Health Tipes: ಸೂರ್ಯಕಾಂತಿ ಹೂವನ್ನು ಇತ್ತಿಚೇಗೆ ಫೋಟೊ ಶೂಟ್, ಅಲಂಕಾರಿಕ ವಸ್ತುವಾಗಿ ಬಳಸಲಾಗುತ್ತದೆ. ಸೂರ್ಯಕಾಂತಿಯಿಂದ ಅಡುಗೆ ಎಣ್ಣೆ ಬಳಸವುದು ಗೊತ್ತೆ ಇದೆ. ಹೂ ಮಾತ್ರವಲ್ಲದೇ ಸೂರ್ಯಕಾಂತಿ ಬೀಜವು ಉತ್ತಮ ಔಷಧಿ ಗುಣ ಹೊಂದಿದೆ. ಸೂರ್ಯಕಾಂತಿ ಬೀಜವನ್ನು ಹಾಗೆ ಸಹ ಸೇವಿಸಬಹುದಾಗಿದೆ.
ಸೂರ್ಯಕಾಂತಿ ಬೀಜದಲ್ಲಿ ಕೊಬ್ಬಿನಾಮ್ಲಗಳು, ಜೀವಸತ್ವಗಳು, ಫೈಬರ್, ಪ್ರೊಟೀನ್, ವಿಟಮಿನ್ ಇ, ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್, ಪ್ಯಾಂಟೊಥೆನಿಕ್ ಆಸಿಡ್, ಫೋಲೇಟ್, ಕೋಲೀನ್, ವಿಟಮಿನ್ ಬಿ 6, ವಿಟಮಿನ್ ಸಿ ಮತ್ತು ವಿಟಮಿನ್ ಇ ಯಂತಹ ಪ್ರೊಟೀನ್, ವಿಟಮಿನ್ಅಂಶ ಹೇರಳವಾಗಿದೆ.
ಇದನ್ನೂ ಓದಿ: Muskmelon Benefits: ಕರ್ಬೂಜ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ...!
ಇದರ ಪ್ರಯೋಜನಗಳು:
ಮಧುಮೇಹ ನಿಯಂತ್ರಣ
ಸೂರ್ಯಕಾಂತಿ ಬೀಜದಲ್ಲಿ ಫೈಬರ್ ಅಂಶ ಇರುವುದರಿಂದ ಮತ್ತು ಇದರಲ್ಲಿ ಸಕ್ಕರೆ ಅಂಶ ಕಡಿಮೆ ಹೊಂದಿದೆ ಆದ್ದರಿಂದ ಇದು ಮಧುಮೇಹ ನಿಯಂತ್ರಿಸುವಲ್ಲಿ ಉತ್ತಮ ಔಷಧಿಯಾಗಿದೆ.
ಇದನ್ನೂ ಓದಿ: Health Tipes: ಕೊತ್ತಂಬರಿ ನೀರಿನ ಅದ್ಭುತ ಆರೋಗ್ಯ ಪ್ರಯೋಜನಗಳು !
ರೋಗನಿರೋಧಕ ಶಕ್ತಿ ಹೆಚ್ಚಳ
ಬಹು ಮುಖ್ಯವಾಗಿ ದೇಹದಲ್ಲಿ ಸಿ ರಿಆಕ್ಟಿವ್ ಪ್ರೋಟೀನ್ ಅಂಶ ಕಡಿಮೆಯಾಗಿ ದೇಹದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬರದಂತೆ ತಡೆದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಉರಿಯೂತದ ಸಮಸ್ಯೆಯನ್ನು ನಿಯಂತ್ರಿಸುತ್ತದೆಇದರಲ್ಲಿ ಮೆಗ್ನಿಸಿಯಮ್ ಅಂಶ ಹೆಚ್ಚಿದೆ. ಕಡಿಮೆ ಮಾಡಿ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.