How Much You Know About Pink Tax: ಮಾರಾಟ ತೆರಿಗೆ, ಸೇವಾ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಆದಾಯ ತೆರಿಗೆ, ಉಡುಗೊರೆ ತೆರಿಗೆ, ಕ್ಯಾಪಿಟಲ್ ಗೇನ್ಸ್ ತೆರಿಗೆ, ಮೌಲ್ಯವರ್ಧಿತ ತೆರಿಗೆ... ಇತ್ಯಾದಿ ತೆರಿಗೆಗಳ ಹೆಸರನ್ನು ನೀವು ಕೇಳಿರಲೂಬಹುದು ಮತ್ತು ಪಾವತ್ತಸುತ್ತಲೂ ಇರಬಹುದು. ಈ ತೆರಿಗೆಗಳು ಯಾವುದೇ ಲಿಂಗ ಬೇಧ ಹೊಂದಿಲ್ಲ (Business News In Kannada).
New Electric Scooter: ಈ ಸ್ಕೂಟರ್ನ ವಿಶೇಷತೆಯೆಂದರೆ ಇದು ಹೆಚ್ಚಿನ ವೇಗವನ್ನು ಹೊಂದಿದೆ ಮತ್ತು 143 nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ವಿಭಾಗದ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸುವುದು ವಿಶೇಷ (Business News In Kannada)
PPF Scheme: ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಏಪ್ರಿಲ್ 5 ರ ದಿನಾಂಕ ತುಂಬಾ ಇಂಪಾರ್ಟೆಂಟ್ ದಿನವಾಗಿರಲಿದೆ (important update for ppf investors). ಏಪ್ರಿಲ್ 5ರ ನಂತರ ಹೂಡಿಕೆ ಮಾಡಿದರೆ, ನಿಮಗೆ ಲಕ್ಷಾಂತರ ನಷ್ಟ ಉಂಟಾಗುವ ಸಾಧ್ಯತೆ ಇದೆ (Business News In Kannada).
Nitin Gadkari On Petrol-Diesel Fuel Vehicle Free India: ಭಾರತವನ್ನು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಮುಕ್ತ ರಾಷ್ಟ್ರವನ್ನಾಗಿಸುವುದು ಸಾಧ್ಯವೇ? ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಉತ್ತರ ನೀಡಿದ್ದು, "ಶೇ. 100 ರಷ್ಟು ಕಠಿಣವಾಗಿದೆ, ಆದರೆ, ಅಸಾಧ್ಯ ಅಲ್ಲ ಎಂಬುದು ನನ್ನ ಅಭಿಮತ' ಎಂದು ಹೇಳಿದ್ದಾರೆ. (Business News In Kannada)
Natural Gas Price Drop: ಭಾನುವಾರ ಈ ಕುರಿತು ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ ಮಾಹಿತಿಯನ್ನು ನೀಡಿದೆ. ಇದು ಸರ್ಕಾರದ ವತಿಯಿಂದ ನೈಸರ್ಗಿಕ ಅನಿಲದ ಬೆಲೆಯಲ್ಲಿ ಸತತ ಮೂರನೇ ಇಳಿಕೆಯಾಗಿದೆ ಎಂಬುದು ಇಲ್ಲಿ ಗಮನಾರ್ಹ (Business News In Kannada).
House Rent Allowance Fraud: ವ್ಯಕ್ತಿಯೊಬ್ಬರು ಸಲ್ಲಿಸಿದ 1 ಕೋಟಿ ರೂಪಾಯಿ ಮೌಲ್ಯದ ಬಾಡಿಗೆ ರಸೀದಿಗಳು ನಕಲಿ ಎಂದು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲ, ಇದಕ್ಕಾಗಿ ಅವರು ಮನೆ ಮಾಲೀಕರ ಪ್ಯಾನ್ ಕಾರ್ಡ್ ಬಳಸಿದ್ದು, ಮನೆ ಮಾಲೀಕರು ಕೂಡ ಈ ರೀತಿಯ ವಂಚನೆಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ. (Business News In Kannada)
Post Office Scheme: ಪೋಸ್ಟ್ ಆಫೀಸ್ನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಡಬಲ್ ಪ್ರಯೋಜನ ನೀಡುವ (post office scheme to double the money) ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ, ನೀವು ತೆರಿಗೆ ಮುಕ್ತ ಎಫ್ಡಿಗಿಂತ ಉತ್ತಮ ಬಡ್ಡಿ ಪಡೆಯುತ್ತೀರಿ ಮತ್ತು ನಿಮ್ಮ ಆದಾಯ ತೆರಿಗೆಯನ್ನು ಸಹ ಇದರಲ್ಲಿ ಉಳಿತಾಯ ಮಾಡಬಹುದು. ಈ ಸೂಪರ್ಹಿಟ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ (Business News In Kannada)
Free LPG Cylinder On Holi 2024: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದೇಶದ ಮಹಿಳೆಯರಿಗೆ ಭಾರಿ ಉಡುಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಗ್ಯಾಸ್ ಸಿಲಿಂಡರ್ ಬೆಲೆಯನ್ನು (LPG Price) ರೂ.100 ಇಳಿಕೆ ಮಾಡಿದ್ದರು. ಇದರಿಂದ ದೇಶದ ಜನರಿಗೆ ಹಣದುಬ್ಬರದಿಂದ ಭಾರಿ ನೆಮ್ಮದಿ ದೊರೆತಂತಾಗಿ (free lpg cylinders to two crore people under ujjwala scheme)ದೆ. ಪ್ರಧಾನಿ ನೀಡಿರುವ ಈ ಉಡುಗೊರೆಯ ಬಳಿಕ ಇದೀಗ ಉತ್ತರ ಪ್ರದೇಶದ ಯೋಗಿ ಸರ್ಕಾರ ಮತ್ತೊಂದು ಉಡುಗೊರೆ ಪ್ರಕಟಿಸಿದೆ. (Business News In Kannada)
Holi 2024 Festival Offers: ಇತ್ತೀಚಿನ ದಿನಗಳಲ್ಲಿ, ಗ್ರಾಹಕರು ಆನ್ಲೈನ್ ಮತ್ತು ಆಫ್ಲೈನ್ ಶಾಪಿಂಗ್ಗಾಗಿ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಪಡೆದುಕೊಳ್ಳುವ ಪ್ರವೃತ್ತಿ ಸಾಕಷ್ಟು ಹೆಚ್ಚಾಗಿದೆ. ಈ ಹೋಳಿ ಹಬ್ಬದ ಸಂದರ್ಭದಲ್ಲಿ ನೀವೂ ಕೂಡ ನೋ ಕಾಸ್ಟ್ ಇಎಂಐನಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ಯೋಜಿಸುತ್ತಿದ್ದರೆ (what is no cost emi how it works ), ಅದಕ್ಕೂ ಮೊದಲು ಅದರ ವೈಶಿಷ್ಟ್ಯಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ (Business News In Kannada)
NPS New Rule: ಈ ಹೊಸ ಸೆಕ್ಯೂರಿಟಿ ಪ್ರೋಟೋಕಾಲ್ ಒಂದೊಮ್ಮೆ ಅನುಷ್ಠಾನಗೊಂಡ ಬಳಿಕ, NPS ಚಂದಾದಾರರು ಇನ್ಮುಂದೆ ತಮ್ಮ ಖಾತೆಗೆ ಲಾಗಿನ್ ಆಗಲು ಆಧಾರ್ನೊಂದಿಗೆ ದೃಢೀಕರಿಸಿ (two factor authentication aadhaar otp verification compulsory), ರಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುವ OTP ಅನ್ನು ನಮೂದಿಸಬೇಕಾಗಲಿದೆ (Business News In Kannada)
RBI Update On Sunday Holiday: ವರ್ಷ 2023-24ರ ಆರ್ಥಿಕ ವರ್ಷ ಮುಕ್ತಾಯಕ್ಕೆ ದಿನಗನಡೆ ಆರಂಭವಾಗಿದೆ. ಮಾರ್ಚ್ 31ರ ಭಾನುವಾರದಂದು ಬ್ಯಾಂಕ್ಗಳನ್ನು ತೆರೆಯುವಂತೆ ಆರ್ಬಿಐ (Rbi cancels sunday holiday today) ಸೂಚನೆ ನೀಡಿದೆ. ಇದು ಹಣಕಾಸು ಕೊನೆಯ ದಿನವಾಗಿರುವುದರಿಂದ ರಿಸರ್ವ್ ಬ್ಯಾಂಕ್ ಈ ನಿರ್ಣಯ ಕೈಗೊಂಡಿದೆ. ಮಾರ್ಚ್ 31 ರಂದು ಅನ್ಯುವಲ್ ಕ್ಲೋಸಿಂಗ್ ದಿನ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. (Business News In Kannada)
RBI New Credit Card Rules: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಅದಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಿದೆ. (Business News In Kannada)
Home Loan Interest Rate: ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಡಿಯಾ (BOI) ಮಂಗಳವಾರ ತನ್ನ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ (bank of india home loan interest rate 2024). ಹೌದು, ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ. 0.15 ರಷ್ಟು ಕಡಿತ ಮಾಡಿ ಶೇ. 8.45 ರಿಂದ 8.3 ಕ್ಕೆ ಇಳಿಸುವುದಾಗಿ ಬ್ಯಾಂಕ್ ಘೋಷಿಸಿದೆ (Business News In Kannada).
Lakhapati Didi Scheme: ಕೇಂದ್ರ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶದ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಹಲವು ಸರ್ಕಾರಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಬಾರಿಯ ಬಜೆಟ್ ಭಾಷಣದಲ್ಲಿ ವಿತ್ತ ಸಂಚಿವೆ ನಿರ್ಮಲಾ ಸೀತಾರಾಮನ್ 'ಲಖಪತಿ ದೀದಿ ಯೋಜನೆಯ' ಕುರಿತು ಪ್ರಸ್ತಾಪಿಸಿದ್ದಾರೆ (Business News In Kannada)
Business Tips: ನೀವೂ ಕೂಡ ಒಂದು ವೇಳೆ ನಿಮ್ಮ ನೌಕರಿಯಿಂದ ಬೇಸತ್ತು ಹೋಗಿದ್ದು, ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದು ಮತ್ತು ನಿಮ್ಮ ಬಳಿ ಅದಕ್ಕಾಗಿ ಹಣ ಇಲ್ಲ ಎಂದಾದರೆ, ಚಿಂತಿಸಬೇಕಾಗಿಲ್ಲ. ಸರ್ಕಾರದ ಒಂದು ಯೋಜನೆ ನಿಮ್ಮ ಈ ಸಮಸ್ಯೆಯನ್ನು ನಿವಾರಿಸಲಿದೆ, ಬನ್ನಿ ಆ ಯೋಜನೆ ಯಾವುದು ತಿಳಿದುಕೊಳ್ಳೋಣ (Business News In Kannada)
EC Electoral Bonds Data:ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗ ಇಲೇಕ್ಟೋರಲ್ ಬಾಂಡ್ ದತ್ತಾಂಶ ಹಂಚಿಕೊಂಡಿದೆ. ಈ ದತ್ತಾಂಶದ ಪ್ರಕಾರ ಭಾರತೀಯ ಜನತಾ ಪಕ್ಷಕ್ಕೆ ಒಟ್ಟು 6,986.5 ಕೋಟಿ ರೂ.ಗಳ ಚುನಾವಣಾ ಬಾಂಡ್ ಪಡೆದುಕೊಂಡಿದೆ (which party received how much donation). ಇದರಲ್ಲಿ ಪಕ್ಷಕ್ಕೆ 2019-20 ರಲ್ಲಿ ಅತ್ಯಧಿಕ ಅಂದರೆ 2555 ಕೋಟಿ ರೂ.ಗಳು ಹರಿದುಬಂದಿದೆ. ಇನ್ನೊಂದೆಡೆ ಕಾಂಗ್ರೆಸ್ ಚುನಾವಣಾ ಬಾಂಡ್ ಮೂಲಕ ಒಟ್ಟು 1,334 ಕೋಟಿ ರೂ.ಪಡೆದುಕೊಂಡಿದೆ. (Business News In Kannada)
Free Ration Scheme: ದೇಶಾದ್ಯಂತದ ಬಡ ಕುಟುಂಬಗಳಿಗೆ ಉಚಿತವಾಗಿ ಪಡಿತರ ವಿತರಿಸಲು ಆರಂಭಿಸಲಾಗಿರುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅನ್ನು ನವೆಂಬರ್ 2023 ರಲ್ಲಿ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತ್ತು. (Business News In Kannada)
Top 10 Donars-Electoral Bond Data: ಸುಪ್ರೀಂ ಕೋರ್ಟ್ನ ಆದೇಶದ ಬಳಿಕ ಇದೀಗ ಚುನಾವಣಾ ಆಯೋಗ ಚುನಾವಣಾ ಬಾಂಡ್ಗಳ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು ಎಸ್ಬಿಐನಿಂದ ಪಡೆದ ದತ್ತಾಂಶಗಳ (Electoral Bond Data) ಪಟ್ಟಿಯನ್ನು ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. (Lok Sabha Election 2024 News In Kannada)
Fixed deposit double tips calculator: ಕಳೆದ ಕೆಲ ತಿಂಗಳುಗಳಿಂದ ಸ್ಥಿರ ಠೇವಣಿಗಳ ಮೇಲೆ ಎಲ್ಲಾ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಉತ್ತಮ ಬಡ್ಡಿಯ ಲಾಭವನ್ನು ನೀಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೆಲವೇ ವರ್ಷಗಳಲ್ಲಿ ಸ್ಥಿರ ಠೇವಣಿ ಮೂಲಕ ನಿಮ್ಮ ಹೂಡಿಕೆಯ ಮೊತ್ತವನ್ನು ದ್ವಿಗುಣಗೊಳಿಸಬಹುದು. ಎಫ್ಡಿ ಅಥವಾ ಇನ್ನಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ಎಷ್ಟು ಅವಧಿಯಲ್ಲಿ ದ್ವಿಗುಣಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದು ಸೂತ್ರ ಇದೆ. ಅದುವೇ ರೂಲ್ ಆಫ್ 72. (Business News In Kannada)
Gratuity Calculation: ಗ್ರಾಚ್ಯುಟಿ ಪಡೆಯಲು ಓರ್ವ ನೌಕರ ಕನಿಷ್ಠ 5 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಇದಕ್ಕಿಂತ ಕಡಿಮೆ ಅವಧಿಗೆ ಉದ್ಯೋಗದ ಸಂದರ್ಭದಲ್ಲಿ, ನೌಕರರು ಗ್ರಾಚ್ಯುಟಿಗೆ ಅರ್ಹರಾಗಿರುವುದಿಲ್ಲ.(Business News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.