Paytm, yathra ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ ಮಾರಾಟ

  • Zee Media Bureau
  • Dec 9, 2022, 09:33 AM IST

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ. ಮೆಟ್ರೋದಲ್ಲಿ ಪ್ರಯಾಣಕ್ಕೆ ಟಿಕೆಟ್ ಪಡೆಯೋದು ಇನ್ನಷ್ಟು ಸುಲಭ. ಈಗಾಗಲೇ ಡಿಜಿಟಲ್ ಟಿಕೆಟ್ ಮಾರಾಟದಲ್ಲಿ ಪ್ರಖ್ಯಾತಿ ಪಡೆದಿರುವ BMRCL. Paytm, yathra ಮೊಬೈಲ್ ಅಪ್ಲಿಕೇಶನ್ ಮೂಲಕವೂ ಟಿಕೆಟ್ ಮಾರಾಟ. Paytm, yathra ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡ ನಮ್ಮ ಮೆಟ್ರೋ.

Trending News