Basil Benefits : ಅಪ್ಪಿತಪ್ಪಿಯೂ ಈ ತುಳಸಿಯನ್ನು ಮನೆಯಲ್ಲಿ ನೆಡಬೇಡಿ? ದರಿದ್ರ ಹೆಚ್ಚಾಗುತ್ತದೆ

Basil Benefits : ತುಳಸಿಯನ್ನು ಮನೆಯಲ್ಲಿ ನೆಡುವುದು ತುಂಬಾ ಶುಭ. ಆದರೆ ಕೆಲ ತುಳಸಿಯನ್ನ ಮನೆಯಲ್ಲಿ ನೆಡಬಾರದು. ಇದರಿಂದ ನಿಮ್ಮ ತುಂಬಾ ಕೆಟ್ಟ ದುಷ್ಪರಿಣಾಮಗಳು ಬೀರುತ್ತವೆ, ಜೀವನದಲ್ಲಿ ನಕಾರಾತ್ಮಕತೆಯೂ ಶಕ್ತಿ ಎಂಟ್ರಿ ನೀಡುತ್ತದೆ. ಹೀಗಾಗಿ, ಈ ತುಳಸಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಮನೆಯಲ್ಲಿ ಯಾವ ತುಳಸಿಯನ್ನು ನೆಡಬಾರದು ಎಂಬ ಬಗ್ಗೆ ಮಾಹಿತಿ ತಂದಿದ್ದೇವೆ. ಮುಂದೆ ಓದಿ…

Written by - Channabasava A Kashinakunti | Last Updated : Dec 4, 2022, 09:16 PM IST
  • ತುಳಸಿಯನ್ನು ಮನೆಯಲ್ಲಿ ನೆಡುವುದು ತುಂಬಾ ಶುಭ
  • ಇದರಿಂದ ನಿಮ್ಮ ತುಂಬಾ ಕೆಟ್ಟ ದುಷ್ಪರಿಣಾಮಗಳು ಬೀರುತ್ತವೆ
  • ವನ ತುಳಸಿ ನೆಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ
Basil Benefits : ಅಪ್ಪಿತಪ್ಪಿಯೂ ಈ ತುಳಸಿಯನ್ನು ಮನೆಯಲ್ಲಿ ನೆಡಬೇಡಿ? ದರಿದ್ರ ಹೆಚ್ಚಾಗುತ್ತದೆ title=

Basil Benefits : ತುಳಸಿಯನ್ನು ಮನೆಯಲ್ಲಿ ನೆಡುವುದು ತುಂಬಾ ಶುಭ. ಆದರೆ ಕೆಲ ತುಳಸಿಯನ್ನ ಮನೆಯಲ್ಲಿ ನೆಡಬಾರದು. ಇದರಿಂದ ನಿಮ್ಮ ತುಂಬಾ ಕೆಟ್ಟ ದುಷ್ಪರಿಣಾಮಗಳು ಬೀರುತ್ತವೆ, ಜೀವನದಲ್ಲಿ ನಕಾರಾತ್ಮಕತೆಯೂ ಶಕ್ತಿ ಎಂಟ್ರಿ ನೀಡುತ್ತದೆ. ಹೀಗಾಗಿ, ಈ ತುಳಸಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಮನೆಯಲ್ಲಿ ಯಾವ ತುಳಸಿಯನ್ನು ನೆಡಬಾರದು ಎಂಬ ಬಗ್ಗೆ ಮಾಹಿತಿ ತಂದಿದ್ದೇವೆ. ಮುಂದೆ ಓದಿ…

ಮನೆಯಲ್ಲಿ ವನ ತುಳಸಿ ನೆಡಬಾರದು. ಇದು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯವನ್ನು ಉಂಟುಮಾಡುವುದು ಮಾತ್ರವಲ್ಲದೆ ಪರಸ್ಪರರ ಬಗ್ಗೆ ಕಹಿಯೂ ಉಂಟಾಗುತ್ತದೆ.

ಇದನ್ನೂ ಓದಿ : Lakshmi Narayan Raj Yog : ಲಕ್ಷ್ಮೀ ನಾರಾಯಣ ರಾಜಯೋಗ : ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಪ್ರತಿ ಕೆಲಸದಲ್ಲಿ ಯಶಸ್ಸು!

ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ವನ ತುಳಸಿಯನ್ನು ನೆಡಬಾರದು. ಇದರಿಂದ ಮನೆಯವರ ಪ್ರಗತಿಯೂ ನಿಂತು ಯಶಸ್ಸಿನ ಬದಲು ವೈಫಲ್ಯವನ್ನೇ ಎದುರಿಸಬೇಕಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ವನ ತುಳಸಿ ನೆಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಅದೇ ಸಮಯದಲ್ಲಿ, ಮನೆಯಲ್ಲಿ ವಾಸ್ತು ದೋಷವೂ ಉಂಟಾಗುತ್ತದೆ.

ಮನೆಯಲ್ಲಿ ವನ ತುಳಸಿ ನೆಟ್ಟರೆ ರಾಹುವಿನ ಪ್ರಭಾವ ದ್ವಿಗುಣಗೊಳ್ಳಲು ಶುರುವಾಗುತ್ತದೆ. ಅದೇ ಸಮಯದಲ್ಲಿ, ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ವನ ತುಳಸಿಯನ್ನು ಮನೆಯಲ್ಲಿ ನೆಟ್ಟರೆ, ಅದು ಜಾತಕದಲ್ಲಿ ರಾಹುವಿನ ಸ್ಥಿತಿಯನ್ನು ಹಾಳುಮಾಡುತ್ತದೆ ಮತ್ತು ಚಂದ್ರನ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : Kannada Palmistry : ಅಂಗೈಯಲ್ಲಿರುವ ಈ ರೇಖೆ ನಿಮ್ಮ ಆರ್ಥಿಕ ಲಾಭ ಮತ್ತು ವಿದೇಶಿ ಪ್ರಯಾಣ ತಿಳಿಸುತ್ತದೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News