ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ: ಸಾರ್ವಕಾಲಿಕ ದರ ಇಳಿಕೆಯಿಂದ 10 ಗ್ರಾಂ ಬಂಗಾರದ ರೇಟ್ ಎಷ್ಟಾಗಿದೆ ಗೊತ್ತಾ?

Gold and Silver Price in India: ಈ ಲೇಖನದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಎಷ್ಟರ ಮಟ್ಟಿಗೆ ಚಿನ್ನದ ಬೆಲೆ ಇಳಿಕೆಯಾಗಿದೆ ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Sep 14, 2023, 08:13 AM IST
    • ಭಾರತದ ವಿವಿಧ ರಾಜ್ಯಗಳಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ
    • ಎಷ್ಟರ ಮಟ್ಟಿಗೆ ಚಿನ್ನದ ಬೆಲೆ ಇಳಿಕೆಯಾಗಿದೆ ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ
    • 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 59,450 ರುಪಾಯಿ ಆಗಿದೆ
ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ: ಸಾರ್ವಕಾಲಿಕ ದರ ಇಳಿಕೆಯಿಂದ 10 ಗ್ರಾಂ ಬಂಗಾರದ ರೇಟ್ ಎಷ್ಟಾಗಿದೆ ಗೊತ್ತಾ?  title=
10 gram gold price

Gold and Silver Price in India, September 14th: ಕೆಲ ದಿನಗಳಿಂದ ಭಾರತದ ವಿವಿಧ ರಾಜ್ಯಗಳಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಅಮೆರಿಕದ ಬ್ಯಾಂಕ್ ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿದರ ಏರಿಕೆ ಮಾಡುತ್ತದೋ ಇಲ್ಲವೋ ಎಂಬ ಸಂಶಯಗಳ ನಡುವೆ ಚಿನ್ನದ ಬೇಡಿಕೆ ತುಸು ಕಡಿಮೆ ಆಗಿದೆ. ಇದೇ ಕಾರಣದಿಂದ ಭಾರತದಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ.

ನಾವಿಂದು ಈ ಲೇಖನದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಎಷ್ಟರ ಮಟ್ಟಿಗೆ ಚಿನ್ನದ ಬೆಲೆ ಇಳಿಕೆಯಾಗಿದೆ ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಶನಿ ನೇರ ನಡೆ: 50 ದಿನಗಳ ಬಳಿಕ ಈ ನಾಲ್ಕು ರಾಶಿಯವರ ಜೀವನದಲ್ಲಿ ಸೋಲೆಂಬುದೇ ಇಲ್ಲ

ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,500 ರುಪಾಯಿ ಇದ್ದು, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 59,450 ರುಪಾಯಿ ಆಗಿದೆ. ಇನ್ನು ಬೆಳ್ಳಿ ಬೆಲೆಯನ್ನು ನೋಡುವುದಾದರೆ, ಒಂದು ಗ್ರಾಂಗೆ 73.50 ರೂ ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಬಂಗಾರದ ಬೆಲೆ 54,500 ರೂ, ಇದ್ದರೆ, ಬೆಳ್ಳಿ ಬೆಲೆ 100 ಗ್ರಾಂ​ಗೆ 7,325 ರೂ ಆಗಿದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ:

22 ಕ್ಯಾರೆಟ್ 10ಗ್ರಾಂ ಬಂಗಾರದ ಬೆಲೆ: 54,500 ರೂ

24 ಕ್ಯಾರೆಟ್ 10 ಗ್ರಾಂ ಬಂಗಾರದ ಬೆಲೆ: 59,450 ರೂ

ಬೆಳ್ಳಿ ಬೆಲೆ (10 ಗ್ರಾಂಗೆ): 735 ರೂ

 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರಪಟ್ಟಿ:

22 ಕ್ಯಾರೆಟ್ 10ಗ್ರಾಂ ಬಂಗಾರದ ಬೆಲೆ: 54,500 ರೂ

24 ಕ್ಯಾರೆಟ್ 10ಗ್ರಾಂ ಬಂಗಾರದ ಬೆಲೆ: 59,450 ರೂ

ಬೆಳ್ಳಿ ಬೆಲೆ (10 ಗ್ರಾಂ): 732.50 ರೂ

 

ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್ 10ಗ್ರಾಂ ಬಂಗಾರದ ಬೆಲೆ (10 ಗ್ರಾಂ ಲೆಕ್ಕದಲ್ಲಿ)

ಬೆಂಗಳೂರು: 54,500 ರೂ

ಚೆನ್ನೈ: 54,800 ರೂ

ಮುಂಬೈ: 54,500 ರೂ

ದೆಹಲಿ: 54,650 ರೂ

ಕೇರಳ: 54,500 ರೂ

ಭುವನೇಶ್ವರ್: 54,500 ರೂ

 

ವಿವಿಧ ನಗರಗಳ ಬೆಳ್ಳಿ ಬೆಲೆ (100 ಗ್ರಾಂ)

ಬೆಂಗಳೂರು: 7,325 ರೂ

ಚೆನ್ನೈ: 7,700 ರೂ

ಮುಂಬೈ: 7,350 ರೂ

ದೆಹಲಿ: 7,350 ರೂ

ಕೇರಳ: 7,700 ರೂ

ಭುವನೇಶ್ವರ್: 7,700 ರೂ

ಇದನ್ನೂ ಓದಿ: ಏಷ್ಯಾಕಪ್’ ಮೂಲಕ ಏಕದಿನಕ್ಕೆ ಪಾದಾರ್ಪಣೆ ಮಾಡಲಿರುವ 22ರ ಹರೆಯದ ವೇಗಿ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾದುದಲ್ಲ. ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು. ಅಂದಹಾಗೆ ಬೆಳಿಗ್ಗೆ 8 ಗಂಟೆ ವೇಳೆಗೆ ನಿಗದಿಪಡಿಸಲಾದ ದರಪಟ್ಟಿಯಲ್ಲಿ ನೀಡಲಾಗಿದೆ. ಈ ಬೆಲೆ ವಿವರಗಳನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News