ಮಾಜಿ ಅಧ್ಯಕ್ಷ ನಾಗೇಶ್ ಕಲಬುರಗಿ ರಾಜೀನಾಮೆ

  • Zee Media Bureau
  • Apr 18, 2023, 02:06 AM IST

ಹುಬ್ಬಳ್ಳಿಯಲ್ಲಿ ಬಿಜೆಪಿಯ ಮತ್ತೊಂದು ವಿಕೆಟ್ ಪತನ ಆಗ್ತಿದೆ. ಇಂದು ಹುಬ್ಬಳ್ಳಿ - ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷ ಮಾಜಿ ಅಧ್ಯಕ್ಷ ನಾಗೇಶ್ ಕಲಬುರಗಿ ರಾಜೀನಾಮೆ ನೀಡಲಿದ್ದಾರೆ.. ಮತ್ತಷ್ಟು ಶೆಟ್ಟರ್ ಬೆಂಬಲಿಗರು ರಾಜೀನಾಮೆ ನೀಡೋ ಸಾಧ್ಯತೆ ಇದೆ..

Trending News