚರ್ಚೆಗಳು,ಹೊಸ ಅವಕಾಶಗಳು, ಯಶಸ್ಸು ಶೇ 68

ತುಲಾರಾಶಿ: ಭಯದಲ್ಲಿ ಜೀವನ, ಒಂಟಿತನ,ಹತಾಶೆ,ಯಶಸ್ಸು ಶೇ 38

ವೃಶ್ಚಿಕ ರಾಶಿ: ಅಧಿಕ ಖರ್ಚು, ಸಹೋದರದಿಂದ ಸಹಾಯ,ತೀರ್ಥಕ್ಷೇತ್ರ ದರ್ಶನ, ಯಶಸ್ಸು ಶೇ 75

ಧನು ರಾಶಿ: ಪೂಜಾ ಕಾರ್ಯಗಳಿಗೆ ಅಡಚಣೆ,ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಯಶಸ್ಸು ಶೇ 80

ಮಕರ ರಾಶಿ: ವ್ಯರ್ಥವಾದ ಮಾತು ಶತ್ರುಗಳ ಭಯ, ಯಶಸ್ಸು ಶೇ 56  

ಕುಂಭ ರಾಶಿ: ಪ್ರಯಾಣದಲ್ಲಿ ಅಡಚಣೆ, ಸಿಹಿತಿನಿಸುಗಳ ಬಯಕೆ, ಶೇ 60 ರಷ್ಟು ಯಶಸ್ಸು ಸಿಗಲಿದೆ.

ಮೀನ ರಾಶಿ: ತಾಯಿಯ ಬಗ್ಗೆ ಯೋಚನೆ, ಉದರ ಸಮಸ್ಯೆ, ಶೇ 45 ರಷ್ಟು ಯಶಸ್ಸು ಸಿಗಲಿದೆ.

ಇದನ್ನೂ ಓದಿ- Banaras: ಗಡಿನಾಡಿನಲ್ಲಿ ಕನ್ನಡದ ಕಂಪು ಹರಡಿದ ‘ಬನಾರಸ್’ ಹೀರೋ! 

 

-ಡಾ ಆಚಾರ್ಯ ಮುರಳಿಧರ್ ಅವರು ಜೋತಿಷ್ಯಶಾಸ್ತ್ರದಲ್ಲಿ 15 ವರ್ಷಗಳ ಸುದೀರ್ಘ ಅನುಭವನ್ನು ಹೊಂದಿದ್ದಾರೆ.

ಸಂಪರ್ಕಿಸಿ: digitalguru6655@gmail.com

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News