ವಿಡಿಯೋ : ಕಬ್ಬು ಕೊಟ್ಟರೆನೇ ಈ ಆನೆ ಮುಂದಕ್ಕೆ ಹೋಗಳು ಬಿಡುವುದು

  • Zee Media Bureau
  • Aug 4, 2023, 06:17 PM IST

 ಆನೆಗೆ ಕಬ್ಬು ತಿನ್ನಿಸಿದ ಮೇಲೆಯೇ ಟ್ರಕ್ ಮುಂದೆ ಸಾಗಲು ಅವಕಾಶ .  ಕಬ್ಬು ಹೊತ್ತು ಬರುವ ಎಲ್ಲಾ ಟ್ರಕ್ ಇಲ್ಲಿ ನಿಂತು ಕೊಳ್ಳಲೆ ಬೇಕು. ಕಬ್ಬು ಹೊತ್ತು ಸಾಗುವ ಟ್ರಕ್ ಗಳಿಗೆ ಇಂದು ಟೋಲ್ ಗೇಟ್ ಇದ್ದ ಹಾಗೆ . 

Trending News