ಕಾಡಿನ ಮಧ್ಯೆ ಕಾದಾಟಕ್ಕೆ ಇಳಿದ ಎರಡು ಆನೆಗಳ ವಿಡಿಯೋ

  • Zee Media Bureau
  • Jul 25, 2023, 12:56 PM IST

ಕಾಡಿನ ಮಧ್ಯೆ ಎರಡು ಆನೆಗಳು ಕಾದಾಟಕ್ಕೆ ಇಳಿದಿವೆ.  ಈ ಆನೆಗಳಲ್ಲಿ ಯಾರೂ ಕಡಿಮೆ ಇಲ್ಲ ಎನ್ನುವಂತೆ ಹಣೆಗೆ ಹಣೆ ಇಟ್ಟುಕೊಂಡು ಕಾದಾಟಕ್ಕೆ ಇಳಿದಿವೆ. ಇದನ್ನೂ ಒಂದು ರೀತಿ ಆನೆಗಳ WWE fight ಎನ್ನಬಹುದೋ ಏನೋ.? 
 

Trending News