55 ಇಂಚಿನ ಸ್ಮಾರ್ಟ್ ಟಿವಿ ಮೇಲೆ 49% ಡಿಸ್ಕೌಂಟ್ !ಅಗ್ಗದ ಬೆಲೆಯಲ್ಲಿ Kodak ಟಿವಿ ಖರೀದಿಸಲು ಇದೇ ಸುವರ್ಣಾವಕಾಶ

ಕೇವಲ 23 ಸಾವಿರ ರೂಪಾಯಿಗೆ 55 ಇಂಚಿನ ಸ್ಮಾರ್ಟ್ ಟಿವಿ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಲಭ್ಯವಿದೆ.     

Written by - Ranjitha R K | Last Updated : Sep 30, 2024, 03:13 PM IST
  • ಬಿಗ್ ಬಿಲಿಯನ್ ಡೇಸ್ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿದೆ.
  • ಸ್ಮಾರ್ಟ್‌ಫೋನ್‌ಗಳು ಹಾಗೂ ಹಲವು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರೀ ರಿಯಾಯಿತಿ
  • 55 ಇಂಚಿನ ಸ್ಮಾರ್ಟ್ ಟಿವಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ
55 ಇಂಚಿನ ಸ್ಮಾರ್ಟ್ ಟಿವಿ ಮೇಲೆ 49% ಡಿಸ್ಕೌಂಟ್ !ಅಗ್ಗದ ಬೆಲೆಯಲ್ಲಿ Kodak  ಟಿವಿ ಖರೀದಿಸಲು ಇದೇ ಸುವರ್ಣಾವಕಾಶ   title=

Flipkart Big Billion Days Sale 2024 : ಬಿಗ್ ಬಿಲಿಯನ್ ಡೇಸ್ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿದೆ.ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಹಾಗೂ ಹಲವು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ.ಒಂದೆಡೆ ಸೇಲ್ ನಲ್ಲಿ ಐಫೋನ್ 15 ಕ್ರೇಜ್ ಇದ್ದರೆ ಮತ್ತೊಂದೆಡೆ ದೊಡ್ಡ ಪರದೆಯ ಸ್ಮಾರ್ಟ್ ಟಿವಿಗಳಿಗೂ ಬೇಡಿಕೆ ಇದೆ.ಕಡಿಮೆ ಬೆಲೆಯಲ್ಲಿ ದೊಡ್ಡ ಗಾತ್ರದ ಸ್ಮಾರ್ಟ್ ಟಿವಿ ಖರೀದಿಸಲು ಯೋಜಿಸುತ್ತಿದ್ದರೆ,ಕೊಡಾಕ್ ಉತ್ತಮ ಆಯ್ಕೆಯಾಗಿದೆ.ಕೊಡಾಕ್‌ನ 55 ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟದಲ್ಲಿ ನೀಡಲಾಗುತ್ತಿದೆ. 

ಕೊಡಾಕ್ 55 ಇಂಚಿನ QLED ಅಲ್ಟ್ರಾ HD (4K) ಸ್ಮಾರ್ಟ್ ಗೂಗಲ್ ಟಿವಿ :
ಕೊಡಾಕ್ 55 ಇಂಚಿನ QLED Ultra HD (4K) ಸ್ಮಾರ್ಟ್ ಗೂಗಲ್ ಟಿವಿಗೆ ಹೆಚ್ಚಿನ ಬೇಡಿಕೆಯಿದೆ. ಏಕೆಂದರೆ ಈ ಟಿವಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಟಿವಿಯ  ನಿಜವಾದ ಬೆಲೆ 59,999 ರೂಪಾಯಿ.ಆದರೆ, ಫ್ಲಿಪ್‌ಕಾರ್ಟ್ ಸೇಲ್ ನಲ್ಲಿ ಇದನ್ನು 30,499 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ.ಅಂದರೆ, ಈ ಟಿವಿ ಖರೀದಿ ಮೇಲೆ ಸಂಪೂರ್ಣ 49% ರಿಯಾಯಿತಿ ಸಿಗುತ್ತಿದೆ.ಇನ್ನು ಅನೇಕ ಬ್ಯಾಂಕ್ ಆಫರ್ ಗಳು ಕೂಡಾ ಲಭ್ಯವಿದೆ. 

ಇದನ್ನೂ ಓದಿ : 8 ಸಾವಿರಕ್ಕೆ 6 ಕೆಜಿ fully automatic ವಾಷಿಂಗ್ ಮಷಿನ್.. ಎಲ್ಲಿ ಹೇಗೆ ಖರೀದಿಸಬೇಕೆಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ!

ಕೊಡಾಕ್ 55 ಇಂಚಿನ QLED ಅಲ್ಟ್ರಾ HD (4K) ಸ್ಮಾರ್ಟ್ ಗೂಗಲ್ ಟಿವಿ ಬ್ಯಾಂಕ್ ಆಫರ್ : 
ಇನ್ನು ಈ ಟಿವಿ ಖರೀದಿಸುವಾಗ HDFC ಕ್ರೆಡಿಟ್ ಕಾರ್ಡ್ ಬಳಸಿದರೆ, 2,750 ರೂಪಾಯಿಗಳ ಸಂಪೂರ್ಣ ರಿಯಾಯಿತಿ ಸಿಗುತ್ತದೆ.ನಂತರ ಟಿವಿ ಬೆಲೆ 27,749 ರೂ.ಗೆ ಇಳಿಯುತ್ತದೆ. ಇದರ ಜೊತೆಗೆ ಎಕ್ಸ್‌ಚೇಂಜ್ ಆಫರ್ ಕೂಡಾ ಇದೆ.

ಕೊಡಾಕ್ 55 ಇಂಚಿನ QLED Ultra HD (4K) ಸ್ಮಾರ್ಟ್ ಗೂಗಲ್ ಟಿವಿ ಎಕ್ಸ್ಚೇಂಜ್ ಆಫರ್ :
ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ, 5,000 ರೂ.ವರೆಗೆ ರಿಯಾಯಿತಿ ಸಿಗುತ್ತದೆ.ಆಗ ಈ ಟಿವಿ ಬೆಲೆ 23 ಸಾವಿರಕ್ಕಿಂತ ಕಡಿಮೆಯಾಗುತ್ತದೆ.ಅಂದರೆ 23 ಸಾವಿರ ಖರ್ಚು ಮಾಡಿದರೆ 55 ಇಂಚಿನ ಸ್ಮಾರ್ಟ್ ಸ್ಮಾರ್ಟ್ ಟಿವಿ ನಿಮ್ಮ ಮನೆಗೆ ಬರಲಿದೆ.

ಇದನ್ನೂ ಓದಿ : ಕೇವಲ 13 ಸಾವಿರ ಇದ್ದರೆ ಸಾಕು ನಿಮ್ಮದಾಗುತ್ತದೆ iPhone 16 ! ರಿಲಯನ್ಸ್ ಡಿಜಿಟಲ್ ನಲ್ಲಿ ನಡೆಯುತ್ತಿದೆ ಸ್ಪೆಶಲ್ ಆಫರ್

55-ಇಂಚಿನ ಹೊರತಾಗಿ, ಕೊಡಾಕ್ 43-ಇಂಚು ಮತ್ತು 32-ಇಂಚಿನ ಮಾದರಿಗಳಲ್ಲಿ ಉತ್ತಮ ಆಫರ್ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News