ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • May 18, 2023, 04:33 PM IST

ಇಂದಿನ ಹೆಡ್ಲೈನ್ಸ್  
>> ಕರಗಿದ ʻಬಂಡೆʼ.. ಗೆದ್ದ ಸಿದ್ದು..!
>> ಸಿದ್ದು ಸಿಎಂ.. ಡಿಕೆ ಡಿಸಿಎಂ..!
>> ಕೈ‌ʼ ಬ್ರೇಕ್‌ಫಾಸ್ಟ್‌ ಮೀಟಿಂಗ್..!
>> ಇಂದು ಮಾಜಿ ಸಿಎಂ ಹೆಚ್‌ಡಿಕೆ ಕೃತಜ್ಞತಾ ಸಭೆ - ಚನ್ನಪಟ್ಟಣದ ಮತದಾರರ ಜೊತೆ ಮೀಟಿಂಗ್‌
>> ಸಂಜೆ 7ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ -  ದೆಹಲಿಯ ಕ್ವೀನ್ಸ್ ರಸ್ತೆಯ ಇಂದಿರಾ ಗಾಂಧಿ ಭವನದಲ್ಲಿ ಮೀಟಿಂಗ್‌
>> ತಲೆ ಮೇಲೆ ಕಲ್ಲು ಹೊತ್ತು ಸಿದ್ದು ಸಿಎಂ ಗಾದಿಗಾಗಿ  ಹೋರಾಟ - ಟಗರು ಜೊತೆ ಶಿವಾನಂದ್ ಪಾಟೀಲ್ ಗೆ ಡಿಸಿಎಂ ಹುದ್ದೆಗಾಗಿಯೂ ಪ್ರೊಟೆಸ್ಟ್
>> ನಾವು ಕರೆಂಟ್‌ ಬಿಲ್‌ ಕಟ್ಟಲ್ಲ.. ಕಟ್ಟೋದಿಲ್ಲ - ವಿದ್ಯುತ್‌ ಬಿಲ್‌ ಕೇಳಿದ ಸಿಬ್ಬಂದಿಗೆ ಮಹಿಳೆ ತರಾಟೆ 

Trending News