ಹುಬ್ಬಳ್ಳಿ : ನಾಳೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ( ಪ್ರಾಯೋಗಿಕ ಪರೀಕ್ಷೆ) ,ಬೆಂಗಳೂರು ಕಡೆಯಿಂದ ಬೆಳಗ್ಗೆ 9.45ಕ್ಕೆ ದಾವಣಗೆರೆ ಆಗಮಿಸಿ ,ಧಾರವಾಡ ಕಡೆ ಹೊರಡಲಿದೆ.
ಧಾರವಾಡ ಕಡೆಯಿಂದ ,ದಾವಣಗೆರೆ ಮಧ್ಯಾಹ್ನ 3.45ಕ್ಕೆ ಬಂದು - ಬೆಂಗಳೂರು ಕಡೆ ಹೊರಡಲಿದೆ.
ನಾಳೆ , ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ( ಪ್ರಯೋಗಿಕ ಪರೀಕ್ಷೆ ) ,ಬೆಂಗಳೂರು ಕಡೆಯಿಂದ ಬೆಳಗ್ಗೆ 9.45ಕ್ಕೆ ದಾವಣಗೆರೆ ಆಗಮಿಸಿ ,ಧಾರವಾಡ ಕಡೆ ಹೊರಡಲಿದೆ.
ಧಾರವಾಡ ಕಡೆಯಿಂದ ,ದಾವಣಗೆರೆ ಮಧ್ಯಾಹ್ನ 3.45ಕ್ಕೆ ಬಂದು - ಬೆಂಗಳೂರು ಕಡೆ ಹೊರಡಲಿದೆ.@rohitsre @SmartDavangere @Hublirailusers @S27chandr1_TNIE @Namma_Dharwad
— South Western Railways Passengers Committee(SWRPC) (@NammaRailways) June 18, 2023
ಬೆಂಗಳೂರು ಮತ್ತು ಧಾರವಾಡವನ್ನು ದಾವಣಗೆರೆ ಹುಬ್ಬಳ್ಳಿ ಮೂಲಕ ಸಂಪರ್ಕಿಸುವ ಕರ್ನಾಟಕದ ವಂದೇ ಭಾರತ್ ಎಕ್ಸ್ಪ್ರೆಸ್ ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಜೂನ್ 28, 2023ರಿಂದ, ಪ್ರಾರಂಭಿಸುವ ಸಾಧ್ಯತೆಯಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.