Shiv Chalisa: ಸೋಮವಾರ ಶಿವ ಚಾಲೀಸಾ ಪಠಿಸಿದ್ರೆ ಭೋಲೇನಾಥ್ ನಿಮ್ಮ ಎಲ್ಲಾ ಆಸೆ ಪೂರೈಸುತ್ತಾನೆ!

Lord Shiva Chalisa: ಹಿಂದೂ ಧರ್ಮದಲ್ಲಿ ಸೋಮವಾರವನ್ನು ದೇವರ ದೇವರಾದ ಮಹಾದೇವನಿಗೆ ಸಮರ್ಪಿಸಲಾಗಿದೆ. ಸೋಮವಾರದಂದು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಅವರ ಆಶೀರ್ವಾದವು ನಿಮ್ಮ ಮೇಲಿರುತ್ತದೆ. ನಿಮ್ಮ ಕೆಲಸದಲ್ಲಿ ಸಮಸ್ಯೆಯಿದ್ದರೆ ನೀವು ಸೋಮವಾರ ಶಿವ ಚಾಲೀಸಾವನ್ನು ಪಠಿಸಬೇಕು.

Written by - Puttaraj K Alur | Last Updated : Jun 4, 2023, 09:13 PM IST
  • ದೇವಲೋಕದಲ್ಲಿ ಸಮಸ್ಯೆಗಳು ಬಂದಾಗ ದೇವಾನುದೇವತೆಗಳು ಪರಶಿವನ ಸಹಾಯ ಕೇಳುತ್ತಾರೆ
  • ಅದೇ ರೀತಿ ಶಿವನ ಆಶೀರ್ವಾದ ನಿಮ್ಮ ಮೇಲಿದ್ದರೆ ಜೀವನದಲ್ಲಿ ಯಾವುದೇ ಸಂಕಷ್ಟಗಳು ಬರುವುದಿಲ್ಲ
  • ಸೋಮವಾರ ಶಿವ ಚಾಲೀಸಾವನ್ನು ಪಠಿಸಿದರೆ ಭೋಲೇನಾಥ್ ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸುತ್ತಾನೆ!
Shiv Chalisa: ಸೋಮವಾರ ಶಿವ ಚಾಲೀಸಾ ಪಠಿಸಿದ್ರೆ ಭೋಲೇನಾಥ್ ನಿಮ್ಮ ಎಲ್ಲಾ ಆಸೆ ಪೂರೈಸುತ್ತಾನೆ! title=
ಶಿವನನ್ನು ಪ್ರಸನ್ನಗೊಳಿಸುವ ಮಂತ್ರಗಳು

ನವದೆಹಲಿ: ಹಿಂದೂ ಧರ್ಮದಲ್ಲಿ ಶಿವನಿಗೆ 'ದೇವಾದಿದೇವ'ನೆಂದು ಕರೆಯುತ್ತಾರೆ. ಬ್ರಹ್ಮ, ವಿಷ್ಣು, ಮಹೇಶ್ವರ ಈ 3 ದೇವರುಗಳ ಪೈಕಿ ಮಹೇಶ್ವರ ಅಂದರೆ ಪರಶಿವನೇ ಹೆಚ್ಚು ಶಕ್ತಿಶಾಲಿ. ದೇವಲೋಕದಲ್ಲಿ ಸಮಸ್ಯೆಗಳು ಬಂದಾಗ ದೇವಾನುದೇವತೆಗಳು ಪರಶಿವನ ಸಹಾಯ ಕೇಳುತ್ತಾರೆ. ಇದನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಶಿವನ ಆಶೀರ್ವಾದ ನಿಮ್ಮ ಮೇಲಿದ್ದರೆ ಜೀವನದಲ್ಲಿ ಯಾವುದೇ ಸಂಕಷ್ಟಗಳು ಬರುವುದಿಲ್ಲ. ನೀವೂ ಸಹ ಸೋಮವಾರ ಶಿವ ಚಾಲೀಸಾವನ್ನು ಪಠಿಸಿದರೆ ಭೋಲೇನಾಥ್ ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸುತ್ತಾನೆ!

ಶಿವನನ್ನು ಪ್ರಸನ್ನಗೊಳಿಸುವ ಮಂತ್ರಗಳು:

ಜಯ ಗಣೇಶ ಗಿರಿಜಾಸುವನ ಮಂಗಲ ಮೂಲ ಸುಜಾನ |

ಕಹತ ಅಯೋಧ್ಯದಾಸ ತುಮ ದೇಹು ಅಭಯ ವರದಾನ ||

 

ಜಯ ಗಿರಿಜಾಪತಿ ದೀನದಯಾಳ | ಸದಾ ಕರತ ಸಂತಾನ ಪ್ರತಿಪಾಲಾ ||

ಬಾಲ ಚಂದ್ರಮ ಸೋಹತಾ ನೀಕೇ | ಕಾನನ ಕುಂಡಲ ನಾಗಫನಿ ಕೇ ||

ಅಂಗ ಗೌರ ಶಿರ ಗಂಗಾ ಬಹಾಯೇ | ಮುಂಡಮಾಲಾ ತನ ಕ್ಷಾರ ಲಗಾಯೇ ||

ವಸ್ತ್ರ ಖಾಲ ಬಾಗಂಬರ ಸೋಹೇ | ಛವಿ ಕೋ ದೇಖಿ ನಾಗ ಮನ ಮೋಹೇ ||

 

ಮೈನಾ ಮಾತು ಕಿ ಹವೇ ದುಲಾರೀ | ವಾಮಾ ಅಂಗ ಸೋಹತ ಛವಿ ನ್ಯಾರೀ ||

ಕರ ತ್ರಿಶೂಲ ಸೋಹತ ಛವಿ ಭಾರೀ | ಕರತ ಸದಾ ಶತ್ರುನ ಕ್ಷಯಕಾರೀ ||

ನಂದೀ ಗಣೇಶ ಸೋಹೈಂ ತಹಂ ಕೈಸೇ | ಸಾಗರ ಮಧ್ಯ ಕಮಲ ಹೈಂ ಜೈಸೇ ||

ಕಾರ್ತಿಕ ಶ್ಯಾಮ ಔರ ಗಣರಾವೂ | ಯಾ ಛವಿ ಕೌ ಕಹಿ ಜಾತ ನ ಕಾವೂ ||

 

ತ್ರಿಪುರಾಸುರ ಸನ ಯುದ್ಧ ಮಚಾಯೀ | ತಬಹೀಂ ಕೃಪಾಕರ ಲೀನ ಬಚಾಯೀ ||

 

ಕಿಯಾ ತಪಹೀಂ ಭಾಗೀರಥ ಭಾರೀ | ಪುರಬ ಪ್ರತಿಜ್ಞಾ ತಾಸು ಪುರಾರೀ ||

ದಾನಿನ ಮಹಂ ತುಮ ಸಮ ಕೋವೂ ನಾಹೀಂ | ಸೇವಕ ಸ್ತುತಿ ಕರತ ಸದಾಹೀಂ||

ವೇದ ನಾಮ ಮಹಿಮಾ ತವ ಗಾಯೀ | ಅಕಥ ಅನಾದೀ ಭೇದ ನಹೀಂ ಪಾಯೀ ||

 

ಇದನ್ನೂ ಓದಿ: ಈ ಘಟನೆಗಳು ನಿಮಗೆ ಶ್ರೀಮಂತಿಕೆ ಬರುವ ಶುಭ ಸೂಚನೆ ನೀಡುತ್ತವೆ..! ಸೂಕ್ಷ್ಮವಾಗಿ ಗಮನಿಸಿ

 

ಪ್ರಕಟೇ ಉದಧಿ ಮಂಥನ ಮೇಂ ಜ್ವಾಲಾ | ಜರತ ಸುರಾಸುರ ಭಯೇ ವಿಹಾಲಾ||

ಕೀನ್ಹದಯಾ ತಹಂ ಕರೀ ಸಹಾಯೀ | ನೀಲಕಂಠ ತಬ ನಾಮ ಕಹಾಯೀ ||

ಪೂಜನ ರಾಮಚಂದ್ರ ಜಬ ಕೀನ್ಹಾಂ | ಜೀತ ಕೇ ಲಂಕ ವಿಭೀಷಣ ದೀನ್ಹಾ ||

ಸಹಸ ಕಮಲ ಮೇಂ ಹೋ ರಹೇ ಧಾರೀ | ಕೀನ್ಹ ಪರೀಕ್ಷಾ ತಬಹಿಂ ತ್ರಿಪುರಾರೀ||

 

ಏಕ ಕಮಲ ಪ್ರಭು ರಾಖೇವೂ ಜೋಯೀ | ಕಮಲ ನಯನ ಪೂಜನ ಚಹಂ ಸೋಯಿ ||

ಕಠಿಣ ಭಕ್ತಿ ದೇಖೀ ಪ್ರಭು ಶಂಕರ | ಭಯೇ ಪ್ರಸನ್ನ ದಿಯೇ ಇಚ್ಛಿತ ವರ ||

 

ಜಯ ಜಯ ಜಯ ಅನಂತ ಅವಿನಾಶೀ | ಕರತ ಕೃಪಾ ಸಬಕೇ ಘಟ ವಾಸೀ ||

ದುಷ್ಟ ಸಕಲ ನಿತ ಮೋಹಿ ಸತಾವೈಂ | ಭ್ರಮತ ರಹೌಂ ಮೋಹೇ ಚೈನ ನ ಆವೈಂ ||

 

ತ್ರಾಹೀ ತ್ರಾಹೀ ಮೈಂ ನಾಥ ಪುಕಾರೋ | ಯಹ ಅವಸರ ಮೋಹೀ ಆನ ಉಬಾರೋ ||

ಲೇ ತ್ರಿಶೂಲ ಶತ್ರುನ ಕೋ ಮಾರೋ | ಸಂಕಟ ಸೇ ಮೋಹೀಂ ಆನ ಉಬಾರೋ||

ಮಾತ ಪಿತಾ ಭ್ರಾತಾ ಸಬಕೋಯೀ | ಸಂಕಟ ಮೇಂ ಪೂಛತ ನಹೀಂ ಕೋಯೀ ||

ಸ್ವಾಮೀ ಏಕ ಹೈ ಆಸ ತುಮ್ಹಾರೀ | ಆಯಾ ಹರಹು ಮಮ ಸಂಕಟ ಭಾರೀ ||

 

ಧನ ನಿರ್ಧನ ಕೋ ದೇತ ಸದಾ ಹೀ | ಜೋ ಕೋಯೀ ಜಾಂಚೇ ಸೋ ಫಲ ಪಾಹೀಂ ||

ಅಸ್ತುತಿ ಕೇಹೀ ವಿಧಿ ಕರೋಂ ತುಮ್ಹಾರೀ | ಕ್ಷಮಹು ನಾಥ ಅಬಚೂಕ ಹಮಾರೀ ||

ಶಂಕರ ಹೋ ಸಂಕಟ ಕೇ ನಾಶನ | ಮಂಗಲ ಕಾರಣ ವಿಘ್ನ ವಿನಾಶನ ||

ಯೋಗೀ ಯತಿ ಮುನಿ ಧ್ಯಾನ ಲಗಾವೈಂ | ಶಾರದ ನಾರದ ಶೀಶ ನವಾವೈಂ ||

 

ನಮೋ ನಮೋ ಜಯ ನಮಃ ಶಿವಾಯ | ಸುರ ಬ್ರಹ್ಮಾದಿಕ ಪಾರ ನ ಪಾಯ ||

ಜೋ ಯಹ ಪಾಠ ಕರೇ ಮನ ಲಾಯೀ | ತಾಪರ ಹೋತ ಹೈಂ ಶಂಭು ಸಹಾಯಿ||

ರನಿಯಾಂ ಜೋ ಕೋಯೀ ಹೋ ಅಧಿಕಾರೀ | ಪಾಠ ಕರೇ ಸೋ ಪಾವನ ಹಾರೀ ||

ಪುತ್ರ ಹೋನ ಕೀ ಇಚ್ಛಾ ಜೋಯೀ | ನಿಶ್ಚಯ ಶಿವ ಪ್ರಸಾದ ತೇಹೀ ಹೋಯೀ ||

 

ಪಂಡಿತ ತ್ರಯೋದಶಿ ಕೋ ಲಾವೇ | ಧ್ಯಾನ ಪೂರ್ವಕ ಹೋಮ ಕರಾವೇ ||

ತ್ರಯೋದಶೀ ವ್ರತ ಕರೈ ಹಮೇಶಾ | ತನ ನಹೀಂ ತಾಕೇ ರಹೈ ಕಲೇಶಾ ||

ಧೂಪ ದೀಪ ನೈವೇದ್ಯ ಚಢಾವೇ | ಶಂಕರ ಸಮ್ಮುಖ ಪಾಠ ಸುನಾವೇ ||

ಜನ್ಮ ಜನ್ಮ ಕೇ ಪಾಪ ನಸಾವೇ | ಅನ್ತ ಧಾಮ ಶಿವಪುರ ಮೇಂ ಪಾವೇ ||

ಇದನ್ನೂ ಓದಿ: Hair Care Tips: ಲವಂಗ ಕೂದಲನ್ನು ಉದ್ದ, ದಪ್ಪ ಮತ್ತು ಹೊಳೆಯುವಂತೆ ಮಾಡುತ್ತದೆ, ಇದನ್ನು ಹೀಗೆ ಬಳಸಿ!

ದೋಹಾ:

ನೀತ ನೇಮ ಉಠಿ ಪ್ರಾತಃ ಹೀ ಪಾಠ ಕರೋ ಚಾಲೀಸ |

ತುಮ ಮೇರೀ ಮನಕಾಮನಾ ಪೂರ್ಣ ಕರೋ ಜಗದೀಶ ||

ಈ ಚಾಲೀಸವನ್ನು ಜಪಿಸುವುದರಿಂದ ಶಿವನ ಕೋಪ ತಣಿಸಲು ಸಾಧ್ಯವಾಗುತ್ತದೆ. ಆ ಪರಶಿವನ ಕೃಪೆ ಸದಾಕಾಲ ನಿಮ್ಮ ಮೇಲಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News