ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ.
ಹೊಸ ವರ್ಷದ ಎರಡನೇ ದಿನವಾದ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರಗಳು ಎಷ್ಟಿದೆ ಎಂದು ತಿಳಿಯಿರಿ...
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 68.65 | 62.66 |
ಕೋಲ್ಕತ್ತಾ | 70.78 | 64.42 |
ಮುಂಬೈ | 74.30 | 65.56 |
ಚೆನ್ನೈ | 71.22 | 66.14 |
ಬೆಂಗಳೂರು | 69.21 | 63.01 |
ಹೈದರಾಬಾದ್ | 72.82 | 68.11 |
ತಿರುವನಂತಪುರಂ | 71.83 | 67.42 |
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ:
https://www.iocl.com/TotalProductList.aspx
https://www.goodreturns.in/diesel-price.html