Dry Coconut : ಬಂಜೆತನ ನಿವಾರಣೆಗೆ ಒಣ ಕೊಬ್ಬರಿ ಸಹಾಯಕ..!

Dry Coconut Benefits : ಒಣಗಿದ ಕೊಬ್ಬರಿ ಎಂದರೆ ಹಲವರಿಗೆ ಪ್ರಿಯಕರ. ಇದರಲ್ಲಿ ಕರಗುವ ನಾರು, ತಾಮ್ರ, ಮ್ಯಾಂಗನೀಸ್ ಮತ್ತು ಸೆಲೆನಿಯಂ ಅಂಶಗಳು ಹೇರಳವಾಗಿದೆ. ಹಾಗೂ ಇದನ್ನು ಸೇವಿಸುವುದರಿಂದ ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಸಹಕಾರಿಯಾಗಿದೆ. 

Written by - Zee Kannada News Desk | Last Updated : Jul 4, 2023, 11:12 AM IST
  • ಬಂಜೆತನ ನಿವಾರಣೆಗೆ ಒಣಗಿದ ಕೊಬ್ಬರಿ ಸಹಾಯಕ
  • ಒಣಗಿದ ಕೊಬ್ಬರಿ ಎಂದರೆ ಹಲವರಿಗೆ ಪ್ರಿಯಕರ
  • ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಉಪಯುಕ್ತ
Dry Coconut : ಬಂಜೆತನ ನಿವಾರಣೆಗೆ ಒಣ ಕೊಬ್ಬರಿ ಸಹಾಯಕ..! title=

Health Tipes: ಒಣಗಿದ ಕೊಬ್ಬರಿ ಎಂದರೆ ಹಲವರಿಗೆ ಪ್ರಿಯಕರ. ಇದರಲ್ಲಿ ಕರಗುವ ನಾರು, ತಾಮ್ರ, ಮ್ಯಾಂಗನೀಸ್ ಮತ್ತು ಸೆಲೆನಿಯಂ ಅಂಶಗಳು ಹೇರಳವಾಗಿದೆ.ಹಾಗೂ ಇದನ್ನು ಸೇವಿಸುವುದರಿಂದ ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಸಹಕಾರಿಯಾಗಿದೆ. 

ಇದನ್ನು ಹೆಚ್ಚಾಗಿ ಹೆಚ್ಚು ಮಕ್ಕಳು ಮೊದಲು ಪೀರೆಯಡ್‌ ಆದ ಸಂದರ್ಭದಲ್ಲಿ ಇದರ ಖಾದ್ಯವನ್ನು ತಯಾರಿಸಿ ಕೊಡಲಾಗುತ್ತದೆ.

ಕೊಬ್ಬರಿಯಲ್ಲಿ ಸೆಲೆನಿಯಮ್ ಸೆಲೆನೊಪ್ರೋಟೀನ್‌ ಹೇರಳವಾಗಿರುವುದರಿಂದ ಮನುಷ್ಯನ ದೇಹಕ್ಕೆ ಅವಾರಿಸುವ ಖಾಯಿಲೆಗಳನ್ನು ತಡೆದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. 

ಇದನ್ನೂ ಓದಿ: Suran yam: ಶಸ್ತ್ರಚಿಕಿತ್ಸೆ ಆದವರಿಗೆ ʼಸುವರ್ಣ ಗಡ್ಡೆʼ ಉತ್ತಮ ಔಷಧಿ..!

ಇದರಲ್ಲಿ ಕರಗುವ ನಾರಿನಾಂಶ ಇರುವುದರಿಂದ ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಒಣ ಕೊಬ್ಬರಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಇದು ದೇಹದ ಸೆಲೆನಿಯಮ್ ಅಂಶವನ್ನು ಹೆಚ್ಚಿಸಿ ಇತ್ತಿಚೇಗೆ ಹೆಚ್ಚು ಕಾಡುವ ಬಂಜೆತನ ಸಮಸ್ಯೆಯನ್ನು ನಿವಾರಿಸುತ್ತದೆ.

ಶಸ್ತ್ರಚಿಕಿತ್ಸೆ ಆದವರಿಗೂ ಉಪಯುಕ್ತವಾಗಿದೆ. ಕೊಬ್ಬರಿ ತುರಿಯನ್ನು ಸ್ವಲ್ಪ ಹುರಿದು ಸಂಬಾರ್‌ ನಲ್ಲಿ ಸೇವಿಪಸುವುದರಿಂದ ಶಸ್ತ್ರಚಿಕಿತ್ಸೆಗಾಯವು ಬೇಗ ಗುಣಮುಖವಾಗುತ್ತದೆ. ರಕ್ತಹೀನತೆ ಹಾಗೂ ಕಬ್ಬಿಣಾಂಶ ಕೊರತೆಯಿಂದ ಬಳಲುತ್ತಿದ್ದರೇ ಅಂಥವರಿಗೂ ಉಪಯೋಗಕಾರಿಯಾಗಿದೆ. 

ಇದನ್ನೂ ಓದಿ: ಎಮ್ಮೆ ಹಾಲು ಈ ರೋಗಗಳಿಗೆ ಉತ್ತಮ ಔಷಧಿಯಾಗಿದೆ..!

ಮೂಲವ್ಯಾಧಿ ಮುಂತಾದ ಅನೇಕ ಜೀರ್ಣಕಾರಿ ಸಮಸ್ಯೆ ಸಹಕಾರಿಯಾಗಿದೆ. ಹಾಗೂ ಇದರಲ್ಲಿನ ಅನೇಕ ಪೋಷಕಾಂಶಗಳು ಮಾರಕದಂತ ಕ್ಯಾನ್ಸರ್‌ ತಡೆಗಟ್ಟಲು ಸಹಕಾರಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News