/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Divya Uruduga : ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ರ ಗ್ರ್ಯಾಂಡ್ ಫಿನಾಲೆ ಇನ್ನೇನು ಕೆಲವೇ ಗಂಟೆಗಳಲ್ಲಿ ಶುರುವಾಗಲಿದೆ. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ಮೊದಲ ಐದು ಫೈನಲಿಸ್ಟ್‌ಗಳಾಗಿದ್ದು, ಅಂತಿಮ ವಾರಕ್ಕೆ ಕಾಲಿಟ್ಟಿದ್ದಾರೆ. ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯಲಿದೆ ಇಂದು ಸಂಜೆ ನಡೆಯಲಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರ ಗ್ರ್ಯಾಂಡ್‌ ಫಿನಾಲೆ ಇಂದು ಸಂಜೆ ನಡೆಯಲಿದೆ. ಇಂದು ಅಗ್ರ ಐದು ಫೈನಲಿಸ್ಟ್‌ಗಳಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್‌ ಆಗುತ್ತಾರೆ. ಅಂತಿಮವಾಗಿ, ಬಿಗ್ ಬಾಸ್ ಕನ್ನಡ 9 ರ ಅಗ್ರ ಮೂರು ಫೈನಲಿಸ್ಟ್‌ಗಳು ಉಳಿದುಕೊಳ್ಳುತ್ತಾರೆ.  

ಇದನ್ನೂ ಓದಿ : BBK 9 : ಯಾರಾಗಬಹುದು ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್‌!?

ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಕಾರ್ಯಕ್ರಮದ ಆರಂಭದಲ್ಲಿ ದಿವ್ಯಾ ಉರುಡುಗ ವಿರುದ್ಧ ಆರೋಪಗಳೇ ಹೆಚ್ಚು ಕೇಳಿ ಬಂದಿದ್ದವು. ಬಿಗ್ ಬಾಸ್ ಕನ್ನಡ 8 ರಲ್ಲಿ ದಿವ್ಯಾ ಉರುಡುಗ ಫೇವರಿಸಂ ಮಾಡಿದ್ದರು, ಪಾರ್ಶಿಯಾಲಿಟಿ ಮಾಡಿದ್ದರು, ಆಕೆಗೆ ಸ್ಪೋರ್ಟ್ಸ್‌ಮ್ಯಾನ್ ಸ್ಪಿರಿಟ್ ಇಲ್ಲ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ವಾದ, ವಿವಾದಗಳನ್ನು ಮಾಡಿಲ್ಲ. ಕಳಪೆ, ಅತ್ಯುತ್ತಮವನ್ನೂ ಪಡೆದಿಲ್ಲ. ಮನೆಯಲ್ಲಿ ಕ್ಯಾಪ್ಟನ್ ಕೂಡ ಆಗದೇ ಕಿಚ್ಚನ ಚಪ್ಪಾಳೆಯನ್ನೂ ಪಡೆಯದೇ ಫಿನಾಲೆವರೆಗೂ ಬಂದಿದ್ದಾರೆ. 

ಕಳೆದ ಕೆಲವು ವಾರಗಳಿಂದ ದಿವ್ಯಾ ಉರುಡುಗ ಬಾಟಂನಲ್ಲೇ ಸೇವ್ ಆಗಿದ್ದಾರೆ. ಆದರೂ ದಿವ್ಯಾ ಉರುಡುಗ ಅವರಿಗೆ ಜನರ ಬೆಂಬಲ ದೊರೆತಿದೆ. ವೋಟ್‌ ಆಧಾರದ ಮೇಲೆ ಟಾಪ್ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾದ ದಿವ್ಯಾ ಉರುಡುಗ ಅವರಿಗೆ ಫ್ಯಾನ್ಸ್‌ ಫಾಲೋಯಿಂಗ್‌ ಇದೆ. ಅಭಿಮಾನಿಗಳ ವೋಟ್ ಕೃಪೆಯಿಂದ ವಿನ್ನರ್ ಆಗುತ್ತಾರಾ ಎಂಬುದು ಕಾದು ನೋಡಬೇಕಿದೆ.  

ಇದನ್ನೂ ಓದಿ : BBK 9: ಟಾಸ್ಕ್‌ಗೂ ಸೈ, ಮನರಂಜನೆಯಲ್ಲೂ ಮೇಲುಗೈ.. ‘ಬಿಗ್ ಬಾಸ್’ ಗೆಲ್ತಾರಾ ದೀಪಿಕಾ ದಾಸ್?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Divya Uruduga Journey in Bigg Boss Kannada Season 9
News Source: 
Home Title: 

ಕ್ಯಾಪ್ಟನ್, ಉತ್ತಮ, ಕಳಪೆ ಏನೂ ಇಲ್ಲದೇ ಜನರ ಮನಗೆದ್ದ ದಿವ್ಯಾ ವಿನ್ನರ್ ಆಗ್ತಾರಾ?

Divya Uruduga : ಕ್ಯಾಪ್ಟನ್, ಉತ್ತಮ, ಕಳಪೆ ಏನೂ ಇಲ್ಲದೇ ಜನರ ಮನಗೆದ್ದ ದಿವ್ಯಾ ವಿನ್ನರ್ ಆಗ್ತಾರಾ?
Caption: 
ದಿವ್ಯಾ ಉರುಡುಗ
Yes
Is Blog?: 
No
Tags: 
Facebook Instant Article: 
Yes
Highlights: 

ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್‌ ಫಿನಾಲೆ 

ಕ್ಯಾಪ್ಟನ್, ಉತ್ತಮ, ಕಳಪೆ ಏನೂ ಇಲ್ಲದೇ ಜನರ ಮನಗೆದ್ದ DU

ಬಿಗ್ ಬಾಸ್ ವಿನ್ನರ್ ಆಗ್ತಾರಾ ದಿವ್ಯಾ ಉರುಡುಗ?

Mobile Title: 
ಕ್ಯಾಪ್ಟನ್, ಉತ್ತಮ, ಕಳಪೆ ಏನೂ ಇಲ್ಲದೇ ಜನರ ಮನಗೆದ್ದ ದಿವ್ಯಾ ವಿನ್ನರ್ ಆಗ್ತಾರಾ?
Chetana Devarmani
Publish Later: 
No
Publish At: 
Friday, December 30, 2022 - 17:34
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
2
Is Breaking News: 
No