NHIDCL Recruitment 2024: ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 136 ಡೆಪ್ಯುಟಿ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಮಾಹಿತಿ: ಜನರಲ್ ಮ್ಯಾನೇಜರ್(T/P) 5, ಜನರಲ್ ಮ್ಯಾನೇಜರ್(ಕಾನೂನು) 1, ಉಪ ಪ್ರಧಾನ ವ್ಯವಸ್ಥಾಪಕರು(T/P) 10, ಡೆಪ್ಯುಟಿ ಜನರಲ್ ಮ್ಯಾನೇಜರ್(ಭೂಸ್ವಾಧೀನ ಮತ್ತು ಸಂಯೋಜಕ) 12, ಮ್ಯಾನೇಜರ್(T/P) 20, ಮ್ಯಾನೇಜರ್(ಭೂಸ್ವಾಧೀನ ಮತ್ತು ಸಂಯೋಜಕ) 18, ಮ್ಯಾನೇಜರ್(ಕಾನೂನು) 1, ಮ್ಯಾನೇಜರ್(HR/ವಿಜಿಲೆನ್ಸ್) 1, ಡೆಪ್ಯುಟಿ ಮ್ಯಾನೇಜರ್ (T/P) 20, ಉಪ ವ್ಯವಸ್ಥಾಪಕರು(ಹಣಕಾಸು) 4, ಸಹಾಯಕ ವ್ಯವಸ್ಥಾಪಕರು(HR) 3, ಸಹಾಯಕ ವ್ಯವಸ್ಥಾಪಕರು(ಹಣಕಾಸು) 14, ಜೂನಿಯರ್ ಮ್ಯಾನೇಜರ್(ಹಣಕಾಸು) 15, ಜೂನಿಯರ್ ಮ್ಯಾನೇಜರ್(HR) 4, ಪ್ರಿನ್ಸಿಪಾಲ್ ಪ್ರೈವೇಟ್ ಸೆಕ್ರೆಟರಿ 1 ಮತ್ತು ಪರ್ಸನಲ್ ಅಸಿಸ್ಟೆಂಟ್ 7 ಹುದ್ದೆಗಳು ಖಾಲಿ ಇವೆ.
ಇದನ್ನೂ ಓದಿ: ಶೇ 10 ರಷ್ಟು ಹುಂಡಿ ಹಣವನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ
ವಿದ್ಯಾರ್ಹತೆ: ಜನರಲ್ ಮ್ಯಾನೇಜರ್(T/P) ಪದವಿ, ಜನರಲ್ ಮ್ಯಾನೇಜರ್(ಕಾನೂನು) ಪದವಿ, LLB, ಉಪ ಪ್ರಧಾನ ವ್ಯವಸ್ಥಾಪಕರು(T/P) ಪದವಿ, ಡೆಪ್ಯುಟಿ ಜನರಲ್ ಮ್ಯಾನೇಜರ್(ಭೂಸ್ವಾಧೀನ ಮತ್ತು ಸಂಯೋಜಕ) ಪದವಿ, ಮ್ಯಾನೇಜರ್ (T/P) ಪದವಿ, ಮ್ಯಾನೇಜರ್(ಭೂಸ್ವಾಧೀನ ಮತ್ತು ಸಂಯೋಜಕ) ಪದವಿ, ಮ್ಯಾನೇಜರ್(ಕಾನೂನು) ಪದವಿ, LLB, ಮ್ಯಾನೇಜರ್ (HR/ವಿಜಿಲೆನ್ಸ್) ಪದವಿ, ಡೆಪ್ಯುಟಿ ಮ್ಯಾನೇಜರ್ (T/P) ಡಿಗ್ರಿ, ಡಿಪ್ಲೊಮಾ, ಉಪ ವ್ಯವಸ್ಥಾಪಕರು(ಹಣಕಾಸು) CAI ಅಥವಾ ICWAI, ಎಂಬಿಎ, ಸಹಾಯಕ ವ್ಯವಸ್ಥಾಪಕರು(HR) ಪದವಿ, ಸಹಾಯಕ ವ್ಯವಸ್ಥಾಪಕರು(ಹಣಕಾಸು) ICAI ಅಥವಾ ICWAI, ಎಂಬಿಎ, ಜೂನಿಯರ್ ಮ್ಯಾನೇಜರ್(ಹಣಕಾಸು) ಪದವಿ, ICAI ಅಥವಾ ICWAI, ಜೂನಿಯರ್ ಮ್ಯಾನೇಜರ್(HR) ಪದವಿ, ಪ್ರಿನ್ಸಿಪಾಲ್ ಪ್ರೈವೇಟ್ ಸೆಕ್ರೆಟರಿ ಪದವಿ ಮತ್ತು ಪರ್ಸನಲ್ ಅಸಿಸ್ಟೆಂಟ್ ಹುದ್ದೆಗೆ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ: ಜನರಲ್ ಮ್ಯಾನೇಜರ್ (T/P)- ಮಾಸಿಕ ₹1,23,100-2,15,900, ಜನರಲ್ ಮ್ಯಾನೇಜರ್ (ಕಾನೂನು)- ಮಾಸಿಕ ₹1,23,100-2,15,900, ಉಪ ಪ್ರಧಾನ ವ್ಯವಸ್ಥಾಪಕರು (T/P)- ಮಾಸಿಕ ₹78,800-2,09,200, ಡೆಪ್ಯುಟಿ ಜನರಲ್ ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ)- ಮಾಸಿಕ ₹78,800-2,09,200, ಮ್ಯಾನೇಜರ್ (T/P)- ಮಾಸಿಕ ₹67,700- 2,08,700, ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ)- ಮಾಸಿಕ ₹67,700- 2,08,700, ಮ್ಯಾನೇಜರ್ (ಕಾನೂನು)-ಮಾಸಿಕ ₹67,700- 2,08,700, ಮ್ಯಾನೇಜರ್ (HR/ವಿಜಿಲೆನ್ಸ್)- ಮಾಸಿಕ ₹67,700- 2,08,700, ಡೆಪ್ಯುಟಿ ಮ್ಯಾನೇಜರ್ (T/P)- ಮಾಸಿಕ ₹56,100-1,77,500, ಉಪ ವ್ಯವಸ್ಥಾಪಕರು (ಹಣಕಾಸು) -ಮಾಸಿಕ ₹56,100-1,77,500, ಸಹಾಯಕ ವ್ಯವಸ್ಥಾಪಕರು (HR) -ಮಾಸಿಕ ₹47,600-1,51,100, ಸಹಾಯಕ ವ್ಯವಸ್ಥಾಪಕರು (ಹಣಕಾಸು) -ಮಾಸಿಕ ₹47,600-1,51,100, ಜೂನಿಯರ್ ಮ್ಯಾನೇಜರ್ (ಹಣಕಾಸು) -ಮಾಸಿಕ ₹44,900-1,42,400, ಜೂನಿಯರ್ ಮ್ಯಾನೇಜರ್ (HR)-ಮಾಸಿಕ ₹ 44,900-1,42,400, ಪ್ರಿನ್ಸಿಪಾಲ್ ಪ್ರೈವೇಟ್ ಸೆಕ್ರೆಟರಿ- ಮಾಸಿಕ ₹ 67,700- 2,08,700 ಮತ್ತು ಪರ್ಸನಲ್ ಅಸಿಸ್ಟೆಂಟ್ ಹುದ್ದೆಗೆ ಮಾಸಿಕ ₹44,900-1,42,400ವರೆಗೆ ವೇತನವಿರುತ್ತದೆ.
ಇದನ್ನೂ ಓದಿ: "20 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಮೋದಿಯವರು, ಇರುವ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ"-ಸಿಎಂ ಸಿದ್ದರಾಮಯ್ಯ
ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?: ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನೀವು https://nhidcl.com/job-portal/advertisement/659fb4bd0da445a27a7ac402 ಅರ್ಜಿ ಸಲ್ಲಿಸಬಹುದು. ಫೆಬ್ರವರಿ 27 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.