ಬಿಕಿನಿ ಲುಕ್‌ನಲ್ಲಿ ʼಕೋಟಿಗೊಬ್ಬʼ ಬೆಡಗಿ ..!

Shradda Das : ಶ್ರದ್ಧಾ ದಾಸ್ ಕನ್ನಡ,ತೆಲುಗು ಮತ್ತು ಬಾಲಿವುಡ್ ಚಿತ್ರರಂಗದ ನಟಿ. ಮುಂಬೈನಲ್ಲಿ ನೆಲೆಸಿರುವ ಇವರು `ಹೊಸ ಪ್ರೇಮ ಪುರಾಣ',`ಊಜಾ',`ಕೋಟಿಗೊಬ್ಬ 3' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಸೌತ್ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ದಾಸ್ ಯಾವಾಗಲೂ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಲುಕ್‌ನಿಂದ ಇಂಟರ್‌ನೆಟ್‌ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. 

1 /8

ಮುಂಬೈನಲ್ಲಿ ನೆಲೆಸಿರುವ ಇವರು `ಹೊಸ ಪ್ರೇಮ ಪುರಾಣ',`ಊಜಾ',`ಕೋಟಿಗೊಬ್ಬ 3' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.  

2 /8

ಮುಂಬೈನಲ್ಲಿ ನೆಲೆಸಿರುವ ಇವರು `ಹೊಸ ಪ್ರೇಮ ಪುರಾಣ',`ಊಜಾ',`ಕೋಟಿಗೊಬ್ಬ 3' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.  

3 /8

ಸೌತ್ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ದಾಸ್ ಯಾವಾಗಲೂ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಲುಕ್‌ನಿಂದ ಇಂಟರ್‌ನೆಟ್‌ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ.   

4 /8

ಇತ್ತೀಚೆಗೆ, ಶ್ರದ್ಧಾ ತಮ್ಮ ಹಾಟ್‌ ನೋಟದ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಶ್ರದ್ಧಾ ಮೈಮಾಟದ ಅಂದಕ್ಕೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.  

5 /8

ನಟಿ ಶ್ರದ್ಧಾ ದಾಸ್ ಯಾವಾಗಲೂ ತನ್ನ ಕ್ಯೂ ಸ್ಮೈಲ್‌ ಹಾಗೂ ಅದ್ಭುತ ಡ್ರೆಸ್ಸಿಂಗ್ ಸೆನ್ಸ್‌ನಿಂದ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಾರೆ.  

6 /8

ಶ್ರದ್ಧಾ ಹಾಟ್ ಅವತಾರ, ಮಾದಕ ನೋಟ ನೋಡಿದ ಅವರ ಅಭಿಮಾನಿಗಳು ನೋಡಿ ಮಂತ್ರಮುಗ್ಧರಾಗಿದ್ದಾರೆ.   

7 /8

ಕ್ಯೂಟ್‌ ಶ್ರದ್ಧಾ ತಮ್ಮ ಇತ್ತೀಚಿನ ಫೋಟೋಶೂಟ್‌ನ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.   

8 /8

ಪೋಟೋಗಳಲ್ಲಿ ನಟಿ ಬಿಕನಿಯನ್ನು ಧರಿಸಿ ಹಾಟ್‌ ಆಗಿ ಕಾಣಿಸುತ್ತಿದ್ದಾರೆ.