ಮೂಕ ಪ್ರಾಣಿಗಳಿಗೆ ಬೋರವೆಲ್ ಮೂಲಕ ಹಳ್ಳ ತುಂಬಿಸಿದ ವ್ಯಕ್ತಿ

  • Zee Media Bureau
  • Apr 9, 2024, 11:35 AM IST

ಬತ್ತಿ ಹೋದ ಹಳ್ಳಕ್ಕೆ ಬೋರವೆಲ್ ಮೂಲಕ ನೀರು ಸಂಗ್ರಹ ಮೂಕ ಪ್ರಾಣಿಗಳ ದಾಹ ತೀರಿಸಿದ ಆಧುನಿಕ ಭಗೀರಥ ಗೋವಿಂದ ಕಲಘಟಗಿ ತಾಲೂಕಿನ ಮಸಳಿಕಟ್ಟಿ ಗ್ರಾಮದ ರೈತ ಗೋವಿಂದ ರೈತ ಗೋವಿಂದ ಮಾನವೀಯ ಕಾರ್ಯಕ್ಕೆ ಎಲ್ಲರ ಶ್ಲಾಘನೀಯ

Trending News