/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Social Media Star Doctor Bro: ನಮಸ್ಕಾರ ದೇವ್ರು ಅಂತ ದೇಶ ವಿದೇಶ ಸುತ್ತುತ್ತಿದ್ದ ಡಾಕ್ಟರ್ ಬ್ರೋ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂಬ ವೈರಲ್ ಸುದ್ದಿ ಹಬ್ಬಿತ್ತು. ಅವರು ಈಗ ವಿದೇಶ ಸುತ್ತುತ್ತಿಲ್ಲ ಯಾವ ಪ್ರವಾಸಿತಾಣವನ್ನು ತೋರಿಸುತ್ತಿಲ್ಲ. ಆದರೆ ಡಾಕ್ಟರ್ ಬ್ರೋ ಈಗ ಬೇರೊಂದು ಪ್ರಪಂಚ ತೋರಿಸಲು ತಯಾರಾಗಿದ್ದಾರೆ.

ಡಾಕ್ಟರ್ ಬ್ರೋ ಈಗ ವರ್ಲ್ಡ್ ಕಪ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ತಮ್ಮ ಗಂಟುಮೂಟೆ ಕಟ್ಟಿಕೊಂಡು ನಮ್ಮ ಭಾರತ ತಂಡ ಎಲ್ಲೆಲ್ಲಿ ತನ್ನ ಆಟಗಳನ್ನು ಆಡುತ್ತದೆಯೋ ಅಲ್ಲೆಲ್ಲ ಡಾಕ್ಟರ್ ಬ್ರೋ ಪ್ರತ್ಯಕ್ಷ್ಯವಾಗಲಿದ್ದಾರೆ. 

ಇದನ್ನೂ ಓದಿ :  ಅದೆಷ್ಟು ಕೋಟಿ.. ಬೆಚ್ಚಿ ಬೀಳಿಸಿದ ನಟಿ ನಯನತಾರಾ ಆಸ್ತಿ ಮೌಲ್ಯ..! ಎಷ್ಟು ಗೊತ್ತಾ? 

ಈಗಾಗಲೇ ಹಬ್ಬಿದ್ದ ಸುದ್ದಿ ಅಂದರೆ ಬಿಗ್ ಬಾಸ್  ಮನೆಗೆ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಎಂಟ್ರಿ ಕೊಡ್ತಾರೆ ಅದ್ರಲ್ಲೂ ಡಾಕ್ಟರ್ ಬ್ರೋ ಬಿಗ್ ಹೌಸ್ ಗೆ ಕಾಲಿಡಲಿದ್ದಾರೆ ಎಂಬ ಸುದ್ದಿಗೆ ವರ್ಲ್ಡ್ ಕಪ್ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ವಾಹಿನಿ ಬ್ರೇಕ್ ಕೊಟ್ಟಿದೆ. ಹೌದು ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯು ತನ್ನ ಸಾಮಾಜಿಕ ಜಾತಾಣಗಳಲ್ಲಿ ಪೋಸ್ಟ್ ಹಾಕಿ ಡಾಕ್ಟರ್ ಬ್ರೋ ಬಗ್ಗೆ ಜನರಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. 

ಆ ಪೋಸ್ಟ್ ನಲ್ಲಿ ಡಾಕ್ಟರ್ ಬ್ರೋ "ನಮಸ್ಕಾರ ದೇವ್ರು ಈಬಾರಿ ನಾವು ಸ್ಪೆಷಲ್ ಮಿಷನ್ ಗೆ ಹೋಗ್ತಾ ಇದೀವಿ" ಅಂತ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಚೆನ್ನೈಗೆ ತೆರಳಿ ಆಟೋ ಹತ್ತಿ ನೇರ ಎಮ್. ಚಿದಂಬರಂ ಸ್ಟೇಡಿಯಂ ಹೋಗಿ ತಮ್ಮ ಸ್ಟೈಲ್‌ನಲ್ಲೇ ಜನರಿಗೆ ಸರ್ಪ್ರೈಸ್ ನೀಡಿದ್ದಾರೆ. ಆದರೆ ಈ ಬಾರಿ ಡಾಕ್ಟರ್ ಬ್ರೋ ಅವರ ಯೂಟ್ಯೂಬ್ ಚಾನಲ್ ಹಾಗೂ ಬೇರೆ ಸೋಶಿಯಲ್ ಮೀಡಿಯಾ ಹೊರತು ಪಡಿಸಿ ನೇರ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಟಿವಿ ವಾಹಿನಿಯಲ್ಲಿ ವರ್ಲ್ಡ್ ಕಪ್ ನ ಭಾರತದ ಎಲ್ಲ ಪಂದ್ಯ ಗಳ ಅಪ್ಡೇಟ್ ನೀಡಲಿದ್ದಾರೆ. ಇದರೊಟ್ಟಿಗೆ ಬೇರೆ ದೇಶದ ಪಂದ್ಯಗಳು ನಡೆಯುವ ಮೈದಾನಗಳಿಗೂ ಹೋಗುವರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ : ಬಿಗ್‌ಬಾಸ್ ಸೀಸನ್ 10ರ ಮನೆ ಹೇಗೆ ನಿರ್ಮಾಣವಾಯ್ತು ಗೊತ್ತಾ..? ಬಿಗ್‌ಹೌಸ್‌ ವಿಡಿಯೋ ನೋಡಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Section: 
English Title: 
Social Media Star Doctor Bro will come on the TV screen
News Source: 
Home Title: 

ಇನ್ನೆರೆಡು ತಿಂಗಳು ಡಾಕ್ಟರ್ ಬ್ರೋ ಟಿವಿ ಪರದೆ ಮೇಲೆ ಕಾಣೋದು ಫಿಕ್ಸ್‌

ಇನ್ನೆರೆಡು ತಿಂಗಳು ಡಾಕ್ಟರ್ ಬ್ರೋ ಟಿವಿ ಪರದೆ ಮೇಲೆ ಕಾಣೋದು ಫಿಕ್ಸ್‌
Yes
Is Blog?: 
No
Tags: 
Facebook Instant Article: 
Yes
Highlights: 

ಟಿವಿ ಪರದೆ ಮೇಲೆ ಬರ್ತಿದ್ದಾರೆ ಡಾಕ್ಟರ್ ಬ್ರೋ 

ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯ ಬಿಗ್‌ ಅಪ್ಡೇಟ್‌ 

ಡಾಕ್ಟರ್ ಬ್ರೋ ಬಗ್ಗೆ ಜನರಿಗೆ ಬಿಗ್ ಸರ್ಪ್ರೈಸ್

Mobile Title: 
ಇನ್ನೆರೆಡು ತಿಂಗಳು ಡಾಕ್ಟರ್ ಬ್ರೋ ಟಿವಿ ಪರದೆ ಮೇಲೆ ಕಾಣೋದು ಫಿಕ್ಸ್‌
Nandish A.Huded
Publish Later: 
No
Publish At: 
Saturday, October 7, 2023 - 11:22
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
1
Is Breaking News: 
No
Word Count: 
246