Daily GK Quiz: ಕರ್ನಾಟಕದ ಅತಿದೊಡ್ಡ ಮೃಗಾಲಯ ಯಾವುದು..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Dec 28, 2023, 12:13 PM IST
  • ಲೋಕ ನಾಯಕ ಎಂದು ಜನಪ್ರಿಯರಾದವರು ಯಾರು?
  • ಜಮ್ಮು-ಕಾಶ್ಮೀರ ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರು?
  • ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು?
Daily GK Quiz: ಕರ್ನಾಟಕದ ಅತಿದೊಡ್ಡ ಮೃಗಾಲಯ ಯಾವುದು..? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ಕರ್ನಾಟಕದ ಉದ್ದವಾದ ನದಿ ಯಾವುದು..?

ಉತ್ತರ: ಕಾವೇರಿ

ಪ್ರಶ್ನೆ 2: ಕರ್ನಾಟಕದ ಅತಿದೊಡ್ಡ ಮೃಗಾಲಯ ಯಾವುದು..?

ಉತ್ತರ: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ

ಪ್ರಶ್ನೆ 3: ಶಬ್ದಮಣಿದರ್ಪಣ ಯಾರ ಕೃತಿ..?

ಉತ್ತರ: ಕೇಶಿರಾಜ

ಪ್ರಶ್ನೆ 4: ಲೋಕ ನಾಯಕ ಎಂದು ಜನಪ್ರಿಯರಾದವರು ಯಾರು?

ಉತ್ತರ: ಜಯಪ್ರಕಾಶ್ ನಾರಾಯಣ್

ಪ್ರಶ್ನೆ 5:  ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರು?

ಉತ್ತರ: ಭಕ್ಷಿ ಗುಲಾಂ ಅಹ್ಮದ್

ಇದನ್ನೂ ಓದಿ: Daily GK Quiz: ವಿಶ್ವ ಪ್ರಸಿದ್ಧ ಗೊಮ್ಮಟೇಶ್ವರ ಪ್ರತಿಮೆ ಎಲ್ಲಿದೆ..?

ಪ್ರಶ್ನೆ 6: ಗುಡುವಿ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ?

ಉತ್ತರ: ಶಿವಮೊಗ್ಗ

ಪ್ರಶ್ನೆ 7: ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು?

ಉತ್ತರ: ಮುಳ್ಳಯ್ಯನಗಿರಿ

ಪ್ರಶ್ನೆ 8: ರಾಷ್ಟ್ರೀಯ ನಾಟಕ ಶಾಲೆ ಎಲ್ಲಿದೆ..?

ಉತ್ತರ: ನವದೆಹಲಿ (1956ರಲ್ಲಿ ಸ್ಥಾಪನೆ)

ಪ್ರಶ್ನೆ 9: ಹೆಲಿಕಾಪ್ಟರ್ ತರಬೇತಿ ಶಾಲೆ ಎಲ್ಲಿದೆ..?

ಉತ್ತರ: ಹೈದರಾಬಾದಿನ ಹಕೀಂಪೇಟೆ

ಪ್ರಶ್ನೆ 10: ಪಂಜಾಬ್‍ನಲ್ಲಿರುವ ಸಿಖ್ಖರ ಪವಿತ್ರ ಸ್ಥಳ ಯಾವುದು?

ಉತ್ತರ: ಅಮೃತಸರದಲ್ಲಿರುವ ಸ್ವರ್ಣ ಮಂದಿರ

ಇದನ್ನೂ ಓದಿ: Daily GK Quiz: ಬಾದಾಮಿಯ ಪ್ರಾಚೀನ ಹೆಸರು ಏನು..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News