Rashmika Mandanna favourite food: ನಟಿ ರಶ್ಮಿಕಾ ಮಂದಣ್ಣ ಸದಾ ಒಂದಲ್ಲ ಇನ್ನೊಂದು ವಿಚಾರಕ್ಕೆ ಟ್ರೋಲ್ ಆಗ್ತಾರೆ. ರಶ್ಮಿಕಾ ಇದೀಗ ಅವರ ಫುಡ್ ಸ್ಟೈಲ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರ್ನಾಟಕದ ಕೊಡಗಿನವರಾದ ರಶ್ಮಿಕಾ ಮಂದಣ್ಣ ಅವರ ಈ ಊಟದ ಶೈಲಿ ಮತ್ತು ಅವರ ಪ್ರಿಯವಾದ ಖಾದ್ಯ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಕೋಟಿಗಟ್ಟಲೆ ಸಂಪಾದಿಸಿದರೂ ಸಿಕ್ಕಾಪಟ್ಟೆ ಕಂಜೂಸ್ ಈ ಸಿನಿ ತಾರೆಯರು
ತಾನು ಸಾಂಪ್ರದಾಯಿಕ ಕೂರ್ಗಿ ಜನರ ಕುಲಕ್ಕೆ ಸೇರಿದವಳು ಎಂದು ರಶ್ಮಿಕಾ ಹೇಳಿದ್ದಾರೆ. ನಮ್ಮ ಸಂಪ್ರದಾಯದ ಭಾಗವಾಗಿ ನಾವು ಹಂದಿಮಾಂಸವನ್ನು ತಿನ್ನುತ್ತೇವೆ ಮತ್ತು ಅದನ್ನು ತಿನ್ನುವಾಗ ವೈನ್ ಕುಡಿಯಲು ಇಷ್ಟಪಡುತ್ತೇವೆ. ಸಾಮಾನ್ಯವಾಗಿ, ನಾವು ಮನೆಯಲ್ಲೇ ತಯಾರಿಸಿದ ವೈನ್ ಕುಡಿಯಲು ಆದ್ಯತೆ ನೀಡುತ್ತೇವೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಇದರಿಂದ ಆಕೆಯ ಕೆಲವು ಅಭಿಮಾನಿಗಳು ಸ್ವಲ್ಪ ಗೊಂದಲಕ್ಕೊಳಗಾಗಿದ್ದಾರೆ.
ಈ ಹಿಂದೆ ರಶ್ಮಿಕಾ ಮಂದಣ್ಣ ತಾವು ನಾಯಿ ಬಿಸ್ಕತ್ತುಗಳನ್ನು ತಿನ್ನುವುದನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಈಗ ಹಂದಿಮಾಂಸವನ್ನು ತಿನ್ನಲು ಇಷ್ಟಪಡುತ್ತೇನೆ ಎಂದು ಒಪ್ಪಿಕೊಂಡಿದ್ದು, ಇದು ಮಿಶ್ರಪ್ರತಿಕ್ರಿಯೆಗೆ ಗುರಿಯಾಗಿದೆ.
ಇದನ್ನೂ ಓದಿ: ಸ್ಟಾರ್ ನಟನಿಂದ ಸಮಂತಾ 25 ಕೋಟಿ ಸಾಲ ಪಡೆದಿದ್ದು ನಿಜನಾ? ಸ್ಪಷ್ಟನೆ ನೀಡಿದ ಸ್ಯಾಮ್ ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ