Health Tipes: ಕೊತ್ತಂಬರಿ ನೀರಿನ ಅದ್ಭುತ ಆರೋಗ್ಯ ಪ್ರಯೋಜನಗಳು !

Coriander Seeds Water: ಕೊತ್ತಂಬರಿ ಬೀಜವನ್ನು ಅಡುಗೆಗೆ ಬಳಸುವುದರಿಂದ ಸಾಂಬರ್‌ ಖಾದ್ಯದ ರುಚಿ ಎಚ್ಚಿಸುತ್ತದೆ. ಪ್ರತಿ ಅಡುಗೆಯಲ್ಲೂ ಬಳಸಲಾಗುವುದು.  ಅದೇ ರೀತಿ ಇದರಲ್ಲಿ ಅನೇಕ ಪೋಷಕಾಂಶ ಹೊಂದಿದೆ. ಕೊತ್ತಂಬರಿ ಬೀಜ ಮಾತ್ರವಲ್ಲದೇ ಅದನ್ನು ನೆನೆಸಿಟ್ಟು ನೀರಿನಿಂದ ಹಲವು ರೋಗಗಳನ್ನು ಶಮನ ಮಾಡುವ ಗುಣ ಹೊಂದಿದೆ.

Written by - Zee Kannada News Desk | Last Updated : Jun 10, 2023, 03:02 PM IST
  • ಕೊತ್ತಂಬರಿ ನೀರಿನ ಅದ್ಭುತ ಆರೋಗ್ಯ ಪ್ರಯೋಜನಗಳು
  • ಕೊತ್ತಂಬರಿ ಬೀಜವನ್ನು ಅಡುಗೆಗೆ ಬಳಸುವುದರಿಂದ ಸಾಂಬರ್‌ ಖಾದ್ಯದ ರುಚಿ ಹೆಚ್ಚಳ
  • ಕೊತ್ತಂಬರಿ ಬೀಜದ ನೀರು ಆಂಟಿಮೈಕ್ರೊಬಿಯಲ್ ಅಂಶ ಹೊಂದಿದೆ
Health Tipes: ಕೊತ್ತಂಬರಿ ನೀರಿನ ಅದ್ಭುತ ಆರೋಗ್ಯ ಪ್ರಯೋಜನಗಳು ! title=

Health Tipes: ಕೊತ್ತಂಬರಿ ಬೀಜವನ್ನು ಅಡುಗೆಗೆ ಬಳಸುವುದರಿಂದ ಸಾಂಬರ್‌ ಖಾದ್ಯದ ರುಚಿ ಎಚ್ಚಿಸುತ್ತದೆ. ಪ್ರತಿ ಅಡುಗೆಯಲ್ಲೂ ಬಳಸಲಾಗುವುದು.  ಅದೇ ರೀತಿ ಇದರಲ್ಲಿ ಅನೇಕ ಪೋಷಕಾಂಶ ಹೊಂದಿದೆ. ಕೊತ್ತಂಬರಿ ಬೀಜ ಮಾತ್ರವಲ್ಲದೇ ಅದನ್ನು ನೆನೆಸಿಟ್ಟು ನೀರಿನಿಂದ ಹಲವು ರೋಗಗಳನ್ನು ಶಮನ ಮಾಡುವ ಗುಣ ಹೊಂದಿದೆ.

ಕೊತ್ತಂಬರಿ ಬೀಜ ಹಾಗೂ ಅದರ ನೀರಿನ ಪ್ರಯೋಜನ ಹೀಗಿದೆ...

ಕೆಲವೊಂದು ಬಾರಿ ಕಣ್ಣಿಗೆ ಧೂಳು ಹೋದರೆ ಕಣ್ಣು ಅಲರ್ಜಿ ಗೆ ತಿರುಗಿ ಕಣ್ಣು ಕೆಂಪಾಗಾಬಹುದು. ಅಂಥಹ ಸಂದರ್ಭದಲ್ಲಿ ಕೊತ್ತಂಬರಿ ನೀರನ್ನು ಹನಿಹನಿಯಾಗಿ ಕಣ್ಣಿಗೆ ಹಾಕುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. 

ಇದನ್ನೂ ಓದಿ: Tamarind Side Effects : ಹುಣಸೆ ಹಣ್ಣು ಹುಳಿ, ಸಿಹಿ ಇದೆ ಎಂದು ನಾಲಿಗೆ ಚಪ್ಪರಿಸಿ ತಿನ್ನುವ ಮುನ್ನ ಹುಷಾರ್‌ !

ಮುಟ್ಟಿನ ಹೊಟ್ಟೆ ನೋವು ನಿವಾರಣೆ
ಮಹಿಳೆಯರ ಕಾಡುವ ಮುಟ್ಟಿನ ವೇಳೆ ಅಧಿಕ ಹೊಟ್ಟೆ ನೋವುನಿಂದ ಬಳಲುತ್ತಿದ್ದರೇ ಅಂಥಹ ಸಂದರ್ಭದಲ್ಲಿ ಕೊತ್ತಂಬರಿ  ನೀರು, ಇದ ಬೀಜ ಸೇವನೆ ಉತ್ತಮ ಮನೆಮದ್ದಾಗಿದೆ. 

ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ
ಕೊತ್ತಂಬರಿ ಬೀಜದ ನೀರು ಆಂಟಿಮೈಕ್ರೊಬಿಯಲ್ ಅಂಶ ಹೊಂದಿರುವುದರಿಂದ  ಅಜೀರ್ಣ ಸಮಸ್ಯೆಗೆ ಸಿಲುಕಿದ್ದರೇ ಅಂಥಹ ವೇಳೆ ಕೊತ್ತಂಬರಿ ಬೀಜದ ನಿಯಮಿತ್ತ ಸೇವನೆಯಿಂದ ಈ ತೊಂದರೆಯಿಂದ ಪಾರಾಗಬಹುದು. 

ಇದನ್ನೂ ಓದಿ: Blue Berry Seeds Benefits: ನೇರಳೆ ಹಣ್ಣು, ಬೀಜದಲ್ಲಿ ಅಡಗಿದೆ ಆರೋಗ್ಯದಾಯಕ ಗುಣ!

ದೇಹವು ಅತೀ ಉಷ್ಣಕ್ಕೆ ಒಳಗಾಗಿದ್ದರೇ ಅಂಥಹ ವೇಳೆ ಬೇರೆ ಬೇರೆ ರೀತಿಯ ರೋಗಗಳು ದೇಹಕ್ಕೆ ಆವರಿಸುತ್ತವೆ.  ಆ ವೇಳೆ ಕೊತ್ತಂಬರಿ ನೀರನ್ನು ಕುಡಿಯುದರಿಂದ ಆರೋಗ್ಯ ಸುಧಾರಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News