ಇಂದಿನ ಹೆಡ್ಲೈನ್ಸ್

  • Zee Media Bureau
  • Apr 27, 2023, 04:46 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>>ನಿಮ್ಮ ಧಮ್ಕಿ ರೌಡಿಸಂ ನನ್ನ ಬಳಿ ನಡಿಯಲ್ಲ, ನಾನು ರೌಡಿನೇ - ನನ್ನ ಕಾರ್ಯಕರ್ತರ ತಂಟೆಗೆ ಬಂದ್ರೆ ನಾನು ರೌಡಿ ಶೀಟರ್‌ ಅಲ್ಲ ಅದಕ್ಕೂ ಮೇಲೆ - ಮುನಿಸ್ವಾಮಿ ವಿರುದ್ಧ ಮಾಲೂರು ಕೈ ಶಾಸಕ ನಂಜೇಗೌಡ ವಿವಾದ
>> ಕಾರ್ಯಕರ್ತರ ಜೊತೆ ಮೋದಿ ಸಂವಾದಕ್ಕೆ ಕೌಂಟ್‌ಡೌನ್‌ - ಬರೋಬ್ಬರಿ 50 ಲಕ್ಷ ಬಿಜೆಪಿ ಕಾರ್ಯಕರ್ತರ ಜತೆ ಪ್ರಧಾನಿ ಮಾತುಕತೆ - ಬೂತ್‌ ಮಟ್ಟ.. ಜಿಲ್ಲಾ ಮಟ್ಟದಲ್ಲಿ ವರ್ಚುವಲ್‌ ಮೀಟಿಂಗ್
>> ವಿಜಯಪುರ ಚುನಾವಣಾ ಅಖಡಾಕ್ಕೆ ರಾಜಾಹುಲಿ  ಎಂಟ್ರಿ - ಮುದ್ದೇಬಿಹಾಳ ಮತ್ತು ಇಂಡಿಯಲ್ಲಿ ಬಿಎಸ್‌ವೈ ಮತಬೇಟೆ - ಬಿಜೆಪಿ ಅಭ್ಯರ್ಥಿಗಳ ಬಿಎಸ್‌.ಯಡಿಯೂರಪ್ಪ ಕ್ಯಾಂಪೇನ್
>> ಬಳ್ಳಾರಿ ಸಿರುಗುಪ್ಪ ಕ್ಷೇತ್ರದಲ್ಲಿ ಕಾಂಗ್ರೆಸ್ ಸಮಾವೇಶ - ಕೈ ಅಭ್ಯರ್ಥಿ ಬಿ.ಎಂ ನಾಗರಾಜ್ ಪರ ಮತಯಾಚನೆ - ಸಿದ್ದರಾಮಯ್ಯ ಆಗಮನಕ್ಕೆ ಭರ್ಜರಿ ತಯಾರಿ
>>   ಹಾವೇರಿಯ ಮೂರು ಕ್ಷೇತ್ರಗಳಲ್ಲಿಂದು ಮಾಣಿಕ್ಯನ ಮತಬೇಟೆ - ರಾಣೇಬೆನ್ನೂರು.. ಬ್ಯಾಡಗಿ..  ಹಿರೇಕೆರೂರು  ಅಭ್ಯರ್ಥಿಗಳ ಪರ ರನ್ನನ ಮತಬೇಟೆ - ನಟ ಸುದೀಪ್‌ ಮತಯಾಚನೆಗೆ ಅದ್ದೂರಿ ತಯಾರಿ

Trending News