ಸವಾಲಾಗಿದೆ ರೈಲಿನಲ್ಲಿ ನಡೆದಿದ್ದ ಹತ್ಯೆ ಕೇಸ್‌

  • Zee Media Bureau
  • Nov 24, 2022, 09:53 PM IST

ಗುಂತಕಲ್ಲ-ಹುಬ್ಬಳ್ಳಿ ರೈಲಿನಲ್ಲಿ ವ್ಯಕ್ತಿಯ ಕೊಲೆ ಹಂತಕರ ಸುಳಿವು 13 ದಿನಗಳಾದರೂ ಸಿಕ್ಕಿಲ್ಲ. ಚಾಕುವಿನಿಂದ ಇರಿದು ಆಂಧ್ರಪ್ರದೇಶದ ಆಂಜನೇಯ ಲಕ್ಷ್ಮಣ ಸಾಂದೋಪಯನ್ನು ಕೊಲೆ ಮಾಡಲಾಗಿತ್ತು. ತನಿಖೆಗೆ ಪ್ರತ್ಯೇಕ ಎರಡು ವಿಶೇಷ ರೈಲ್ವೆ ಪೊಲೀಸ್‌ ತಂಡ ರಚಿಸಲಾಗಿದ್ದು, ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ.

Trending News