ಮಹಿಳೆಯರ ದೇಹದ ಈ ಭಾಗದಲ್ಲಿ ಕೂದಲು ಇರೋದು ಶುಭಸಂಕೇತ: ಇವರಷ್ಟು ಲಕ್ಕಿ ಜಗತ್ತಲ್ಲಿ ಮತ್ಯಾರೂ ಇರಲ್ಲ

Samudrik Shastra: ದೇಹದ ಕೆಲವು ಭಾಗಗಳಲ್ಲಿ ಕೂದಲು ಇದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಮನುಷ್ಯನ ಎದೆಯ ಮೇಲೆ ಕೂದಲು ಇರುವುದು ಅದೃಷ್ಟದ ಸಂಕೇತವಾಗಿದೆ. ಅದರಕ್ಕೂ ಮಹಿಳೆಯರಿಗೆ ಇದು ಬಹಳಷ್ಟು ಶುಭವನ್ನುಂಟು ಮಾಡುತ್ತದೆ

Written by - Bhavishya Shetty | Last Updated : Nov 27, 2023, 08:55 PM IST
    • ದೇಹದ ಕೆಲವು ಭಾಗಗಳಲ್ಲಿ ಕೂದಲು ಇದ್ದರೆ ಮಂಗಳಕರ
    • ಮನುಷ್ಯನ ಎದೆಯ ಮೇಲೆ ಕೂದಲು ಇರುವುದು ಅದೃಷ್ಟದ ಸಂಕೇತವಾಗಿದೆ
    • ಮಹಿಳೆಯರಿಗೆ ಇದು ಬಹಳಷ್ಟು ಶುಭವನ್ನುಂಟು ಮಾಡುತ್ತದೆ
ಮಹಿಳೆಯರ ದೇಹದ ಈ ಭಾಗದಲ್ಲಿ ಕೂದಲು ಇರೋದು ಶುಭಸಂಕೇತ: ಇವರಷ್ಟು ಲಕ್ಕಿ ಜಗತ್ತಲ್ಲಿ ಮತ್ಯಾರೂ ಇರಲ್ಲ  title=
Samudrik Shastra

Samudrik Shastra: ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ಕಡಿಮೆ ಪ್ರಮಾಣದಲ್ಲಿ ದೇಹದ ಕೂದಲನ್ನು ಹೊಂದಿರುತ್ತಾರೆ. ಜ್ಯೋತಿಷ್ಯವು ಸಾಮುದ್ರಿಕ ಶಾಸ್ತ್ರದಲ್ಲಿ ಇದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ: ಗಜಲಕ್ಷ್ಮೀ ರಾಜಯೋಗದಿಂದ 2024ರ ಸಂವತ್ಸರ ಆರಂಭ: ಹೊಸ ವರ್ಷದಲ್ಲಿ ದೀಪದಂತೆ ಬೆಳಗಲಿದೆ ಈ ಜನರ ಭವಿಷ್ಯ, ಮಿಲಿಯನೇರ್ ಆಗೋದು ಗ್ಯಾರಂಟಿ

ಅಂದಹಾಗೆ ದೇಹದ ಕೆಲವು ಭಾಗಗಳಲ್ಲಿ ಕೂದಲು ಇದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಮನುಷ್ಯನ ಎದೆಯ ಮೇಲೆ ಕೂದಲು ಇರುವುದು ಅದೃಷ್ಟದ ಸಂಕೇತವಾಗಿದೆ. ಅದರಕ್ಕೂ ಮಹಿಳೆಯರಿಗೆ ಇದು ಬಹಳಷ್ಟು ಶುಭವನ್ನುಂಟು ಮಾಡುತ್ತದೆ.

ವಾಸ್ತವದಲ್ಲಿ ಸಾಗರಶಾಸ್ತ್ರವನ್ನು ಅನುಸರಿಸಿ ಹೇಳುವುದಾದರೆ, ಮಹಿಳೆಯರ ದೇಹದ ಮೇಲೆ ಕೂದಲು ಇದ್ದರೆ ಒಳ್ಳೆಯದು. ಆದರೆ, ಇತ್ತೀಚಿನ ದಿನಗಳಲ್ಲಿ ಫ್ಯಾಷನ್, ನೈರ್ಮಲ್ಯ ಎಂಬ ಹೆಸರಿನಲ್ಲಿ ವಾಕ್ಸಿಂಗ್ ಮೂಲಕ ಕೂದನ್ನು ತೆಗೆದುಹಾಕುತ್ತಾರೆ.

ಮಹಿಳೆಯರ ಕೈಯಲ್ಲಿ ಹೆಚ್ಚು ಕೂದಲು ಇದ್ದರೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅಂತಹ ಮಹಿಳೆಯರು ತುಂಬಾ ಅದೃಷ್ಟವಂತರಾಗಿರುತ್ತಾರೆ. ಪ್ರತಿ ಕೆಲಸವನ್ನು ಗಮನದಿಂದ ಪೂರ್ಣಗೊಳಿಸುವ ಶಕ್ತಿ ಇರುತ್ತದೆ. ಜೊತೆಗೆ ಅವರಿಗೆ ಹಣದ ಕೊರತೆ ಇರುವುದೇ ಇಲ್ಲ.

ಇನ್ನೂ ಕೆಲವು ಮಹಿಳೆಯರಿಗೆ ಎದೆಯ ಮೇಲೆ ಕೂದಲು ಇರುತ್ತದೆ. ಇದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರ ಜೊತೆಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಿವಿಯ ಮೇಲಿರುವ ಕೂದಲು ಕೂಡ ಮಂಗಳಕರವೇ. ಹೀಗಿರುವ ಮಹಿಳೆಯಲ್ಲಿ ಸಾಕಷ್ಟು ಹಣವಿರುತ್ತದೆ. ಜೊತೆಗೆ ಐಷಾರಾಮಿ ಜೀವನ ನಡೆಸುತ್ತಾರೆ. ಇವರ ಮೇಲೆ ದೇವರ ವಿಶೇಷ ಕೃಪೆ ಸದಾ ಇರುತ್ತದೆ.

ಇದನ್ನೂ ಓದಿ: ಕೊಹ್ಲಿ, ರೋಹಿತ್ ಕೋಟಿ ಕೋಟಿ ಸಂಪಾದಿಸಿದ್ದು ಕ್ರಿಕೆಟ್’ನಿಂದಲ್ಲ… ಈ ಕಂಪನಿಯ ಡೀಲ್’ನಿಂದ!

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ.) 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News