Daily GK Quiz: ಯಾವ ಪ್ರಾಣಿಯನ್ನು 'ಮರುಭೂಮಿಯ ಹಡಗು' ಎಂದು ಕರೆಯಲಾಗುತ್ತದೆ?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Apr 8, 2024, 06:39 PM IST
  • ವಯಸ್ಕ ನಾಯಿ ಎಷ್ಟು ಹಲ್ಲುಗಳನ್ನು ಹೊಂದಿರುತ್ತದೆ?
  • ಬ್ರೆಜಿಲ್ ಎಷ್ಟು ಬಾರಿ FIFA ಫುಟ್‌ಬಾಲ್ ವಿಶ್ವಕಪ್ ಗೆದ್ದಿದೆ?
  • ಬ್ಯಾಸ್ಕೆಟ್‌ಬಾಲ್ ತಂಡದಲ್ಲಿ ಎಷ್ಟು ಆಟಗಾರರು ಇರುತ್ತಾರೆ..?
Daily GK Quiz: ಯಾವ ಪ್ರಾಣಿಯನ್ನು 'ಮರುಭೂಮಿಯ ಹಡಗು' ಎಂದು ಕರೆಯಲಾಗುತ್ತದೆ? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ವಯಸ್ಕ ನಾಯಿ ಎಷ್ಟು ಹಲ್ಲುಗಳನ್ನು ಹೊಂದಿರುತ್ತದೆ?

  1. 32
  2. 34
  3. 38
  4. 42

ಸರಿಯಾದ ಉತ್ತರ: D

ಪ್ರಶ್ನೆ 2: ಬ್ರೆಜಿಲ್ ಎಷ್ಟು ಬಾರಿ FIFA ಫುಟ್‌ಬಾಲ್ ವಿಶ್ವಕಪ್ ಗೆದ್ದಿದೆ?

  1. 4
  2. 2
  3. 5
  4. 1

ಸರಿಯಾದ ಉತ್ತರ: 3

ಪ್ರಶ್ನೆ 3: ಬ್ಯಾಸ್ಕೆಟ್‌ಬಾಲ್ ತಂಡದಲ್ಲಿ ಎಷ್ಟು ಆಟಗಾರರು ಇರುತ್ತಾರೆ..?

  1. 4
  2. 6
  3. 7

ಸರಿಯಾದ ಉತ್ತರ: 2

ಪ್ರಶ್ನೆ 4: ಯಾವ ಎರಡು ದೇಶಗಳ ನಡುವೆ ನೂರು ವರ್ಷಗಳ ಯುದ್ಧ ನಡೆಯಿತು?

  1. ಫ್ರಾನ್ಸ್ ಮತ್ತು ಇಂಗ್ಲೆಂಡ್
  2. ಗ್ರೀಕ್ ಮತ್ತು ಪರ್ಷಿಯನ್ ಪಡೆಗಳು
  3. ಇಂಗ್ಲೆಂಡ್‌ನಲ್ಲಿ ಅಂತರ್ಯುದ್ಧ
  4. ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: 1

ಪ್ರಶ್ನೆ 5: ಯಾವ ಪ್ರಾಣಿಯನ್ನು 'ಮರುಭೂಮಿಯ ಹಡಗು' ಎಂದು ಕರೆಯಲಾಗುತ್ತದೆ?

  1. ನಾಯಿ
  2. ಒಂಟೆ
  3. ಬೆಕ್ಕು
  4. ಹಾವು

ಸರಿಯಾದ ಉತ್ತರ: 2

ಇದನ್ನೂ ಓದಿ: Lok Sabha Elections 2024:‌ ರಾಹುಲ್‌ ಗಾಂಧಿಯನ್ನು ಎಂ.ಎಸ್.ಧೋನಿಗೆ ಹೋಲಿಸಿದ ರಾಜನಾಥ್‌ ಸಿಂಗ್!

ಪ್ರಶ್ನೆ 6: ಮೊಟ್ಟಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟ ವ್ಯಕ್ತಿ ಯಾರು?

  1. ಯೂರಿ ಗಗಾರಿನ್
  2. ನೀಲ್ ಅರ್ಮ್ ಸ್ಟ್ರಾಂಗ್
  3. ಜಾನ್ ಗ್ಲೆನ್
  4. ಬಜ್ ಆಲ್ಡ್ರಿನ್

ಸರಿಯಾದ ಉತ್ತರ: 2

ಪ್ರಶ್ನೆ 7: ಯಾವ ದೇಶವನ್ನು ಗೋಡೆಯಿಂದ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ?

  1. ಫ್ರಾನ್ಸ್
  2. ಜರ್ಮನಿ
  3. ಆಸ್ಟ್ರಿಯಾ
  4. ಪೋಲೆಂಡ್

ಸರಿಯಾದ ಉತ್ತರ: 2

ಪ್ರಶ್ನೆ 8: ಇಟಲಿಯ ರಾಜಧಾನಿ ಯಾವ ನಗರ?

  1. ವೆನಿಸ್
  2. ಫ್ಲಾರೆನ್ಸ್
  3. ರೋಮ್
  4. ಮಿಲನ್

ಸರಿಯಾದ ಉತ್ತರ: 3

ಪ್ರಶ್ನೆ 9: ಯಾವ ಋತುವಿನಲ್ಲಿ ನಮಗೆ ಹೆಚ್ಚು ಕೊಬ್ಬು(Fat) ಬೇಕು?

  1. ಶರತ್ಕಾಲ
  2. ವಸಂತ
  3. ಚಳಿಗಾಲ
  4. ಬೇಸಿಗೆ

ಸರಿಯಾದ ಉತ್ತರ: 3

ಪ್ರಶ್ನೆ 10: ಟೆಲಿಗ್ರಾಫ್ ಅನ್ನು ಕಂಡುಹಿಡಿದವರು ಯಾರು?

  1. ಅಲೆಕ್ಸಾಂಡರ್ ಗ್ರಹಾಂ ಬೆಲ್
  2. ಗುಗ್ಲಿಲ್ಮೊ ಮಾರ್ಕೋನಿ
  3. ಥಾಮಸ್ ಎಡಿಸನ್
  4. ಸ್ಯಾಮ್ಯುಯೆಲ್ ಮೋರ್ಸ್

ಸರಿಯಾದ ಉತ್ತರ: 4 

ಇದನ್ನೂ ಓದಿ: "ಚುನಾವಣೆಗೂ ಮುನ್ನ ಎಷ್ಟು ಮಂದಿಯನ್ನು ಜೈಲಿಗೆ ಹಾಕುತ್ತಿರಿ"

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News