IPLಗೂ ಆರಂಭಕ್ಕೂ ಮುನ್ನ RCBಗೆ ಗುಡ್ ನ್ಯೂಸ್: ಬಲಿಷ್ಠ ಆಲ್’ರೌಂಡರ್ ಅಬ್ಬರಕ್ಕೆ ಮಿಂಚಿನ ಶತಕದಾಟ

RCB 2024: ಇಂದಿನಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಿದೆ. ಈ ಪಂದ್ಯದ ಆರಂಭ ಆಸ್ಟ್ರೇಲಿಯಕ್ಕೆ ನಿರೀಕ್ಷೆಯಂತೆ ಇರಲಿಲ್ಲ. ನ್ಯೂಜಿಲೆಂಡ್ ನಾಯಕ ಟಿಮ್ ಸೌಥಿ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು

Written by - Bhavishya Shetty | Last Updated : Feb 29, 2024, 02:55 PM IST
    • ಐಪಿಎಲ್ 2024ರ ಆರಂಭಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ
    • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿ ಸುದ್ದಿ
    • ತಂಡದ ಒಬ್ಬ ಬಲಿಷ್ಠ ಆಲ್ ರೌಂಡರ್ ಅದ್ಭುತ ಶತಕ ಬಾರಿಸಿದ್ದಾರೆ
IPLಗೂ ಆರಂಭಕ್ಕೂ ಮುನ್ನ RCBಗೆ ಗುಡ್ ನ್ಯೂಸ್: ಬಲಿಷ್ಠ ಆಲ್’ರೌಂಡರ್ ಅಬ್ಬರಕ್ಕೆ ಮಿಂಚಿನ ಶತಕದಾಟ title=
Cameron Green

RCB 2024: ಐಪಿಎಲ್ 2024ರ ಆರಂಭಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಮೆಗಾ ಟೂರ್ನಿ ಆರಂಭಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿ ಸುದ್ದಿಯೊಂದು ಬಂದಿದ್ದು, ತಂಡದ ಒಬ್ಬ ಬಲಿಷ್ಠ ಆಲ್ ರೌಂಡರ್ ಅದ್ಭುತ ಶತಕ ಬಾರಿಸಿದ್ದಾರೆ.

ಇದನ್ನೂ ಓದಿ: FASTagಗೆ ಸಂಬಂಧಿಸಿದ ಈ ಕೆಲಸ ಮಾಡಲು ಇಂದೇ ಕೊನೆ ದಿನ ! ನಾಳೆಯಿಂದ ಬೀಳುವುದು ಭಾರೀ ದಂಡ

ಇಂದಿನಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಿದೆ. ಈ ಪಂದ್ಯದ ಆರಂಭ ಆಸ್ಟ್ರೇಲಿಯಕ್ಕೆ ನಿರೀಕ್ಷೆಯಂತೆ ಇರಲಿಲ್ಲ. ನ್ಯೂಜಿಲೆಂಡ್ ನಾಯಕ ಟಿಮ್ ಸೌಥಿ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ದಿಗ್ಗಜರಾದ ಸ್ಟೀವ್ ಸ್ಮಿತ್, ಉಸ್ಮಾನ್ ಖವಾಜಾ ಸೇರಿದಂತೆ 4 ಬ್ಯಾಟ್ಸ್‌ಮನ್‌’ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ಈ ಸಂದರ್ಭದಲ್ಲಿ ಕ್ಯಾಮರೂನ್ ಗ್ರೀನ್ ಟ್ರಬಲ್‌ಶೂಟರ್ ಆಗಿ ತಮ್ಮ ಬ್ಯಾಟಿಂಗ್ ಪ್ರಾಬಲ್ಯ ತೋರಿಸಿದ್ದರು.

ಇದನ್ನೂ ಓದಿ:ರಾಜ್ಯ ಸರ್ಕಾರ ಪಾಕ್ ಪರ ಘೋಷಿಣೆ ಕೂಗಿದವರ ರಕ್ಷಣೆ ಮಾಡಿ, ನೈತಿಕವಾಗಿ ದಿವಾಳಿಯಾಗಿದೆ: ಬಸವರಾಜ ಬೊಮ್ಮಾಯಿ  

ಕ್ಯಾಮರಾನ್ ಗ್ರೀನ್ ಎರಡನೇ ಟೆಸ್ಟ್ ಶತಕ:

ಒಂದು ತುದಿಯಿಂದ ವಿಕೆಟ್‌’ಗಳು ಬೀಳುತ್ತಲೇ ಇದ್ದವು. ಇನ್ನೊಂದು ತುದಿಯಿಂದ ಕ್ಯಾಮೆರಾನ್ ಗ್ರೀನ್ ಅದ್ಭುತವಾಗಿ ಬ್ಯಾಟ್ ಬೀಸಿದ್ದರು. ತಮ್ಮ ಎರಡನೇ ಟೆಸ್ಟ್ ಶತಕವನ್ನು ಗಳಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಹೀನಾಯ ಸ್ಥಿತಿ ತಂದಿದ್ದು ಸುಳ್ಳಲ್ಲ. ಕ್ಯಾಮರೂನ್ ಗ್ರೀನ್ ಶತಕದಿಂದಾಗಿ ಕಾಂಗರೂ ತಂಡ 300ರ ಸಮೀಪಕ್ಕೆ ತಲುಪಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News