Kiara Advani : ಹಾಟ್‌ ಉಡುಗೆ ತೊಟ್ಟ ಕಿಯಾರಾ ... ಹಾಟ್‌ ಫೋಸ್‌ಗೆ ನಿದ್ದೆಗೆಟ್ಟ ಪಡ್ಡೆಹೈಕ್ಳು

Kiara Advani : ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿವಾಹದ ಬಳಿಕ ನಟಿ ಕಿಯಾರಾ ಅಡ್ವಾಣಿ ಮತ್ತೆ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಕ್ಯೂಟ್‌ ಬ್ಯೂಟಿ ಹಾಟ್‌ ಉಡುಗೆ ತೊಟ್ಟು ಫೋಸ್‌ ನೀಡಿದ್ದಾರೆ. 

Kiara Advani: ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿವಾಹದ ಬಳಿಕ ನಟಿ ಕಿಯಾರಾ ಅಡ್ವಾಣಿ ಮತ್ತೆ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ.ಹಾಟ್‌ ಆಂಡ್‌ ಕ್ಯೂಟ್‌ ಬ್ಯೂಟಿ ಕಿಯಾರಾ, ಮದುವೆಯಾದರೂ ಈಕೆಯ  ಹಾಟ್ನಸ್‌ ಇನ್ನು ಹೆಚ್ಚೆಚ್ಚು ಆಗುತ್ತಿದೆ.  ಈಕೆಯ ಮೇಲೆ ಕ್ರಶ್‌ ಹೊಂದಿದ್ದ ಯುವಕರು ಆಗಾಗ ಆಕೆಯ ಪತಿಯ ಹೊಟ್ಟೆಕಿಚ್ಚು ಪಡುತ್ತಾರೆ. ಕಾರಣ ಸಾವಿರಾರು ಯುವಕರ ಕನಸಿನ ರಾಣಿ  ಕ್ಯೂಟ್‌ ಬ್ಯೂಟಿ  ಕಿಯಾರಾ ಆಗಿದ್ದಾರೆ. ಇದೀಗ ಕ್ಯೂಟ್‌ ಬ್ಯೂಟಿ ಹಾಟ್‌ ಉಡುಗೆ ತೊಟ್ಟು ಫೋಸ್‌ ನೀಡಿದ್ದಾರೆ. 

1 /6

ಕ್ಯೂಟ್‌ ಬ್ಯೂಟಿ ಹಾಟ್‌ ಉಡುಗೆ ತೊಟ್ಟು ಫೋಸ್‌

2 /6

 ಕಿಯಾರಾ  ಹಾಟ್‌  ಫೋಸ್‌ ಗೆ ಪಡ್ಡೆಹೈಕ್ಳು ಫಿಧ 

3 /6

ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿವಾಹವಾಗಿದ್ದರು. 

4 /6

ವಿವಾಹದ ಬಳಿಕ ಮತ್ತೆ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ  ಇರುವ ನಟಿ ಕಿಯಾರಾ ಅಡ್ವಾಣಿ

5 /6

ಸದ್ಯ ಈಗ  ರಾಮ್ ಚರಣ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟನೆ

6 /6

ಸಾವಿರಾರು ಯುವಕರ ಕನಸಿನ ರಾಣಿ  ಕ್ಯೂಟ್‌ ಬ್ಯೂಟಿ  ಕಿಯಾರಾ