ಇಂದಿನ ಹೆಡ್ಲೈನ್ಸ್

  • Zee Media Bureau
  • May 3, 2023, 11:54 AM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>> ಕುಂದಾನಗರಿಯಲ್ಲಿಂದು ಕೇಸರಿ ರಣಕಹಳೆ - ಬೆಳಗಾವಿ ಚುನಾವಣಾ ಅಖಾಡಕ್ಕೆ ಮೋದಿ ಎಂಟ್ರಿ - 12 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ನಮೋ ಕ್ಯಾಂಪೇನ್‌
>> ಕರಾವಳಿಯಲ್ಲಿ ಕ್ಯಾಂಪೇನ್‌ ಮಾಡಲಿರುವ ಪ್ರಧಾನಿ ಮೋದಿ - ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ಬೃಹತ್ ಸಮಾವೇಶ - ನರೇಂದ್ರ ಮೋದಿ ಸಿಎಂ ಬೊಮ್ಮಾಯಿ ಸಾಥ್
>> ಕೊಪ್ಪಳ ಜಿಲ್ಲೆಗೆ ಕಿಚ್ಚ ಸುದೀಪ ಮತಬೇಟೆ - ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ರೋಣ ರೋಡ್‌ ಶೋ - ಹಾಲಪ್ಪ ಆಚಾರ ಪರ ಮತಯಾಚನೆ ಮಾಡಲಿರುವ ಮಾಣಿಕ್ಯ
>> ಕಾಂಗ್ರೆಸ್‌ ದಿಗ್ಗಜರಿಂದಲೇ ಎಲೆಕ್ಷನ್‌ ಟೂರ್‌ - ಅತ್ತ ವಿಜಯನಗರದಲ್ಲಿ ಪ್ರಿಯಾಂಕಾ ಗಾಂಧಿ ಬಿಗ್‌ ಕ್ಯಾಂಪೇನ್‌ - ಇತ್ತ ದಳಪತಿಗಳ ಕೋಟೆ ಮಂಡ್ಯದಲ್ಲಿ ಸಿದ್ದು ಪ್ರಚಾರ
>> 10 ಕೆಜಿ ಅಕ್ಕಿ.. 200 ಯೂನಿಟ್‌ ವಿದ್ಯುತ್.. ಯುವಕರಿಗೆ 3 ಸಾವಿರ ಹಣ - ಮಹಿಳೆಯರಿಗೆ 2 ಸಾವಿರ ಸಹಾಯಧನ .. ಉಚಿತ ಬಸ್‌ಪಾಸ್‌ ಗಿಫ್ಟ್‌ - ಕಾಂಗ್ರೆಸ್‌ ಪ್ರಣಾಳಿಕೆಯಲಿ ಭರಪೂರ ಫ್ರೀ ಪಾಲಿಟಿಕ್ಸ್‌

Trending News